ಒಂದೇ ಗೂಡಿನ ಹಕ್ಕಿಗಳು
ಸಂಗೀತ: ವಿಜಯಾನಂದ
ಸಾಹಿತ್ಯ: ಚಿ. ಉದಯಶಂಕರ್
ಗಾಯನ: ಎಸ್ ಪಿ.ಬಾಲು
ಆ
ಆ ಆ ಆ ಆ
ಆ
ಆ ಆ ಆ ಆ
ಒಂದೇ
ಗೂಡಿನ ಹಕ್ಕಿಗಳೆಲ್ಲ
ಒಂದೇ
ಗುಣವ ಹೊಂದಿರದು
ಒಂದೇ
ಗೂಡಿನ ಹಕ್ಕಿಗಳೆಲ್ಲ
ಒಂದೇ
ಗುಣವ ಹೊಂದಿರದು
ಹಾರಲು
ರೆಕ್ಕೆ ಬಂದರೆ ಸಾಕು
ತನ್ನವರನ್ನೇ
ಮರೆಯುವುದು
ಹಾರಲು
ರೆಕ್ಕೆ ಬಂದರೆ ಸಾಕು
ತನ್ನವರನ್ನೇ
ಮರೆಯುವುದು
ಒಂದೇ
ಗೂಡಿನ ಹಕ್ಕಿಗಳೆಲ್ಲ
ಒಂದೇ
ಗುಣವ ಹೊಂದಿರದು
♫♫♫♫♫♫♫♫♫♫♫♫
ಜನುಮ
ನೀಡಿದ ದೇವರನ್ನೇ
ಲೆಕ್ಕವನ್ನು
ಕೇಳೋದು ಉಂಟೆ
ಜೀವ
ತಂದ ತಂದೆಯನ್ನೇ
ಸಾಲ
ತೀರಿಸು ಎನ್ನೋದು ಉಂಟೆ
ತಾಯಿಯ
ಹಾಲೇ
ವಿಷವಾಯ್ತೇನು
ತಾಯಿಯ
ಹಾಲೇ
ವಿಷವಾಯ್ತೇನು
ಇವರ
ಗತಿಯೇನು
ಇವರ
ಗತಿಯೇನು
ಒಂದೇ
ಗೂಡಿನ ಹಕ್ಕಿಗಳೆಲ್ಲ
ಒಂದೇ
ಗುಣವ ಹೊಂದಿರದು
ಒಂದೇ
ಗೂಡಿನ ಹಕ್ಕಿಗಳೆಲ್ಲ
ಒಂದೇ
ಗುಣವ ಹೊಂದಿರದು
ಒಂದೇ
ಗೂಡಿನ ಹಕ್ಕಿಗಳೆಲ್ಲ
ಒಂದೇ
ಗುಣವ ಹೊಂದಿರದು