ಏಕೊ ಏನೊ ನನ್ನಲ್ಲಿ – Eko Eno Nannalli Song Lyrics – Arasu Kannada Movie

ಚಿತ್ರ : ಅರಸು

ಗಾಯನ: ಮಹಾಲಕ್ಷ್ಮಿ ಅಯ್ಯರ್
ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ರಾಮನಾರಾಯಣ್




ಏಕೊ ಏನೊ ನನ್ನಲ್ಲಿ
ಹೊಸ ಆಸೆಯು ಮೂಡುತ್ತಿದೆ
ಏಕೊ ಏನೊ ಮನಸ್ಸಲ್ಲಿ
ಹೊಸ ಬಯಕೆಯು ಕಾಡುತ್ತಿದೆ
ನಿನ್ನ ನೋಟ ನಿನ್ನ ಆಟ

ಏನೊ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ

ಏನೊ ಉಲ್ಲಾಸ
ಏನು ಧಾಹ ಏನು ಮೋಹ

ಏನೀ ಹೊಸಲೋಕ
ಏಕೊ ಏನೊ ನನ್ನಲ್ಲಿ
ಹೊಸ ಆಸೆಯು ಮೂಡುತ್ತಿದೆ
ಏಕೊ ಏನೊ ಮನಸ್ಸಲ್ಲಿ
ಹೊಸ ಬಯಕೆಯು ಕಾಡುತ್ತಿದೆ
♫♫♫♫♫♫♫♫♫♫♫♫

ಆಆಆಆಆಆಆ

ಬಾಳಲಿ ಹೊಂಬೆಳಕಿನ

ಹೊಸ ಭಾವನೆ ತಂದೆ
ನನ್ನ ಬದುಕಲಿ

ಹೊಸ ಪ್ರೀತಿಯಾ ಕಂಡೆ
ಜೀವವ ಸಂತೈಸಲು

ಉಸಿರಾಗಿ ನಿ ಬಂದಾಗ
ನನ್ನ ಜೀವನ

ಹಸಿರಾಯಿತು ಎಂದೆ
ಕಣ್ಣೋಟ ಬೆರೆತಾಗ

ನೀ ನಿಂತೆ ಮನದಲ್ಲಿ
ತುಟಿಯಲ್ಲಿ ನಗೆಯೊಂದ ಚೆಲ್ಲಿ
ಮೌನ ಮಾತಾಗಿದೆ

ಮಾತೆಲ್ಲಾ ಹಾಡಾಗಿದೆ
ಇಂಪಾದ ಹಾಡಲ್ಲಿ ನಾ ತೇಲಿ ಹೋದೆ
ಏಕೊ ಏನೊ ನನ್ನಲ್ಲಿ
ಹೊಸ ಆಸೆಯು ಮೂಡುತ್ತಿದೆ
ಏಕೊ ಏನೊ ಮನಸ್ಸಲ್ಲಿ
ಹೊಸ ಬಯಕೆಯು ಕಾಡುತ್ತಿದೆ
♫♫♫♫♫♫♫♫♫♫♫♫


ಆಆಆಆಆಆಆಆ

ಚಂದ್ರನು ಬಾನಿಂದಲ್ಲಿ

ನನಗಾಗಿಯೇ ಬಂದ
ಮನ ತಂಪಾಗಲು

ತಂಗಾಳಿಯಾ ತಂದ
ಅಪರೂಪದ ಅನುರಾಗದ

ಆನಂದವು ನೀನಾದೆ
ನನ ಜೊತೆಯಾಗಲು

ಮಿಂಚಂತೆ ನಿ ಬಂದೆ
ನಲಿದಾಡಿದೆ ಮನಸ್ಸು

ಹೊಸ ಲೋಕ ಕಂಡಂತೆ
ನಿನಗೆಂದು ನಾ ಸೋತು ಹೋದೆ
ಸ್ನೇಹ ಎಲ್ಲಾಯಿತು

ಪ್ರೀತಿ ಹೇಗಾಯಿತು
ನಿನ್ನಲ್ಲಿ ನನ್ನನ್ನು

 ನಾ ಮರೆತು ಹೋದೆ
ಏಕೊ ಏನೊ ನನ್ನಲ್ಲಿ
ಹೊಸ ಆಸೆಯು ಮೂಡುತ್ತಿದೆ
ಏಕೊ ಏನೊ ಮನಸ್ಸಲ್ಲಿ
ಹೊಸ ಬಯಕೆಯು ಕಾಡುತ್ತಿದೆ
ನಿನ್ನ ನೋಟ ನಿನ್ನ ಆಟ

ಏನೊ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ

ಏನೊ ಉಲ್ಲಾಸ
ಏನು ಧಾಹ ಏನು ಮೋಹ

ಏನೀ ಹೊಸಲೋಕ

ಏಕೊ ಏನೊ ನನ್ನಲ್ಲಿ
ಹೊಸ ಆಸೆಯು ಮೂಡುತ್ತಿದೆ
ಏಕೊ ಏನೊ ಮನಸ್ಸಲ್ಲಿ
ಹೊಸ ಬಯಕೆಯು ಕಾಡುತ್ತಿದೆ

Leave a Reply

Your email address will not be published. Required fields are marked *