ಈ ಪ್ರೇಮ ಹಿತವಾಗಿದೆ – Ee Prema hitavaagide Lyrics in kannada – Nee bareda Kaadambari Movie songs Lyrics

ಚಿತ್ರ: ನೀ
ಬರೆದ ಕಾದಂಬರಿ
ಸಾಹಿತ್ಯ:
ಆರ್.ಎನ್.ಜಯಗೋಪಾಲ್
ಸಂಗೀತ: ವಿಜಯಾನಂದ್
ಗಾಯನ : ಎಸ್.ಪಿ.ಬಿ. ಮಂಜುಳ
ಗುರುರಾಜ

ಪ್ರೇಮದ
ಸೆಳೆತ
ಮನದಲ್ಲಿ ಮಿಡಿತ
ಅದರ ಸಿಹಿ ನೋವೆಲ್ಲ,
ಬಲ್ಲವನೇ ಬಲ್ಲ
ಆರಂಭವೆಲ್ಲೋ ಮುಕ್ತಾಯವೆಲ್ಲೋ
ಅರಿತವರು ಇಲ್ಲ
ಅವನೊಬ್ಬನೇ ಬಲ್ಲ
♫♫♫♫♫♫♫♫♫♫♫♫♫♫
ಪ್ರೇಮ
ಹಿತವಾಗಿದೆ
ಸಂಗಮ ಸುಖವಾಗಿದೆ
ಅನುರಾಗದ ಆನಂದವು
ಜೊತೆಗೇ ಸೇರಿದೆ
ಹೇ… ಲವ್
ಯೂ
ಹೇ… ಲವ್
ಯೂ
ಪ್ರೇಮ
ಹಿತವಾಗಿದೆ
ಸಂಗಮ ಸುಖವಾಗಿದೆ
ಅನುರಾಗದ ಆನಂದವು
ಜೊತೆಗೇ ಸೇರಿದೆ

♫♫♫♫♫♫♫♫♫♫♫♫♫♫

ನಲ್ಲೆಯೆ
ನಿನ್ನ ಹಾದಿಯಲೆಂದು
ಹೂವನು ತಂದು ಹಾಸುವೆನು
ನಲ್ಲನೆ ನಿನ್ನ ದಾರಿಯಲೆಂದು
ಚಂದ್ರನ ಬೆಳಕೇ ತುಂಬುವೆನು
ಪ್ರೇಮದ ಲೋಕ ತೋರಿಸುವೆ
ನಿನ್ನನು ಸೇರಿ ನಾನಿರುವೆ
ಬಾಳುವ ರೀತಿ ಬಾಳಿನ
ನೀತಿ
ಕಾಣುವೆ ನಲ್ಲನೆ ಜೊತೆಯಾಗಿಯೇ
ಪ್ರೇಮ
ಹಿತವಾಗಿದೆ
ಸಂಗಮ ಸುಖವಾಗಿದೆ
ಅನುರಾಗದ ಆನಂದವು
ಜೊತೆಗೇ ಸೇರಿದೆ….
♫♫♫♫♫♫♫♫♫♫♫♫♫♫
ಓಓ ಬಾನಲಿ ನೀಲಿ ತುಂಬಿದ
ಹಾಗೆ
ನಿನ್ನಲಿ ನಾನು ಸೇರುವೆನು
ಆಆಅ ಹೂವಲಿ ಗಂಧ
ಸೇರಿದ ಹಾಗೆ
ನಿನ್ನನು ಕೂಡಿ ಬಾಳುವೆನು
ಎಂದಿಗೂ ನಿನ್ನ ನಾ
ಬಿಡೆನು
ಕನಸಲೂ ದೂರ ನಾನಿರೆನು
ದೇಹವು ನಾನು ಪ್ರಾಣವು
ನೀನು
ದೂರಕೆ ಹೋಗುವ ನುಡಿಯೇತಕೆ
ಪ್ರೇಮ
ಹಿತವಾಗಿದೆ
ಸಂಗಮ ಸುಖವಾಗಿದೆ
ಅನುರಾಗದ ಆನಂದವು
ಜೊತೆಗೇ ಸೇರಿದೆ
ಹೇ ಲವ್
ಯೂ
ಹೇ ಲವ್
ಯೂ
ಹೇ ಲವ್
ಯೂ
ಹೇ ಹೇ ಹೇ
ಲವ್
ಯೂ

E Prema hitavaagide Lyrics in kannada
Nee bareda Kaadambari Movie songs Lyrics
E Prema hithavagide Lyrics
Premada seletha Manadalli miditha Song Lyrics 

Leave a Reply

Your email address will not be published. Required fields are marked *