ಚಿತ್ರ: ಮುಯ್ಯಿಗೆ ಮುಯ್ಯಿ
ಗಾಯನ: KJ ಯೇಸುದಾಸ್, S ಜಾನಕಿ
ಈ… ಸುಂದರ ಚಂದಿರನಿಂದ
ಆನಂದದ ಜೀವನ ಬಂಧ
ಈ ಪ್ರೀತಿಯಲಿ
ಈ ಮೋಹದಲಿ
ಒಂದಾಗುವ ಚಂದದ ಬಂಧ…..
(F) ಈ ಸುಂದರ ಚಂದಿರನಿಂದ
ಆನಂದದ ಜೀವನ ಬಂಧ
ಈ ಪ್ರೀತಿಯಲಿ
ಈ ಮೋಹದಲಿ
ಒಂದಾಗುವ ಚಂದದ ಬಂಧ….
ಈ ಸುಂದರ ಚಂದಿರನಿಂದ
ಆನಂದದ ಜೀವನ ಬಂಧ
ಆ………ಆಆಆ……
ಆ……..ಆ…..
ಆಆ………ಆ…..
ಆ…ಆಆಆ….
ಆ……ಆಆ…..
ಆ……..ಆ…..
♫♫♫♫♫♫♫♫♫♫♫♫
ಈ ಬಾಳಿನ ದೋಣಿ ತೇಲುತಿದೆ
ಆಕಾಶಕೆ ಆಸೆ ಏರುತಿದೆ
ಈ ಪ್ರೇಮಕೆ ಇಂದೆ ಸಂಭ್ರಮವು
ಅನುರಾಗದೆ ರಾಗ ಸರಿಗಮವು
ಮನಮೋಹಕ
ನಮ್ಮೀ ಈ ಬಂಧನವು…
ತನು ನಿನ್ನಲಿ ಎಂದು ತನ್ಮಯವು
ಈ ಸುಂದರ ಚಂದಿರನಿಂದ
ಆನಂದದ ಜೀವನ ಬಂಧ
ಈ ಪ್ರೀತಿಯಲಿ
ಈ ಮೋಹದಲಿ
ಒಂದಾಗುವ ಚಂದದ ಬಂಧ….
ಈ ಸುಂದರ ಚಂದಿರನಿಂದ
ಆನಂದದ ಜೀವನ ಬಂಧ
♫♫♫♫♫♫♫♫♫♫♫♫
ಎಂದೆಂದಿಗೂ ಒಂದೇ ಈ ಜೀವ
ಬೇರಾಗದು ನಮ್ಮಿ ರಸಭಾವ
ಎಂದೆಂದಿಗೂ ಒಂದೇ ಈ ಜೀವ
ಬೇರಾಗದು ನಮ್ಮಿ ರಸಭಾವ
ಉಲ್ಲಾಸದೆ ತೂಗೂ ಉಯ್ಯಾಲೆ
ಸಂತೋಷದ ಸ್ನೇಹ ಸಂಕೋಲೆ
ಈ ಅಂದಕೆ ಸೋತೆ ನಾನಿಂದೂ
ಈ… ಕೈಗಳ ನಾನು ಬಿಡೆನೆಂದು
ಈ ಸುಂದರ ಚಂದಿರನಿಂದ
ಆನಂದದ ಜೀವನ ಬಂಧ
ಈ…. ಪ್ರೀತಿಯಲಿ
ಈ…. ಮೋಹದಲಿ
ಒಂದಾಗುವ ಚಂದದ ಬಂಧ…..
ಈ ಸುಂದರ ಚಂದಿರನಿಂದ
ಆನಂದದ ಜೀವನ ಬಂಧ