ಏನಾಗುತಾದೋ – Enaaguthaado Enthaaguthaado Song Lyrics in Kannada

ತನ್ನ ತಾನು
ತಿಳಿದ ಮೇಲೆ

Music : Siddaiah Swami Javali

Lyrics : Chandramappa Mastar

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

ಈ ನಾಡ ನೀ
ನೋಡೋ ತಮ್ಮ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

♫♫♫♫♫♫♫♫♫♫♫♫

ದುಡಿದುಣ್ಣುವ
ರೈತರಿಗೆ ಏನಿಲ್ಲ ರೊಕ್ಕ

ದುಡಿಯದ ಬಂಡರಿಗೆ
ಏನಿಲ್ಲಾ ಬಿಂಕ

ದುಡಿದುಣ್ಣುವ
ರೈತರಿಗೆ ಏನಿಲ್ಲ ರೊಕ್ಕ

ದುಡಿಯದ ಬಂಡರಿಗೆ
ಏನಿಲ್ಲಾ ಬಿಂಕ

ದುಡಿಸಿಕೊಳ್ಳುವ
ಜನಕೆ

ಭಾರಿ ಐತೆ
ಸೊಕ್ಕ

ದುಡಿಸಿಕೊಳ್ಳುವ
ಜನಕೆ

ಭಾರಿ ಐತೆ
ಸೊಕ್ಕ

ಅಂತವರೇ ಆಳಾಕ
ಬರುತಾರೆ ದೇಶಕ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

ಈ ನಾಡ ನೀ
ನೋಡೋ ತಮ್ಮ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

♫♫♫♫♫♫♫♫♫♫♫♫

ಪರಮ ಪತಿವ್ರತಾಧರ್ಮ

ಹೊಲಸಾಗುತಾದೋ

ಪರದಿ ಹೆಂಡತಿಗೆ
ಎರಗುವ

ಗಂಡ ಹುಟ್ಟುತಾನೋ

ಪರಮ ಪತಿವ್ರತಾಧರ್ಮ

ಹೊಲಸಾಗುತಾದೋ

ಪರದಿ ಹೆಂಡತಿಗೆ
ಎರಗುವ

ಗಂಡ ಹುಟ್ಟುತಾನೋ

ಹಿರಿಯರಿಲ್ಲದ
ಮದುವಿ

ಶುರುವಾಗುತಾವೋ

ಹಿರಿಯರಿಲ್ಲದ
ಮದುವೆ

ಶುರುವಾಗುತಾವೋ

ಸೀರೆ ತಾಳಿ
ಬಳೆ ಮೂಗುತಿ

ಮರೆಯಾಗುತಾವೋ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

ಈ ನಾಡ ನೀ
ನೋಡೋ ತಮ್ಮ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

♫♫♫♫♫♫♫♫♫♫♫♫

ಆಳುವವರ ಕಣ್ಣನ್ನು

ಕೀಳುವವರು
ಬರುತಾರೋ

ನಲಿದು ದುಡಿಯುವವರ
ಕೈಯ್ಯಿ

ಕಡಿವ ಸರತಿ
ಬರುತಾದೋ

ಆಳುವವರ ಕಣ್ಣನ್ನು

ಕೀಳುವವರು
ಬರುತಾರೋ

ನಲಿದು ದುಡಿಯುವವರ
ಕೈಯ್ಯಿ

ಕಡಿವ ಸರತಿ
ಬರುತಾದೋ

ಸುಳ್ಳ ಹೇಳುವವರು
ಸತ್ಯ

ಸುಂಡರಾಗಿ
ಮೆರಿತಾರೋ

ಸುಳ್ಳ ಹೇಳುವವರು
ಸತ್ಯ

ಸುಂಡರಾಗಿ
ಮೆರಿತಾರೋ

ಕಳ್ಳರೆಲ್ಲಾ
ಕೂಡಿ ನಾಡನಾಳ್ವ

ಸರತಿ ಬರುತಾದೋ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

ಈ ನಾಡ ನೀ
ನೋಡೋ ತಮ್ಮ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

♫♫♫♫♫♫♫♫♫♫♫♫

ಯೋಗಪೀಠದಲ್ಲಿ ಬೋಗ

ಪಾಠ ನಡೀತಾದೋ

ಭೋಗಿ ಜನರ ಕೈಯ್ಯಲ್ಲಿ

ಯೋಗಿ ಕುಣಿದು ಮೆರಿತಾನೋ

ಯೋಗಪೀಠದಲ್ಲಿ ಬೋಗ

ಪಾಠ ನಡೀತಾದೋ

ಭೋಗಿ ಜನರ ಕೈಯ್ಯಲ್ಲಿ

ಯೋಗಿ ಕುಣಿದು ಮೆರಿತಾನೋ

ಯೋಗ ತ್ಯಾಗ
ಧ್ಯಾನ ಧಾನ

ದಯ್ಯದವರು
ಬರುತಾರೋ

ಯೋಗ ತ್ಯಾಗ
ಧ್ಯಾನ ಧಾನ

ದಯ್ಯದವರು
ಬರುತಾರೋ

ಅಂತವರಿಗೆ
ಗುರುಪಟ್ಟ

ಒಲಿದು ತಾ
ಅಳುತಾದೋ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

ಈ ನಾಡ ನೀ
ನೋಡೋ ತಮ್ಮ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

♫♫♫♫♫♫♫♫♫♫♫♫

ದಡ್ಡರೆಲ್ಲಾ
ದೊಡ್ಡ ತತ್ವ

ಹೇಳಲು ಬರುತಾರೋ

ದುಡ್ಡುಳ್ಳವರೆಲ್ಲಾ
ದೊಡ್ಡ

ಜಾಗ ಬಳಸಿ
ಮೆರಿತಾರೋ

ದಡ್ಡರೆಲ್ಲಾ
ದೊಡ್ಡ ತತ್ವ

ಹೇಳಲು ಬರುತಾರೋ

ದುಡ್ಡುಳ್ಳವರೆಲ್ಲಾ
ದೊಡ್ಡ

ಜಾಗ ಬಳಸಿ
ಮೆರಿತಾರೋ

ದೊಡ್ಡ ಗುಣದ
ಹಿರಿಯರೆಲ್ಲಾ

ಮೂಲೆ ಹಿಡಿತಾರೋ

ದೊಡ್ಡ ಗುಣದ
ಹಿರಿಯರೆಲ್ಲಾ

ಮೂಲೆ ಹಿಡಿತಾರೋ

ಗುಡ್ಡದ ಮಾದೇಶ
ಇದೆಲ್ಲಾ

ನೋಡಿ ನಗುತಾನೋ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

ಈ ನಾಡ ನೀ
ನೋಡೋ ತಮ್ಮ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

ಏನಾಗುತಾದೋ
ಎಂತಾಗುತಾದೋ

 


Enaguthado Enthaguthado Song Lyrics in Kannada

Yenaaguthaado Yenthaaguthaado Song Lyrics in Kannada

Leave a Reply

Your email address will not be published. Required fields are marked *