ಐದು ಬೆರಳು ಕೂಡಿ – Aidu beralu Koodi Song Lyrics – C Ashwath – Dr.H.S Venkateshmurthy

Song Name : Aidu Beralu
Program Name : Manujamatha Viswapatha
Singer Name : Kikkeri Krishnamurthy, Ramesh Chandra, Vaishnava Rao, K.S Surekha, Mangala Ravi & Brunda S Rao
Music Director : C Aswath
Lyricist Name : Dr.H.S Venkateshmurthy
Music Label : Lahari Music


ಐದು
ಬೆರಳು ಕೂಡಿ ಒಂದು ಮುಷ್ಠಿಯು

ಹಲವು
ಮಂದಿ ಸೇರಿ ಈ ಸಮಷ್ಠಿಯು

ಐದು
ಬೆರಳು ಕೂಡಿ ಒಂದು ಮುಷ್ಠಿಯು

ಹಲವು
ಮಂದಿ ಸೇರಿ ಈ ಸಮಷ್ಠಿಯು

ಬೇರೆ
ಬೇರೆ ಒಕ್ಕಲು

ಒಂದೇ
ತಾಯ ಮಕ್ಕಳು

ಬೇರೆ
ಬೇರೆ ಒಕ್ಕಲು

ಒಂದೇ
ತಾಯ ಮಕ್ಕಳು

ಕೂಡಿ
ಹಾಡಿದಾಗ ಗೆಲುವು ಗೀತೆಗೆ

ಭರತಮಾತೆಗೆ
ಭರತಮಾತೆಗೆ

ಕೂಡಿ
ಹಾಡಿದಾಗ ಗೆಲುವು ಗೀತೆಗೆ

ಭರತಮಾತೆಗೆ
ಭರತಮಾತೆಗೆ

ಮೊಳಗಲಿ
ಮೊಳಗಲಿ ನಾಡಗೀತವು…

ಮೂಡಲಿ
ಮೂಡಲಿ ಸುಪ್ರಭಾತವು…

ಮೊಳಗಲಿ
ಮೊಳಗಲಿ ನಾಡಗೀತವು…

ಮೂಡಲಿ
ಮೂಡಲಿ ಸುಪ್ರಭಾತವು…

 

ಹಿಮಾಲಯದ
ನೆತ್ತಿಯಲ್ಲಿ

ಕಾಶ್ಮೀರದ
ಭಿತ್ತಿಯಲ್ಲಿ

ಅಸ್ಸಾಮಿನ
ಕಾಡಿನಲ್ಲಿ

ಐದು
ನದಿಯ ನಾಡಿನಲ್ಲಿ

ಹಿಮಾಲಯದ
ನೆತ್ತಿಯಲ್ಲಿ

ಕಾಶ್ಮೀರದ
ಭಿತ್ತಿಯಲ್ಲಿ

ಅಸ್ಸಾಮಿನ
ಕಾಡಿನಲ್ಲಿ

ಐದು
ನದಿಯ ನಾಡಿನಲ್ಲಿ

ಹೊತ್ತಿ
ಉರಿವ ಬೆಂಕಿ ಆರಿ ತಣ್ಣಗಾಗಲಿ

ಬಂಜರಲ್ಲಿ
ಬೆಳೆದು ಹಚ್ಚ ಹಸಿರು ತೂಗಲಿ

ಹೊತ್ತಿ
ಉರಿವ ಬೆಂಕಿ ಆರಿ ತಣ್ಣಗಾಗಲಿ

ಬಂಜರಲ್ಲಿ
ಬೆಳೆದು ಹಚ್ಚ ಹಸಿರು ತೂಗಲಿ

ಗಂಗೆ
ತಂಗಿ ಕಾವೇರಿಯು ತಬ್ಬಿಕೊಳ್ಳಲಿ

ಗಂಗೆ
ತಂಗಿ ಕಾವೇರಿಯು ತಬ್ಬಿಕೊಳ್ಳಲಿ

ಮೊಳಗಲಿ
ಮೊಳಗಲಿ ನಾಡಗೀತವು…

ಮೂಡಲಿ
ಮೂಡಲಿ ಸುಪ್ರಭಾತವು…

ಮೊಳಗಲಿ
ಮೊಳಗಲಿ ನಾಡಗೀತವು…

ಮೂಡಲಿ
ಮೂಡಲಿ ಸುಪ್ರಭಾತವು…

 

