Movie : Sriramachandra
Songs : Enayithu Nangeedina
Singer : S. P. Balasubrahmanyam, K. S. Chithra
Lyrics : Hamsalekha
Music : Hamsalekha
ಏನಾಯಿತು
ನನಗೀದಿನ ಏನಾಯಿತು
ಯಾಕಾಯಿತು
ನನಗೀತರ ಯಾಕಾಯಿತು
ಓ
ಪಾರಿವಾಳ ಇದು ಪ್ರೇಮ ಜಾಲ
ಮನಸು
ಕದ್ದಿರುವೆ ನನ್ನ ಮನಸು ಕದ್ದಿರುವೆ
ನಿಜವ
ಮುಚ್ಚಿಡಲು ನೀ ಚಿಂತೆಗೆ ಬಿದ್ದಿರುವೆ
ಏನಾಯಿತು
ನೀ ಕದ್ದರೂ ಏನಾಯಿತು
ನಾ
ಇದ್ದರು ನಿನಗೀತರ ಯಾಕಾಯಿತು
ಶ್ರೀರಾಮಚಂದ್ರ
ಇದು ಪ್ರೇಮ ತಂತ್ರ
ಮನಸ್ಸು
ಕದ್ದಿರುವೆ ನಿನ್ನ ಮನಸ್ಸು ಕದ್ದಿರುವೆ
ಮನಸ್ಸು
ನೀಡಲು ನಾ ಚಿಂತೆಗೆ ಬಿದ್ದಿರುವೆ
ಕಣ್ಣನು
ಮುಚ್ಚಿ ಕೊಡು
ಮೂಗಿಗೆ
ತಿಳಿವುದು
ಉಸಿರು
ಕಟ್ಟಿ ಕೊಡು
ಬಾಯಿಗೆ
ತಿಳಿವುದು ನಾ ಹೇಗೆ ಇರುವುದು
ಹತ್ತಿರ
ಬಂದು ಕೊಡು
ನಾಚಿಕೆಯಾಗುವುದು
ನಾಚಿಕೆ
ಬಿಟ್ಟು ಕೊಡು
ಆತುರ
ಹುಟ್ಟುವುದು ನಾ ಹೇಗೆ ನೀಡುವುದು
ಕಾಣದ
ಮನಸ್ಸನು ನೀಡುವ ಕಲೆಯನು
ಮುತ್ತಲಿಡೂ
ಸಿಹಿಮುತ್ತಲಿಡು
ಕಾಣುವ
ಹರೆಯದ ನಿಯಮವ
ಮುರಿಯದ
ಆ ಆಣೆ ನುಡಿ
ಸಿಹಿ
ಮುತ್ತು ಪಡಿ
ಏನಾಯಿತು
ನನಗೀದಿನ ಏನಾಯಿತು
ಯಾಕಾಯಿತು
ನನಗೀತರ ಯಾಕಾಯಿತು
ಶ್ರೀರಾಮಚಂದ್ರ
ಇದು ಪ್ರೇಮ ತಂತ್ರ
ಮನಸ್ಸು
ಕದ್ದಿರುವೆ ನಿನ್ನ ಮನಸ್ಸು ಕದ್ದಿರುವೆ
ಪ್ರೇಮದ
ರುಚಿಯಲಿ ನೀ ಚಿಂತೆಗೆ ಬಿದ್ದಿರುವೆ
ಏನಿದೆ
ಮುತ್ತಿನಲಿ
ಜೇನಿನ
ಸಾರವಿದೆ
ಏನಿದೆ
ಜೇನಿನಲಿ
ಪ್ರೇಮದ
ಸಾರವಿದೆ ಆ ಪ್ರೇಮದ ಸಾರವಿದೆ
ಏನಿದೆ
ಪ್ರೇಮದಲಿ
ಬಾಳಿನ
ಸಾರವಿದೆ
ಏನಿದೆ
ಬಾಳಿನಲಿ
ಸುಂದರ
ಜೋಡಿಯಿದೆ
ನನ್ನನಿನ್ನ
ಸುಂದರ ಜೋಡಿಯಿದೆ
ಹೆಣ್ಣಿನ
ಕಂಗಳೂ ಹೃದಯದ ಬಾಗಿಲೂ
ಬಾ
ಒಳಗೆ ಈ ಎದೆಯೊಳಗೆ
ತರನನ
ನಾ ನ ನ ತರನಾ ನ ನ
ನಾ
ನಿನ್ನೊಳಗೆ ನೀ ನನ್ನೊಳಗೆ
ಏನಾಯಿತು
ನನಗೀದಿನ ಏನಾಯಿತು
ಯಾಕಾಯಿತು
ನನಗೀತರ ಯಾಕಾಯಿತು
ಓ
ಪಾರಿವಾಳ ಇದು ಪ್ರೇಮ ಜಾಲ
ಮನಸ್ಸು
ತುಂಬಿರುವೆ ನನ್ನ ಮನಸ್ಸು ತುಂಬಿರುವೆ
ನಿಜವ
ಮುಚ್ಚಿಡಲು ನಾ ಚಿಂತೆಗೆ ಬಿದ್ದಿರುವೆ
ಏನಾಯಿತು
ನನಗೀದಿನ ಏನಾಯಿತು
ಯಾಕಾಯಿತು
ನನಗೀತರ ಯಾಕಾಯಿತು
ಶ್ರೀರಾಮಚಂದ್ರ
ಇದು ಪ್ರೇಮ ಮಂತ್ರ
ಮನಸ್ಸು
ಕದ್ದಿರುವೆ ನಿನ್ನ ಮನಸ್ಸು ಕದ್ದಿರುವೆ
ಪ್ರೇಮದ
ರುಚಿಯಲಿ ನೀ ಚಿಂತೆಗೆ ಬಿದ್ದಿರುವೆ
Enaayithu Nanageedina Lyrics
Yenayitu Nanageedina Lyrics
Yenayithu Nanagee dina Lyrics