ಈ ಬಿಂಕ ಬಿಡು – Ee binka bidu bidu Song Kannada Karaoke – Chandanada gombe

ಚಿತ್ರ: ಚಂದನದ ಗೊಂಬೆ
ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
ನನ್ನ ತುಂಬ ನೀನೆ
ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು
ಮನಸು ಕೊಡುವುದೇನು
ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
♫♫♫♫♫♫♫♫♫♫♫♫♫♫
ಒಲವನು ತೋರಿದೆ
ಕಣ್ಣಲ್ಲೆ ಬಾ ಎಂದು ಕರೆದೆ
ಮಾತು ನಂಬಿದೆ
ನಿನ್ನನ್ನು ಸೇರಿದೆ
ಬೇರೇನು ಕಾಣೇ ನಾನು
ಪ್ರೀತಿ ಅಲ್ಲದೆ

ಆಹಾ ಹಾಹಾ
..ಹಾ..

ಕಾಣದ ಅನುಭವ
ನಿನ್ನಿಂದ ನಾ ಹೊಂದಿ ಇಂದು
ಸಂತೋಷವಾಗಿದೆ ಸಂಕೋಚ ಓಡಿದೆ
ನಿನ್ನಾಸೆ ಹೇಳೋ ಕಾಲ

ಕೂಡೀ ಬಂದಿದೆ
ನಿನ್ನಾಸೆ ಹೇಳೋ ಕಾಲ
ಕೂಡೀ ಬಂದಿದೆ

ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
♫♫♫♫♫♫♫♫♫♫♫♫♫♫
ನಾಚಿಕೆ ಎನ್ನುತ
ನಿನ್ನಾಸೆ ಎಲ್ಲವ ನುಡಿದೆ
ನನ್ನೆದೆಯ ವೀಣೆಯ

ಹಿತವಾಗಿ ಮೀಟಿದೆ
ಹೊಸ ರಾಗ ತಾನ ಪಲ್ಲವಿ
ಇಂದು ನುಡಿಸಿದೆ
ಆಹಾ ಹಾಹಾ
..ಹಾ..
ಏನನು ಅರಿಯದ
ಹೆಣ್ಣಲ್ಲಿ ನಿನ್ನಾಸೆ ತಂದೆ
ನನ್ನುಸಿರ ರಾಗಕೆ
ನನ್ನೆದೆಯ ತಾಳಕೆ
ಹೊಸಬಾಳ ಗೀತೆ ಇಂದು
ನೀನು ಹಾಡಿದೆ
ಹೊಸಬಾಳ ಗೀತೆ ಇಂದು
ನೀನು ಹಾಡಿದೆ
ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು,
ನಾನಲ್ಲಿ ನಿಲ್ಲುವೆನು
ನನ್ನ ತುಂಬ ನೀನೆ
ತುಂಬಿಕೊಂಡ ಮೇಲೆ
ಇನ್ನು ನನ್ನದೇನು
ಮನಸು ಕೊಡುವುದೇನು
ಲಾಲಾಲಾ ಲಲ ಲಲ
ಲಾಲಾಲಾ ಲಾ
ಲಾಲಾಲಾ ಲಲ ಲಲ
ಲಾಲಾಲಾ ಲಾ
ಲಾಲಾಲಾ ಲಲ ಲಲ
ಲಾಲಾಲಾ ಲಾ

Leave a Reply

Your email address will not be published. Required fields are marked *