ಗಾಯಕಿ : ಎಸ್. ಜಾನಕಿ
ಇವಳೇ ವೀಣಾ ಪಾಣಿ
ವಾಣಿ ತುಂಗಾ ತೀರ ವಿಹಾರಿಣಿ
ಶೃಂಗೇರಿ ಪುರ ವಾಸಿನಿ
ಇವಳೇ ವೀಣಾ ಪಾಣಿ
ವಾಣಿ ತುಂಗಾ ತೀರ ವಿಹಾರಿಣಿ
ಶೃಂಗೇರಿ ಪುರ ವಾಸಿನಿ
♫♫♫♫♫♫♫♫♫♫♫♫
ಶಾರದಾ ಮಾತೆ ಮಂಗಳದಾತೆ
ಸುರ ಸಂಸೇವಿತೆ ಪರಮ ಪುನೀತೆ
ಶಾರದಾ ಮಾತೆ ಮಂಗಳದಾತೆ ಸುರ
ಸಂಸೇವಿತೆ ಪರಮ ಪುನೀತೆ
ವಾರಿಜಾಸನ ಹೃದಯ ವಿರಾಜಿತೆ
ವಾರಿಜಾಸನ ಹೃದಯ ವಿರಾಜಿತೆ
ನಾರದ ಜನನಿ ಸುಜನ ಸಂಪ್ರಿತೇ
ಇವಳೇ ವೀಣಾ ಪಾಣಿ
ವಾಣಿ ತುಂಗಾ ತೀರ ವಿಹಾರಿಣಿ
ಶೃಂಗೇರಿ ಪುರ ವಾಸಿನಿ
♫♫♫♫♫♫♫♫♫♫♫♫
ಆದಿ ಶಂಕರ ಅರ್ಚಿತೇ ಮಧುರೆ
ನಾದ ಪ್ರಿಯೆ ನವಮಣಿ ಮಯ ಹಾರೆ
ಆದಿ ಶಂಕರ ಅರ್ಚಿತೇ ಮಧುರೆ
ನಾದ ಪ್ರಿಯೆ ನವಮಣಿ ಮಯ ಹಾರೆ
ವೇದ ಅಖಿಲ ಶಾಸ್ತ್ರಾ ಆಗಮ ಸಾರೆ
ವೇದ ಅಖಿಲ ಶಾಸ್ತ್ರಾ ಆಗಮ ಸಾರೆ
ವಿದ್ಯಾ ದಾಯಿನಿ ಯೋಗ ವಿಚಾರೆ
ಇವಳೇ ವೀಣಾ ಪಾಣಿ
ಇವಳೇ ವೀಣಾ ಪಾಣಿ
ವಾಣಿ ತುಂಗಾ ತೀರ ವಿಹಾರಿಣಿ
ಶೃಂಗೇರಿ ಪುರ ವಾಸಿನಿ
Ivale Veenaa paani Song Lyrics in Kannada
Ivale Veena pani Song Lyrics in Kannada