ಉಸಿರೇ ಉಸಿರೇ ಒಡಲನು – Usire usire odalanu bittu hodeya Song Lyrics in Kannada – Mana Mecchida Hudugi Kannada Movie

ಚಿತ್ರ: ಮನ ಮೆಚ್ಚಿದ ಹುಡುಗಿ

ಸಂಗೀತ: ಉಪೇಂದ್ರಕುಮಾರ್

ಸಾಹಿತ್ಯ: ಚಿ.ಉದಯಶಂಕರ್

ಗಾಯನ: S P ಬಾಲು


ಉಸಿರೇಉಸಿರೇ

ಒಡಲನು ಬಿಟ್ಟು ಹೋದೆಯಾ

ಉಸಿರೇಉಸಿರೇ

ಒಡಲನು ಬಿಟ್ಟು ಹೋದೆಯಾ

ಉಸಿರೇಉಸಿರೇ

ಒಡಲನು ಬಿಟ್ಟು ಹೋದೆಯಾ

ನನ್ನ ಬಾಳಿನ ಜ್ಯೋತಿಯಾಗಿ

ನನ್ನ ಪ್ರೇಮದ ಮೂರ್ತಿಯಾಗಿ

ನನ್ನ ಪ್ರಾಣದ ಪ್ರಾಣವಾಗಿ

ಎಲ್ಲಿ ಹೋದೆ ದೂರವಾಗಿ

ಚೆಲುವೇಒಲವೇ

ಚೆಲುವೇ ಒಲವೇ

ಉಸಿರೇ

♫♫♫♫♫♫♫♫♫♫♫♫

ಹಗಲೋ ಇರುಳೋ ಅರಿಯದೆ ಹೋದೆ

ಚಿಂತೆಯ ಭಾರ ತಾಳದೆ ನೊಂದೆ

ಹಗಲೋ ಇರುಳೋ ಅರಿಯದೆ ಹೋದೆ

ಚಿಂತೆಯ ಭಾರ ತಾಳದೆ ನೊಂದೆ

ಕಣ್ತುಂಬ ನೋಡದೇನೆ

ಸವಿಮಾತು ಹಾಡದೇನೆ

ನೋವೆಲ್ಲಾ ಮರೆಯದೇನೆ

ಜೀವ ಉಳಿವುದೇನೆ

ಚೆಲುವೇಒಲವೇ

ಚೆಲುವೇಒಲವೇ

ಉಸಿರೇಉಸಿರೇ

ಒಡಲನು ಬಿಟ್ಟು ಹೋದೆಯಾ

♫♫♫♫♫♫♫♫♫♫♫♫

ಮುಗಿಲೇ ಕರಗಿ ಅಳುತಿರುವಾಗ

ಹೃದಯವು ನೊಂದು ಕೂಗಿರುವಾಗ

ಮುಗಿಲೇ ಕರಗಿ ಅಳುತಿರುವಾಗ

ಹೃದಯವು ನೊಂದು ಕೂಗಿರುವಾಗ

ನನ್ನ ಮಾತು ಕೇಳದೇನೆ

ನನ್ನ ನೆನಪು ಬಾರದೇನೆ

ನಮ್ಮ ಪ್ರೇಮ ಮರೆತೆಯೇನೆ

ನನ್ನ ಸ್ನೇಹ ಬೇಡವೇನೆ

ಚೆಲುವೇಒಲವೇ

ಚೆಲುವೇಒಲವೇ

ಉಸಿರೇಉಸಿರೇ

ಒಡಲನು ಬಿಟ್ಟು ಹೋದೆಯಾ

ಉಸಿರೇಉಸಿರೇ

ಒಡಲನು ಬಿಟ್ಟು ಹೋದೆಯಾ

Leave a Reply

Your email address will not be published. Required fields are marked *