ಎಣ್ಣೆಗು ಹೆಣ್ಣಿಗೂ – Yennegu Hennigu Song Lyrics- EK LOVE YA – 2021

Yennegu
hennigu
Song Lyrics from Ek
Love Ya
Kannada Movie, Yennegu hennigu Song is a Kannada Party Song, it was
Released on 12 November 2021


Ek Love Ya kannada
Movie is Presenting from the Rakshitha’s
Film Factory,
Rakshitha Prem is a
Producer of the Movie and Directed by The Showman
Prem’s
.


Yennegu
hennigu
Kannada Party song Lyrics by Showman Prem, and the Song
Composed by Magical Composer Arjun Janya. Song Sung by Mangli and Kailash Kher, Rachitha
Ram and Raanna
Acting in the Main Role.


In the starting of the song The director Prem Penned the
Lines for “Power star Puneeth Rajkumar”

“Nimmannu
nodida namma kannugale puneetha
Nimma jothe
kaleda kshanagale aasareya appuge
Kannadigara
mane manadalliro Power
Nimagendu
saavilla
Endendigu
amara Rajakumaara”

 

About the Song

Movie:

Ek Love ya

Song:

Yennegu Hennigu

Lyrics:

Prem

Music:

Arjun Janya

Singers:

Mangli and
Kailash Kher

 

Yennegu Hennigu Song Lyrics
in Kannada

ಅರೇ ಎಣ್ಣೆಗೂ ಹೆಣ್ಣಿಗೂ

ಹೇ ಎಣ್ಣೆಗೂ ಹೆಣ್ಣಿಗೂ

ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ

ಬಾರಲ್ಲಿ ಹೆಣ್ಣೈಕ್ಳು ಕುಡಿಯೋದು ತಪ್ಪಂತ

ಯಾರಾದ್ರೂ ಬೋರ್ಡ್ ಹಾಕವ್ರ..?

ಅಯ್ಯೋ ನಮ್ಗೂನು ಲವ್ವಲ್ಲಿ ಬ್ರೇಕ್ ಅಪ್

ಆಗಯ್ತೆ ಒಂದೆರಡು ಪೆಗ್ ಹಾಕ್ತೀರಾ.?

ಶಿವನೇ ಒಂದೆರಡು ಪೆಗ್ ಹಾಕ್ತೀರಾ..?

(ಆಫ್ ಕೋರ್ಸ್)

ಎಣ್ಣೆಗೂ ಹೆಣ್ಣಿಗೂ

ಹೇ ಎಣ್ಣೆಗೂ ಹೆಣ್ಣಿಗೂ

ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ

 

ಫೇಸ್ ಬುಕ್ಕಲ್ ರಿಕ್ವೆಸ್ಟ್ ಕಳ್ಸ್ತೀರ

ವ್ಹಾಟ್ಸಪ್ಪ್ ನಂಬರ್ ಕೇಳ್ತೀರಾ

ಸ್ಟೇಟಸಲ್ ಸಿಂಗಲ್ ಅಂತ್ ಹಾಕ್ತೀರಾ

ನೀವೇನೇ ಸಿಗ್ನಲ್ ಕೊಡ್ತೀರಾ

ಮೀಟಿಂಗು ಮಾಡೊಣ್ವಾ ಅಂತೀರಾ

ಮಾಡಿದ್ರೆ ಲವ್ ಯೂ ಹೇಳ್ತೀರಾ

ಕರ್ದ್ ತಕ್ಷಣ ಯಾಕಾದ್ರೂ ಬರ್ತೀರಾ

ಬಂದ್ಮೇಲೆ ಡವ್ ಮಾಡ್ಕೊಂಡ್ ಇರ್ತೀರಾ

ಲಾಂಗ್ ಡ್ರೈವ್ ಹೋಗೋಣ ಅಂತೀರಾ

ಪಾರ್ಕಿಂಗಲ್ ಕಾಳ ಹಾಕ್ತೀರಾ

ಆಣೆ ಭಾಷೆ ಕೊಡ್ತೀರಾ

ನೀವೆಲ್ದೆ ಬದುಕಲ್ಲ ಅಂತೀರಾ

ಹಂಗಿಂಗೆ ಕೋಸರಾಡಿ ಬೇಡಪ್ಪ ಅಂತಂದ್ರು

ಎಲ್ಲಾರು ಮಾಡ್ತಿರಲ್ಲ

ಅಯ್ಯೋ ಬೆಳಗೆದ್ದು ಮೀಟಾಗಿ

ಮದ್ಯಾನಕ್ ಟಚ್ ಆಗಿ

ಸಂಜೆಗೆ ಎಂಡ್ ಆಯ್ತಲ್ಲ

ಲವ್ ಸೆಕ್ಸ್ ಅಲ್ಲೇ ಮುಗುದೋಯ್ತಲ್ಲ

 

ಎಣ್ಣೆಗೂ ಹೆಣ್ಣಿಗೂ

ಎಣ್ಣೆಗೂ ಹೆಣ್ಣಿಗೂ

ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ

 

ಲವ್ ಫೇಲ್ಯೂರ್ ಅನ್ಕೊಂಡು ಊರ್ಗೆಲ್ಲ ಸಾರ್ತಿದ್ರೆ

ನೋವೆಲ್ಲಾ ಮರ್ತೋಯ್ತದ

ಸಿಕ್ಕಿಲ್ಲ ಅನ್ಬುಟ್ಟು ಸ್ಯೂಸೈಡ್ ಮಾಡ್ಕೊಂಡ್ರೆ

ಎಲ್ಲಾನೂ ಸರಿ ಹೋಯ್ತದ

ಅಯ್ಯಯ್ಯೋ ಸಾಯ್ಬ್ಯಾಡ್ರಪ್ಪೋ

ಹುಟ್ಸೀದ್ ದೇವ್ರು ಹುಲ್ ಮೆಯ್ಸ್ತಾನಪ್ಪೋ

ಇನ್ನೊಬ್ಳು ಸಿಗ್ತಾಳಪ್ಪ

ಡೋಂಟ್ ವರೀ ಇನ್ನೊಬ್ಳು ಸಿಗ್ತಳಪ್ಪೋ

 

