ಏನೇನೋ ಆಸೆ – Eneno aase Song Lyrics – Shankar guru Movie song Lyrics


ಚಿತ್ರಶಂಕರ್ ಗುರು
ರಚನೆ:ಚಿಉದಯಶಂಕರ್
ಸಂಗೀತಉಪೇಂದ್ರ ಕುಮಾರ್
ಗಾಯಕರು:ರಾಜಕುಮಾರ್ವಾಣಿ ಜಯರಾಮ್

ಓಓಹೊ….ಓಓಓ…..ಓಓಓ
....ಆಹಾ….
..

ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ

ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ
ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ

ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ
♫♫♫♫♫♫♫♫♫♫♫♫♫♫

ಲತೆಗಳು ಬಳುಕುತಿವೆ

ನಿನ್ನ೦ತೇ ಆಡಿ
ಸುಮಗಳು ನಗುತಲಿವೆ

ನಿನ್ನನ್ನೂ ನೋಡಿ
ಹಿಮದಗಿರಿಯ ಬಳಸಿ ಬರುವ

ಗಾಳಿ ತರಲು ಛಳಿ
ಇನಿಯ ಬಳಿಗೆ ಒಲಿದು ಬ೦ದು

ಸನಿಹ ತರಲು ಬಿಸಿ
ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ

ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ

♫♫♫♫♫♫♫♫♫♫♫♫♫♫

ಕಾಮನ ಬಿಲ್ಲಿ೦ದಾ

ಬ೦ದಿತು ನಿನ್ನ೦ದಾ
ತಾರೆಯ ಹೊಳಪಿ೦ದಾ

ಬ೦ದಿತು ಕಣ್ಣ೦ದಾ
ಮಾತು ಬಿಡು ಬಿಡು

ಮನಸ್ಸಿಲ್ಲಿ ಇಡು ಇಡು
ಸ೦ತೋಷ ಕೊಡು ಕೊಡು ಬಾ ನಲ್ಲೇ

ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ

ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ

ಏನೇನೋ ಆಸೆ

ಹೂಂಹುಹು ಹೂಂಹು

ಏನೇನೋ ಆಸೆ

Leave a Reply

Your email address will not be published. Required fields are marked *