Movie : Love Mocktail 2
Song : Ee Prema – Lyrical Video
Singer : Ramya Bhat
Producer : Darling Krishna, Milana Nagaraj
Director : Darling Krishna
Starring : Darling Krishna, Milana Nagaraj, Rachel David
Lyrics : Raghavendra Kamath
Music : Nakul Abhyankar
Music Label : Jhankar Music
ಯಾಕೆ
ಹೀಗೆ ಸುಳಿದೆ ನೀನು
ಯಾವ
ಬಣ್ಣ ಬಳಿದೆ ನೀನು
ನಿನ್ನ
ಸೇರೋ ಕನಸು ಕಂಡೆನು
ಸೋತೆನು
ಹಾ ಸೋತೆನು
ಸೂರ್ಯ
ಚಂದ್ರ ಇರುವವರೆಗೂ
ಹಗಲು
ರಾತ್ರಿ ನೀನೇ ಬೆರಗು
ಕಂಡ
ಕ್ಷಣದಲ್ಲೇ ಕರಗಿ
ನಾ
ಸೋತೆನು ಹಾ ಸೋತೆನು
ಪ್ರೀತಿಯೇ
ಏನು ನಿನ್ನ ಮಾಯೆ
ಮನಸಿದು
ನಿಂತಲ್ಲೇ ಹಾರಾಡಿದೆ
ಆಸೆಯೂ
ದಿನ ರಂಗೇರಿದೆ
ಸವಿಗನಸೆ
ಈಡಾಡಿದೆ
ಈ
ಪ್ರೇಮ ನಿನ್ನ ಕೊಡುಗೆ ನನಗೆ
ಈ
ಪ್ರೇಮ ನೀನಿರಲು ಬಳಿಗೆ
ಈ
ಪ್ರೇಮ ಕಣ್ಣ ಸಲುಗೆ ಸಲುಗೆ
ಈ
ಪ್ರೇಮ
ಈ
ಪ್ರೇಮ ನೀನೇ ವರವು ನನಗೆ
ಈ
ಪ್ರೇಮ ನೀನಿರಲು ಜೊತೆಗೆ
ಈ
ಪ್ರೇಮ ಭಾವ ಬೆಸೆದ ಬೆಸುಗೆ
ಈ
ಪ್ರೇಮ
ಏಕೋ
ಏನೋ ಮನಸು ಈಗ
ಉಯ್ಯಾಲೆಯಂತಾಗಿದೆ
ಹ್ಮಮ್
ಬೀಸೋ ಗಾಳಿ ಕಿವಿಯನು ಸೋಕಿ
ಇಂಪಾದ
ಹಾಡಾಗಿದೆ
ಹೊಸತು
ಒಂದು ಭಾವ ಲೋಕ
ನನ್ನಲ್ಲಿ
ತೆರೆದಂತಿದೆ
ತರಲೆ
ತಾಜಾ ತಾಜಾ ಆಸೆಗಳು
ಬಿಟ್ಟು
ಬಿಡದೆ ಮುತ್ತಿದೆ
ಸದ್ದಿಲ್ಲದೆ
ಗೊತ್ತಿಲ್ಲದೆ ಈ ಜ್ವರವೂ
ಪ್ರೀತಿಯೇ
ಏನು ನಿನ್ನ ಲೀಲೆ
ನನಗಿದೊ
ಈಗೆಲ್ಲ ಖುಷಿಯಾಗಿದೆ
ಆಸೆಯೂ
ದಿನ ರಂಗೇರಿದೆ
ಸವಿಗಾನಸೇ
ಈಡಾಡಿದೆ
ಈ
ಪ್ರೇಮ ನಿನ್ನ ಕೊಡುಗೆ ನನಗೆ
ಈ
ಪ್ರೇಮ ನೀನಿರಲು ಬಳಿಗೆ
ಈ
ಪ್ರೇಮ ಕಣ್ಣ ಸಲುಗೆ ಸಲುಗೆ
ಈ
ಪ್ರೇಮ
ಈ
ಪ್ರೇಮ ನೀನೇ ವರವು ನನಗೆ
ಈ
ಪ್ರೇಮ ನೀನಿರಲಿ ಜೊತೆಗೆ
ಈ
ಪ್ರೇಮ ಭಾವ ಬೆಸೆದ ಬೆಸುಗೆ
ಈ
ಪ್ರೇಮ