ಲಡಾಕ
ನೇಪ ಗಡಿಗಳಲ್ಲಿ

ಮಂತ್ರಾಲಯ
ಗುಡಿಗಳಲ್ಲಿ

ಭತ್ತ
ಗೋಧಿ ಬೆಳೆಯುವಲ್ಲಿ

ಪ್ರೀತಿಯು
ಮೈ ತಳೆಯುವಲ್ಲಿ

ಲಡಾಕ
ನೇಪ ಗಡಿಗಳಲ್ಲಿ

ಮಂತ್ರಾಲಯ
ಗುಡಿಗಳಲ್ಲಿ

ಭತ್ತ
ಗೋಧಿ ಬೆಳೆಯುವಲ್ಲಿ

ಪ್ರೀತಿಯು
ಮೈ ತಳೆಯುವಲ್ಲಿ

ದುಡಿವ
ಹಿಂದೂ ಮುಸಲ್ಮಾನರೊಂದುಗೂಡಲಿ

ಆರದಿರಲಿ
ಪ್ರೀತಿ ದೀಪ ಕಣ್ಣಗೂಡಲಿ

ದುಡಿವ
ಹಿಂದೂ ಮುಸಲ್ಮಾನರೊಂದುಗೂಡಲಿ

ಆರದಿರಲಿ
ಪ್ರೀತಿ ದೀಪ ಕಣ್ಣಗೂಡಲಿ

ಎದೆಯ
ಕೊಳಗಳನ್ನು ಅಶ್ರುಧಾರೆ ತೊಳೆಯಲಿ

ಎದೆಯ
ಕೊಳಗಳನ್ನು ಅಶ್ರುಧಾರೆ ತೊಳೆಯಲಿ

ಮೊಳಗಲಿ
ಮೊಳಗಲಿ ನಾಡಗೀತವು…

ಮೂಡಲಿ
ಮೂಡಲಿ ಸುಪ್ರಭಾತವು…

ಮೊಳಗಲಿ
ಮೊಳಗಲಿ ನಾಡಗೀತವು…

ಮೂಡಲಿ
ಮೂಡಲಿ ಸುಪ್ರಭಾತವು…

 

ಐದು
ಬೆರಳು ಕೂಡಿ ಒಂದು ಮುಷ್ಠಿಯು

ಹಲವು
ಮಂದಿ ಸೇರಿ ಈ ಸಮಷ್ಠಿಯು

ಐದು
ಬೆರಳು ಕೂಡಿ ಒಂದು ಮುಷ್ಠಿಯು

ಹಲವು
ಮಂದಿ ಸೇರಿ ಈ ಸಮಷ್ಠಿಯು

ಬೇರೆ
ಬೇರೆ ಒಕ್ಕಲು

ಒಂದೇ
ತಾಯ ಮಕ್ಕಳು

ಬೇರೆ
ಬೇರೆ ಒಕ್ಕಲು

ಒಂದೇ
ತಾಯ ಮಕ್ಕಳು

ಕೂಡಿ
ಹಾಡಿದಾಗ ಗೆಲುವು ಗೀತೆಗೆ

ಭರತಮಾತೆಗೆ
ಭರತಮಾತೆಗೆ

ಕೂಡಿ
ಹಾಡಿದಾಗ ಗೆಲುವು ಗೀತೆಗೆ

ಭರತಮಾತೆಗೆ
ಭರತಮಾತೆಗೆ

ಮೊಳಗಲಿ
ಮೊಳಗಲಿ ನಾಡಗೀತವು…

ಮೂಡಲಿ
ಮೂಡಲಿ ಸುಪ್ರಭಾತವು…

ಮೊಳಗಲಿ
ಮೊಳಗಲಿ ನಾಡಗೀತವು…

ಮೂಡಲಿ
ಮೂಡಲಿ ಸುಪ್ರಭಾತವು…

 ———————————————————-

More Patriotic Songs Lyrics in Kannada

———————————————————-

Leave a Reply

Your email address will not be published. Required fields are marked *