ಇನ್ನೂ ಯಾಕ ಬರಲಿಲ್ಲವ್ವ – Innu Yakka Baralillavva Lyrics in Kannada – Bhavageethegalu

ಇನ್ನೂ ಯಾಕ ಬರಲಿಲ್ಳವ್ವ ಹುಬ್ಬ್ಬಳ್ಳಿಯವ
ವಾರದಾಗ ಮೂರು ಸರ್ತಿ ಬಂದು ಹೋದವ
ಇನ್ನೂ ಯಾಕ ಬರಲಿಲ್ಳವ್ವ ಹುಬ್ಬ್ಬಳ್ಳಿಯವ
ವಾರದಾಗ ಮೂರು ಸರ್ತಿ ಬಂದು ಹೋದವ
ಭಾರೀ ಜರದ ವಾರಿ ರುಮಾಲ ಸುತ್ತಿಕೊಂದವ
ತುಂಬಾ ಮೀಸಿ ತೀಡಿಕೋತ ಹುಬ್ಬ ಹಾರ್ಸವ
ಭಾರೀ ಜರದ ವಾರಿ ರುಮಾಲ ಸುತ್ತಿಕೊಂದವ
ತುಂಬಾ ಮೀಸಿ ತೀಡಿಕೋತ ಹುಬ್ಬ ಹಾರ್ಸವ
ಮಾತು ಮಾತಿಗೆ ನಕ್ಕ ನಗಿಸಿ ಆದಿಸ್ಯಾದವ
ಮಾತು ಮಾತಿಗೆ ನಕ್ಕ ನಗಿಸಿ ಆದಿಸ್ಯಾದವ..
ಏನೋ ಅಂದರೆ ಏನೋ ಕತ್ತಿ ಹಾಡ ಹಾದವ
ಇನ್ನೂ ಯಾಕ ಬರಲಿಲ್ಳವ್ವ ಹೂಬಳ್ಳಿಯವ..
ವಾರದಾಗ ಮೂರು ಸರ್ತಿ ಬಂದು ಹೋದವ
ಇರು ಆಂಡರ ಬರತೇನಂತ ಎದ್ದು ಹೊರದವ
ಮಾರಿ ತಿಳಗ ಹಾಕಿತೆಂದರೆ ಇದ್ದು ಬೀಡವ
ಇರು ಆಂಡರ ಬರತೇನಂತ ಎದ್ದು ಹೊರದವ
ಮಾರಿ ತಿಳಗ ಹಾಕಿತೆಂದರೆ ಇದ್ದು ಬೀಡವ
ಹಿಡೀ ಹಿಡೀಲೆ ರೊಕ್ಕ ತೆಗದು ಹಿಡಿ ಹಿಡಿ ಅನ್ನವ
ಹಿಡೀ ಹಿಡೀಲೆ ರೊಕ್ಕ ತೆಗದು ಹಿಡಿ ಹಿಡಿ ಅನ್ನವ..
ಖರೆ ಅಂತ ಕೈ ಮಾಡಿದರ ಹಿಡೆಡು ಬೀದವ
ಇನ್ನೂ ಯಾಕ.. ಇನ್ನೂ ಯಾಕ..
ಇನ್ನೂ ಯಾಕ ಬರಲಿಲ್ಳವ್ವ ಹೂಬಳ್ಳಿಯವ..
ವಾರದಾಗ ಮೂರು ಸರ್ತಿ ಬಂದು ಹೋದವ
ಚಹಾದ ಜೋಡಿ ಚೂಡದ್ಹಾಂಗ ನೀ ನನಗಂದಾವ
ಚೌದಿಯಲ್ಲ ನೀ ಚೂಡಾ ಮಣಿಯಂತ ರಾಮೀಸಿ ಬಂದವ
ಚಹಾದ ಜೋಡಿ ಚೂಡದ್ಹಾಂಗ ನೀ ನನಗಂದವ
ಚೌದಿಯಲ್ಲ ನೀ ಚೂಡಾ ಮಣಿಯಂತ ರಾಮೀಸ ಬಂದವ
ಬೆರಳಿಗುಂಗುರ ಮೂಗಿನಾಗ ಮೂಗ ಬತ್ತಿತ್ತವ
ಕಣ್ಣಿನಾಗಿನ ಗೊಂಬೀ ಹಾಂಗ ಎದ್ಯಾಗ ನಟ್ಟವ
ಇನ್ನೂ ಯಾಕ ಬರಲಿಲ್ಳವ್ವ ಹೂಬಳ್ಳಿಯವ
ವಾರದಾಗ ಮೂರು ಸಾರ್ತಿ ಬಂದು ಹೋದವ
ಎಲ್ಲಿ ಮಲ್ಲಿ ಪಾರಿ ತಾರಿ ನೋಡಿರೇಂದ್ರವ್ವ
ನಿಂಗಿ ಸಂಗಿ ಸಾವಂತರಿ ಎಲ್ಹಾನ ನನ್ನವ
ಎಲ್ಲಿ ಮಲ್ಲಿ ಪಾರಿ ತಾರಿ ನೋಡಿರೇಂದ್ರವ್ವ
ನಿಂಗಿ ಸಂಗಿ ಸಾವಂತರಿ ಎಲ್ಹಾನ ನನ್ನವ
ಸೆಟ್ಟರ ಹುಡುಗ ಸೆಟಗೊಂದೊಡಾ ಅಂತ ನಾನಾ ಜೀವ
ಸೆಟ್ಟರ ಹುಡುಗ ಸೆಟಗೊಂದೊಡಾ ಅಂತ ನಾನಾ ಜೀವ..
ಹಾದಿ ಬೀದಿ ಹುಡಕ ಟೈಟೆ ಬಿಟ್ಟ ಎಲ್ಲ ಹ್ಯಾವ
ಇನ್ನೂ ಯಾಕ.. ಇನ್ನೂ ಯಾಕ..
ಇನ್ನೂ ಯಾಕ ಬರಲಿಲ್ಳವ್ವ ಹೂಬಳ್ಳಿಯವ..
ವಾರದಾಗ ಮೂರು ಸರ್ತಿ ಬಂದು ಹೋದವ
ಇನ್ನೂ ಯಾಕ ಬರಲಿಲ್ಳವ್ವ ಹೂಬಳ್ಳಿಯವ..
ವಾರದಾಗ ಮೂರು ಸರ್ತಿ ಬಂದು ಹೋದವ..
ವಾರದಾಗ ಮೂರು ಸರ್ತಿ ಬಂದು ಹೋದವ..
ವಾರದಾಗ ಮೂರು ಸರ್ತಿ ಬಂದು ಹೋದವ..ಆ..

Leave a Reply

Your email address will not be published. Required fields are marked *