ಎಲ್ಲಾ ಶಿಲ್ಪಗಳಿಗೂ – Bhale Bhale chandada Song Lyrics – Amrutha Varshini

Bhale Bhale chandada Song Lyrics from Amrutha Varshini Kannada Movie, Bhale Bhale chandada Love Song was Released on 1997.

 

Amrutha varshini
Kannada Movie Released on 1997, Presenting
from the Banner of Chinni Chitra. Bharathi
Devi
is a Producer of the Movie, and Movie Directed by Dinesh Baboo.

 

Bhale Bhale chandada Kannada Song Lyrics by K. Kalyan, and the Song Composed by Deva. Song Sung by S. P
Balasubramanyam
, & K.S Chitra. Starring
Ramesh Aravind, Suhasini & Etc.

 

About the Song

Movie

Amrutha
Varshini

Song

Bhale
Bhale chandada

Music

Deva

Lyrics

K.
Kalyan

Singers

K.S Chitra &
SPB

Music Label

Lahari
Music



Bhale Bhale chandada Song Lyrics in Kannada


ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆ ಇದೆ
ನನ್ನ ಶಿಲ್ಪ ಚೆಲುವೇ ಇವಳ ಮುಂದೆನ್ನ ಬದುಕಿದೆ
ಹು0ಹುಹುಹುಹುಹು

ಹುಂಹುಹುಹುಹುಹು

ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚೆಂದ ಹೊಗಳಲು ಪದಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು


ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೇ
ನಿನ್ನ ಸರಿಗಮ ಕೇಳಿತು ಸಮ ಸಮ ಹಂಚಿತು

ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು ನೋಡೊಕೆ ನಾ ಬಂದರೆ
ನಿನ್ನದೇ ತಕ ತೈ ಕಂಡಿತು ತಕ ಧಿಮಿ ಹೆಚ್ಚಿತೂ
ಅಲ್ಲೊಂದು ಸುಂದರ ತೋಟವಿದೆ
ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ
ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ
ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ
ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು


ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ
ಅಂದವಾ ಹೊಗಳಲು ಸಾದ್ಯವೆ ನಿನ್ನ ಮುಂದೆ ಮೌನವೆ
ಅತ್ತ ಉರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೇ
ನಡುವೇ ಉಳುಕುತೆ ಅಲ್ಲವೆ ನಿನ್ನ ಬಿಟ್ಟರಿಲ್ಲವೇ
ಅಲ್ಲೊಂದು ರಾಜರ ಬೀದಿ ಇದೆ
ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ಹೃದಯ ಕೋಟೆ ಇದೆ
ಇಲ್ಲಿ ಎಂತಹ ಕನಸು ಕಾವಲಿದೆ
ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ
ಹತ್ತಿರ ಇದ್ದರೂ ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ

ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ
ತಾನೆನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು
ಕಾಲಡಿ ಹೂವಾಗಿ ಬರಬೇಕು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು



Bhale Bhale chandada Song Lyrics in English


Ella Shilpagaligoo Ondondu Hindina Kathe
Ide

Nanna Shilpa Cheluve Ivala Mundenna
Badukide

Hahahahahaha

Haahahahaha

 

Bhale Bhale Chandada Chendulli Hennu
Neenu

Minchu Kooda Naachuva Minchina Balli
Neenu

Bhale Bhale Chandada Chendulli Hennu
Neenu

Minchu Kooda Naachuva Minchina Balli
Neenu

Ninna Chanda Hogalalu Padapunja Saaladu

Ninna Kangala Kaantigalindaane Thaanene
Oorella Hombelaku

Neenu Hejjeya Ittallellaanu Kaaladi
Hoovaagi Barabeku

 

Bhale Bhale Chandada Chendulli Hennu
Neenu

Minchu Kooda Naachuva Minchina Balli
Neenu

 

 


Tampu Tangaaliyu Tandaana Haadittu
Keloke Naa Hodare

Ninna Ee Sa Re Ga Ma Kelithu Sama Sama
Hanchithu

Julu Julu Neerilla Thillaana Haadittu
Keloke Naa Bandare

Ninnade Thaka Thai Kandithu Thaka Dimi
Hanchithu

Allondu Sundara Totavide Alli Nooraaru
Hoogala Raashiyide

Illondu Preethiya Haadu Ide Illi
Hattaaru Mecchina Saalu Ide

Ella Saalallu Inuko Akshara Nindena

Uttara Illada Sihi Ogatu Ninnanda
Ninnandhve Ninnandave

Bhale Bhale Chandada Chendulli Hennu
Neenu

Minchu Kooda Naachuva Minchina Balli
Neenu

 

Atta Kaalidaasa Itta Ravivarma Ninna
Hinde Bandaru

Andava Hogalalu Saadhyave Ninna Munde
Mounave

Atta Oorvashiyu Ittha Menakeyu Ninna
Nade Kandare

Naduve Ulukutte Allave Ninna
Bittarillave

Allondu Raajara Beedi Ide Neenu Allinda
Teralli Eri Bande

Illondu Hrudaya Kote Ide Illi Ententa
Kanasa Kaavalide

Ella Kaavalu Daatida Choriyu Neenenaa

Hattira Iddaru Balu Etthara Etthara
Ninnanda Ninnandave

Bhale Bhale Chandada Chendulli Hennu
Neenu

Minchu Kooda Naachuva Minchina Balli
Neenu

Ninna Chanda Hogalalu Padapunja Saaladu

Ninna Kangala Kaantigalindaane Thaanene
Oorella Hombelaku

Neenu Hejjeya Ittallellaanu Kaaladi
Hoovagi Barabeku

 

Bhale Bhale Chandada Chendulli Hennu
Neenu

Minchu Kooda Naachuva Minchina Balli
Neenu


———————————————————————-  

Amrutha varshini Movie Songs Lyrics


Like My FaceBook Page : PK Music Lyrics

If you want any Kannada Sing
along Karaoke 
PK
Music Karaoke World

If you find any mistakes
in this Page of  Lyrics free feel to
correct it and Mention in the Comment Box.

Leave a Reply

Your email address will not be published. Required fields are marked *