ನಿನ್ ಬಿಟ್ರೆ ಯಾರಿಲ್ಲ ಅಂತೀರಾ

ಗ್ಯಾಪಲ್ಲೇ ಇನ್ನೊಬ್ಳುನ್ ನೋಡ್ತೀರಾ

ಡೌಟ್ ಬಿದ್ದು ಯಾಕಂಗೆ ಸಾಯ್ತೀರಾ

ಹೇ ನೋಡಂಗೆ ನೀವೇ ಮಾಡ್ತೀರಾ

ಕೊನೆ ತನಕ ಇರ್ತೀನಿ ಅಂತೀರಾ

ಸೆಂಟರ್ ಅಲ್ಲೇ ಕೈ ಬಿಟ್ಟು ಹೋಯ್ತೀರಾ

ಅಯ್ಯೋ ಹಂಗಂತ ಯಾವ ಬಾಯಲ್ ಹೇಳ್ತೀರಾ

ಹುಡುಗೀರ್ನ ದೇವ್ದಾಸು ಅಂತಾರ

ನೀವ್ ಎಷ್ಟೇ ಹುಡುಗೀರ್ನ ನೋಡಿದ್ರು

ಎಲ್ರನ್ನೂ ಫ್ರೆಂಡ್ಸೆ ಅಂತೀರಾ

ನಾವ್ ಒಬ್ಬುನ ಜೊತೆ ಮಾತಾಡುದ್ರು

ನಮ್ ಮೇಲೆ ಡೌಟ್ ಯಾಕೆ ಬೀಳ್ತೀರಾ

ಬಾತ್ರೂಮಲ್ ಸ್ನಾನನ ಮಾಡುವ ಟೈಮಲ್ಲೂ

ಸೆಲ್ಫಿ ಕೇಳ್ತೀರಲ್ಲ

ಅಯ್ಯೋ ಬೇಡಪ್ಪ ಲೀಕ್ ಆಗಿ ಟ್ರೋಲ್ ಆಯ್ತದಾಂದ್ರೆ

ಬ್ರೇಕ್ ಅಪ್ಪೇ ಅಂತೀರಲ್ಲ

ಲವ್ ಸೆಲ್ಫಿಲೆ ಮುಗ್ದೋಯ್ತಲ್ಲ

 

ಅರೇ ಎಣ್ಣೆಗೂ ಹೆಣ್ಣಿಗೂ

ಎಣ್ಣೆಗೂ ಹೆಣ್ಣಿಗೂ

ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ

ಭಗವಂತ ಹೇಳೋ ಭಗವಂತ

 

Yennegu Hennigu Song Lyrics in English

 

Arey
Yennegu hennigu

Hey yennegu
hennigu

Ellinda link
itte helo bhagavanta

Baaralli hennaklu
kudiyodu thappanta

Yaaraadru board
haakavra..?

Ayyo namgoonu
lovvalli break up

Aagayte onderadu
peg haakthiraa.?

Shivane onderadu
peg haaktiraa..?

(Off
course)

Yennegu
hennigu

Hey yennegu
hennigu

Ellinda link
itte helo bhagavanta

 

Facebook al
request kalsthira

Whatsapp number
kelthira

Status al
single anth haaktira

Neevene signal
kodthira

Meetingu maadonva
anthira

Maadidre I
Love You Helthira

Kard thakshana
yaakaadru barthira

Bandmele dove
madkond irthira

Long drive
hogona anthira

Parking al
kaala hakthira

Aane bhashe
kodthira

Neevelde badukalla
anthira

Hanginge kosaraadi
bedappa anthandru

Ellaaru maadtiralla

Ayyo belageddu
meetaagi

Madyaanak touch
aagi

Sanje ge
end aaythalla

Love sex
alle mugudoytalla

 

Yennegu
hennigu

yennegu
hennigu

Ellinda link
itte helo bhagavanta

 

Love failure
ankondu oorgella saartidre

Novella marthoythada

Sikkilla anbuttu
suicide madkondre

Ellaanu sari
hoythada

Ayyayyo saybyaadrappo

Hutsid devru
hull meysthanappo

Innoblu sigthalappa

Don’t worry
innoblu sigthalappo

 

Nin bitre
yaarilla anthira

Gyaapalle innoblun
nodtira

Dought biddu
yaakange saaytheera

Hey nodange
neeve maadtheera

Kone thanaka
irtheeni anthira

Centre alle
kai bittu hoytheera

Ayyo hangantha
yaav baayal heltheera

Hudugeerna devdaasu
anthaara

Neev eshte
hudugeerna nodidru

Elrannu friend
se antheera

Naav obbun
jothe maataadudru

Nam mele
doubt yaake beeltheera

Bathroomal
snaana na maaduva timallu

Slfie na
keltheeralla

Ayyo bedappa
leak aagi troll aythadandre

Break uppe
antheeralla

Love selfie
le mugdoythalla

 

Arey
Yennegu hennigu

yennegu
hennigu

Ellinda link
itte helo bhagavanta

Bhagavantha
helo bhagavantha



——————————————————————

Ek Love Ya Songs Lyrics

—————————————————————–

 

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

Leave a Reply

Your email address will not be published. Required fields are marked *