ಏನೇ ಕುಳ್ಳಿ – Ene Kulli song Lyrics – Kulla Kulli Movie song Lyrics – Dwarakeesh


ಚಿತ್ರಕುಳ್ಳ
ಕುಳ್ಳಿ

 
 
……
 
……
 
ಕುಳ್ಳಿ
 
ಏನೋ ಕುಳ್ಳ
 
ನನ್ನೆದೆ ಢವ ಢವ ಎನ್ನುತಿದೆ
ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ
ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ
 
ಕುಳ್ಳ
 
ಏನೇ ಕುಳ್ಳಿ
 
ನನ್ನೆದೆ ಢವ ಢವ ಎನ್ನುತಿದೆ
ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ
ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ
 
ನೀನು ಹತ್ರ ಬಂದಾಗ
ತಕ ತಕನೇ ಕುಣಿದಾಡಿದೆ
 
ನೀನು ದೂರ ಹೋದಾಗ
ಮಿಲ ಮಿಲನೆ ಒದ್ದಾಡಿದೆ
 
ಎದೆ ಢವ ಢವ ಎನ್ನುತಿದೆ
 
ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ
 
ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ
PK Music ಅರ್ಪಿಸುವ

ಕನ್ನಡ ಕರೋಕೆ

♫♫♫♫♫♫♫♫♫♫♫♫

 
 
ಏನೇನೊ ಕೇಳುತಿದೆ
ಅದಕ್ಕಾಗಿ ಆಡುತಿದೆ
ಕೇಳೋದು ಕೊಡಲಾರೆಯ
 
…..
 
ನಿನ್ನನ್ನೇ ನೋಡುತಿದೆ
ನಿನ್ನನ್ನೇ ಬೇಡುತಿದೆ
ಅದರಾಸೆ ನೀ ಬಲ್ಲೆಯಾ
 
ನೀನೇನೆ ಹೇಳಿದರು
ನೀ ಏನೇ ಕೇಳಿದರು
ನಾನಿಲ್ಲಿ ಕೊಡಲಾರೆನು
 
ಹೂಂ…..
 
ನನಗಾಗೇ ಹೃದಯ
ನನ್ನಂತೆ ಹೃದಯ
ಕೇಳುವುದು ನನ್ನ ಮಾತನು
ನಿಲ್ಲು ನಿಲ್ಲು ಗಪ್ ಚುಪ್ ಶ್..
ಹೃದಯ ನಿಂತೋಯಿತು..

ಅಹ್ಹ ಅಹ್ಹ ಅಹ್ಹ
 
ನಿಂತೋಯ್ತ್ ನಿಂತೋಯ್ತ್
ನಿಂತೋಯ್ತು
 
 
ಬಂತು
 
ಕುಳ್ಳಿ
 
ಏನೋ ಕುಳ್ಳ
 
ಎದೆ ಢವ ಢವ ಎನ್ನುತಿದೆ
 
ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ
 
ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ
♫♫♫♫♫♫♫♫♫♫♫♫

 
 
ಹನುಮಂತ ಹೃದಯ ಬಿಚ್ಚಿ
ರಾಮನನ್ನು ತೋರಿಸಿದ
ಕಥೆಯನ್ನು ನೀ ಬಲ್ಲೆಯಾ
 
……
 
ನಾ ನನ್ನ ಹೃದಯ ಬಿಚ್ಚಿ
ನಿನ್ನನ್ನೇ ತೋರಿಸುವೆ
ನೋಡೀಗ ನನ್ನ ಶಕ್ತಿಯಾ
 
ನೀ ಹೃದಯ ಬಿಚ್ಚದಿರು
ಮನಸ್ಸನ್ನು ಚುಚ್ಚದಿರು
ನಿನ್ನ ಬಿಟ್ಟು ಇರಲಾರೆನು
 

 
ನಿನಗಾಗೇ ಹುಟ್ಟಿರುವೆ
ನಿನಗಾಗೇ ಬಂದಿರುವೆ
ನಿನ್ನಲ್ಲೇ ನಾನಿರುವೆನು
 
ನಾನು ನೀನು
 
ಕುಳ್ಳ ಕುಳ್ಳಿ
 
ಕೂಡಿ ಕುಣಿದಾಡುವಾ
 
ಬಿದ್ದೋಯ್ತ್ ಬಿದ್ದೋಯ್ತ್ ಬಿದ್ದೋಯ್ತು
 
ಸಿಕ್ಕ್ತು
 
ಕುಳ್ಳಿ
 
ಏನೋ ಕುಳ್ಳ
 
ಎದೆ ಢವ ಢವ ಎನ್ನುತಿದೆ
 
ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ
 
ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ
 
ಲಾಲಾ ಲಾಲಾ ಹಾ
ಲಾಲಾ ಲಾಲಾ ಹಾ



Leave a Reply

Your email address will not be published. Required fields are marked *