ಎಲ್ ಎಲ್ಲಿಂದ El Ellinda Lyrics – Kariya – darshan – GuruKiran – Kaviraj

Film: Kariya
Song: El Ellinda
Singer: Gurukiran, Anuradha Paudwal
Music: Gurukiran
Lyrics: Kaviraj
Director: Prem
Year: 2003


ಎಲ್ ಎಲ್ಲಿಂದ ಓ ಒಂದಾದವೀ

ಹೂ ದುಂಬಿಯು

ಬಂಧ ಈ ಹಾರ್ಟ್ ಇಂದ

ಎಲ್ ವಿ ಯು

ಹೂ ಹೇರಿ ಆ ಜೇನ್ಹೇರಿ

ಲಿಪ್ ಕಿಸ್ ಆಯಿತೇ

ಶೃಂಗಾರದ

ಜೇಂಕಾರ ಲವ್ ಸಾಂಗ್ ಆಯಿತೇ

 

ನನ ಕಂಪಾಲೆ ಈ ಕಂಪನಾ

ನನ ರಂಗಳೇ ರೋಮಾಂಚನಾ

ಏನೋ ಇದೇನೋ

ಕಾಣೇನಾನು ದೇವರಾಣೆ

ನೀ ಹೇಳು ದುಂಬಿ ಇದು ಪ್ರೀತಿಯೇ

 

ಎಲ್ ಎಲ್ಲಿಂದ ಓ ಒಂದಾದ ವೀ

ಹೂ ದುಂಬಿಯು

ಬಂಧ ಈ ಹಾರ್ಟ್ ಇಂದ

ಎಲ್ ವಿ ಯು

 

ಹೂ ಹೇರಿ ಆ ಜೇನ್ಹೇರಿ

ಲಿಪ್ ಕಿಸ್ ಆಯಿತೇ

 

ಶೃಂಗಾರದ ಜೇಂಕಾರ ಲವ್ ಸಾಂಗ್ ಆಯಿತೇ

 

ನಿನಗಾಗಿಯೇ ಹೂವಾದೆನು

ನಿನ ದಾರಿಯ ನಾ ಕಾದೆನು

ಹೂವಿಂದ ಹೂವಿಗೆ

ಹಾರಿ ಏರೋ ಆಟವೇಕೋ

ನೀ ನನ್ನ ಜೀವ ನನ ಸೇರಿಕೋ

ಎಲ್ ಎಲ್ಲಿಂದ ಓ ಒಂದಾದ ವೀ

ಹೂ ದುಂಬಿಯು

ಬಂಧ ಈ ಹಾರ್ಟ್ ಇಂದ

ಎಲ್ ವಿ ಯು

ಹೂ ಹೇರಿ ಆ ಜೇನ್ಹೇರಿ

ಲಿಪ್ ಕಿಸ್ ಆಯಿತೇ

ಶೃಂಗಾರದ

ಜೇಂಕಾರ ಲವ್ ಸಾಂಗ್ ಆಯಿತೇ


yel yellinda Lyrics 

Leave a Reply

Your email address will not be published. Required fields are marked *