ಏನೊ ಮಾಡಲು ಹೋಗೀ – Eno Maadalu hogi Song Lyrics in Kannada – Ely Sutthina Kote Kannada Movie

Yeno Maadalu hogi
Song Lyrics from Yelu sutthina kote
Kannada Movie, Song is a Sad Song, Elu sutthina kote Movie Released on 1987


Elu sutthina Kote
Kannada Movie was Presenting from the Banner of  Gaayithri
Chitraalaya,
Sa. Ra Govindu is a
Producer of the Movie and Directed by B.C
Gowri Shankar

 

Eno maadalu hogi
Kannada song Lyrics by Su. RudraMurthy
Shastry
, and the Song Composed by L.
Vaidyanathan
. Song Sung by S.P
Balasubramanyam
, Ambarish and Gouthami  are Acted in the Main Role.

About the Movie

Movie

Elu
sutthina kote

Song

Eno madalu hogi

Music

L. Vaidhyanathan

Lyrics

Su. RudraMurthy Shastry

Singer

S.P Balasubramanyam


ಏನೊ ಮಾಡಲು ಹೋಗೀ

ಏನು ಮಾಡಿದೆ ನೀನೂ

ಏನೊ ಮಾಡಲು ಹೋಗೀ

ಏನು ಮಾಡಿದೆ ನೀನೂ

ನೀತಿ ಹೇಳುವ ನೀನೆ

ನೀತಿಯನು ಮುರಿದೆ

ಬಾಯಿದ್ದರೂ ನೀ ಮೂಕನಾದೆ

ಬಾಯಿದ್ದರೂ ನೀ ಮೂಕನಾದೆ

ಏನೊ ಮಾಡಲು ಹೋಗೀ

ಏನು ಮಾಡಿದೆ ನೀನೂ

 

♫♫♫♫♫♫♫♫♫♫♫♫

 

ಮುಳ್ಳಲ್ಲಿ ನಡೆವುದಕೆ

ಎಚ್ಚರಿಕೆ ಬೇಕೂ

ಎಚ್ಚರಿಕೆ ಬೇಕೂ

ಜಗದೆಲ್ಲಾ ಕತ್ತಲೆಗೆ

ನೀನಲ್ಲಾ ಬೆಳಕೂ

ನೀನಲ್ಲಾ ಬೆಳಕೂ

ಒಂದು ರೋಗದ ರೆಂಬೆ

ಕಡಿದು ಗೆಲ್ಲುವೆನೆಂದೆ

ಒಂದು ರೋಗದ ರೆಂಬೆ 

ಕಡಿದು ಗೆಲ್ಲುವೆನೆಂದೆ

ಕೋಟಿ ಬೇರುಗಳಿಂದಾ

ನರಳುತಿದೆ ಬದುಕೂ

ಏನೊ ಮಾಡಲು ಹೋಗಿ

ಏನು ಮಾಡಿದೆ ನೀನು

 

♫♫♫♫♫♫♫♫♫♫♫♫

 

ವಿಷದ ಬಳ್ಳಿಯಾ ಜೊತೆಗೆ

ಹೂಗಿಡವಾ ಕಡಿದೇ

ಒಂದು ಕೋಪಕೆ ಎರಡು

ಪಾಪಗಳಾ ಬೆಳೆದೆ

ಎಲ್ಲಾ ಬದಲಿಸಬಲ್ಲ

ವಿಧಿಯೂ ನೀನೇನಲ್ಲ

ಎಲ್ಲಾ ಬದಲಿಸಬಲ್ಲ

ವಿಧಿಯೂ ನೀನೇನಲ್ಲ

ಇದ್ದಂತೆ ಜಗವಿಹುದು

ನೀನು ಬದಲಾದೆ

ಏನೊ ಮಾಡಲು ಹೋಗಿ

ಏನು ಮಾಡಿದೆ ನೀನು

♫♫♫♫♫♫♫♫♫♫♫♫

 

ಹೆತ್ತೊಡಲು ತುಡಿಯುತಿದೆ

ತಳಮಳಿಸಿ ನೊಂದೂ

ತಳಮಳಿಸಿ ನೊಂದೂ

ಅಕ್ಕರೆಯಾ ಸೋದರಿಗೆ

ಕಣ್ಣೀರ ಬಿಂದೂ

ಕಣ್ಣೀರ ಬಿಂದೂ

ನಿನ್ನಿಂದಾ ಸುಖವಿಲ್ಲ

ನಿನ್ನೊಳಗೂ ಸುಖವಿಲ್ಲ

ನಿನ್ನಿಂದಾ ಸುಖವಿಲ್ಲ

ನಿನ್ನೊಳಗೂ ಸುಖವಿಲ್ಲ

ಏಳು ಸುತ್ತಿನ ಕೋಟೆ

ಸೆರೆಯಾದೆ ಇಂದು

ಏಳು ಸುತ್ತಿನ ಕೋಟೆಯಲೀ

ಸೆರೆಯಾದೆ………






Like My FaceBook Page : PK Music Lyrics

If you want any Kannada
Sing along Karaoke 
Click here 

If you find any mistakes
in this Page of Lyrics free feel to correct it and Mention in the Comment Box.



Regards

PK Music Lyrics


ಇದನ್ನೂ ಓದಿ

Leave a Reply

Your email address will not be published. Required fields are marked *