ಚಿತ್ರ: ಮಾನವ ದಾನವ
ಗಾಯಕ: ಎಸ್.ಪಿ.ಬಿ
ಈ ಸುದಿನ ನಿನ್ನ
ಜನುಮದಿನ
ಸಂತೋಷದ ಶುಭ ಸುದಿನ..
ಈ ಸುದಿನ ನಿನ್ನ ಜನುಮದಿನ
ಹಳೆಯದು ಮರೆಯಲಿ ಹೊಸತಿನಲಿ
ಈ ಜೀವನನಲಿಯಲಿ ಹರುಷದಲಿ ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ..
ಈ ಸುದಿನ ನಿನ್ನ ಜನುಮದಿನ
♫♫♫♫♫♫♫♫♫♫♫♫
ನಿಮ್ಮಯ ಪ್ರೀತಿ ಹೂವಿನ ರೀತಿ
ಅಂಧಗೆ ಕಣ್ಣನು ತೆರೆಸುವ ಜ್ಯೋತಿ ನಿಮ್ಮಯ ಪ್ರೀತಿ ಹೂವಿನ ರೀತಿ
ಅಂಧಗೆ ಕಣ್ಣನು ತೆರೆಸುವ ಜ್ಯೋತಿ
ಕಲ್ಲಿನ ಮನಸನು ಕರಗಿಸೊ ಕುಲುಮೆ
ಪಾಪವ ತೊಳೆವುದು ಪ್ರೀತಿಯ ಚಿಲುಮೆ ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ..
ಈ ಸುದಿನ ನಿನ್ನ ಜನುಮದಿನ
♫♫♫♫♫♫♫♫♫♫♫♫
ಪ್ರೀತಿಯು ಇಲ್ಲದ ಬಾಳಿನ ಹಾಡು
ದೇವರು ಇಲ್ಲದ ಗುಡಿಯದು ನೋಡು ಪ್ರೀತಿಯು ಇಲ್ಲದ ಬಾಳಿನ ಹಾಡು
ದೇವರು ಇಲ್ಲದ ಗುಡಿಯದು ನೋಡು
ನಿಮ್ಮನು ನೀಡಿತು ದೈವವು ನನಗೆ
ನನ್ನಯ ಪ್ರಾಣವು ಮೀಸಲು ನಿಮಗೆ ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ..
ಈ ಸುದಿನ ನಿನ್ನ ಜನುಮದಿನ ಹಳೆಯದು ಮರೆಯಲಿ ಹೊಸತಿನಲಿ
ಈ ಜೀವನ ನಲಿಯಲಿ ಹರುಷದಲಿ ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ ಲಾ..ಲಾ..ಲಾ ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭಸುದಿನ