ಈ ದಿನ ಜನುಮ ದಿನ – E dina Januma dina song Lyrics – Nanda Gokula Kannada Movie – Rajkumar


ಚಿತ್ರ: ನಂದ ಗೋಕುಲ

 

ದಿನ ಜನುಮ ದಿನ
ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ
ದಿನ ಜನುಮ ದಿನ
ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ

 

♫♫♫♫♫♫♫♫♫♫♫♫


ನಗೆ ನಗೆ ಹೂವು ಸುಂದರವು
ತುಂಬಿದೆ ತುಂಬಿದೆ ಅದರಲಿ ನಿನ್ನೊಲವು
ಕಂಗಳು ಆಡುವ ಮಾತುಗಳು
ತಂದಿದೆ ಹೃದಯಕೆ ಹೊಸ ಗೆಲವು



ಕಂಗಳು ಆಡುವ ಮಾತುಗಳು
ತಂದಿದೆ ಹೃದಯಕೆ ಹೊಸ ಗೆಲವು
ಮೌನವು ನೋಡೆ ಮನೋಹರವು
ಹಿಂದಿದೆ ಮೋಸದ ನಾಟಕವು
ನೋಟಾ ಎಲ್ಲೋ ಆಟಾ ಎಲ್ಲೋ
ಎಲ್ಲಾ ತಿಳಿದೆನು

ದಿನ ಜನುಮ ದಿನ
ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ


♫♫♫♫♫♫♫♫♫♫♫♫

 

ದಿನ ದಿನ ಎಂದಿಗು ನೆನಪಿಡುವೆ
ಬಾಳುವ ಬಾಳುವ ರೀತಿಯ ನೀ ಕಲಿವೆ
ಮನವನು ಅರಿತು ಬಂದಿರುವೆ
ಮರೆಯದ ಕಾಣಿಕೆ ತಂದಿರುವೆ

ಮನವನು ಅರಿತು ಬಂದಿರುವೆ
ಮರೆಯದ ಕಾಣಿಕೆ ತಂದಿರುವೆ
ಕನಸಲ್ಲೂ ನೀ ಕಂಡಿಲ್ಲ
ಕಥೆಯಲಿ ಎಲ್ಲೂ ಕೇಳಿಲ್ಲ
ಇನ್ನೂ ನಿನ್ನ ಬಣ್ಣ ಕರಗಿ
ನಿಜವೂ ತಿಳಿವುದು
ದಿನ ಜನುಮ ದಿನ
ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ
ದಿನ ಜನುಮ ದಿನ
ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ

Leave a Reply

Your email address will not be published. Required fields are marked *