ಚಿತ್ರ: |
ಪ್ರೇಮದ ಕಾಣಿಕೆ |
ಸಾಹಿತ್ಯ |
ಚಿ. ಉದಯಶಂಕರ್ |
ಸಂಗೀತ: |
ಉಪೇಂದ್ರಕುಮಾರ್ |
ಗಾಯನ: |
ಡಾ|| ರಾಜಕುಮಾರ್ |
ಹ್ಮುಹ್ಮು ಹ್ಮುಹ್ಮು ಹ್ಮುಹ್ಮು ಹ್ಮೂ
ಹ್ಮೂ ಹ್ಮುಹ್ಮುಹ್ಮುಹ್ಮು
ಹ್ಮೂ ಹ್ಮೂ ಹ್ಮೂ ಹ್ಮೂ
ಇದು ಯಾರು ಬರೆದ ಕಥೆಯೋ
ನನಗಾಗಿ ಬಂದ ವ್ಯಥೆಯೋ
ಕೊನೆ ಹೇಗೊ ಅರಿಯಲಾರೆ
ಮರೆಯಾಗಿ ಹೋಗಲಾರೆ
ಇದು ಯಾರು ಬರೆದ ಕಥೆಯೋ
ನನಗಾಗಿ ಬಂದ ವ್ಯಥೆಯೋ
ಕೊನೆ ಹೇಗೋ ಅರಿಯಲಾರೆ
ಮರೆಯಾಗಿ ಹೋಗಲಾರೆ
ಇದು ಯಾರು ಬರೆದ ಕಥೆಯೋ
♫♫♫♫♫♫♫♫♫♫♫
ಕಾಣದಿಹ ಕೈಯೊಂದು ಸೂತ್ರ ಹಿಡಿದಿದೇ
ಕಾಣದಿಹ ಕೈಯೊಂದು ಸೂತ್ರ ಹಿಡಿದಿದೇ
ಆಡಿಸಿದೆ ಕಾಡಿಸಿದೆ ಅಳಿಸಿ ನಗುತಿದೇ
ಬರಿ ಕನಸಾಯ್ತು ಸುಖ ಶಾಂತಿಯೆಲ್ಲ
ಇನ್ನು ಬದುಕೇಕೊ ಕಾಣೆನಲ್ಲ
ಇದು ಯಾರು ಬರೆದ ಕಥೆಯೋ
ನನಗಾಗಿ ಬಂದ ವ್ಯಥೆಯೋ
ಕೊನೆ ಹೇಗೊ ಅರಿಯಲಾರೆ
ಮರೆಯಾಗಿ ಹೋಗಲಾರೆ
ಇದು ಯಾರು ಬರೆದ ಕಥೆಯೋ
♫♫♫♫♫♫♫♫♫♫♫♫
ಹಾವ ಕಂಡ ಮೂಗನಂತೆ ಕೂಗಲಾರದೇ
ಹಾವ ಕಂಡ ಮೂಗನಂತೆ ಕೂಗಲಾರದೇ
ಕಾಡಿನೊಳು ಓಡುತಿಹೆ ದಾರಿ ಕಾಣದೇ
ಜೊತೆಯಾರಿಲ್ಲ ನಾ ಒಂಟಿಯಾದೆ
ನಗುವಿನ್ನೆಲ್ಲಿ ಸೋತು ಹೋದೆ
ಇದು ಯಾರು ಬರೆದ ಕಥೆಯೋ
ನನಗಾಗಿ ಬಂದ ವ್ಯಥೆಯೋ
ಕೊನೆ ಹೇಗೊ ಅರಿಯಲಾರೆ
ಮರೆಯಾಗಿ ಹೋಗಲಾರೆ
ಇದು ಯಾರು ಬರೆದ ಕಥೆಯೋ
Edu Yaru bareda Kateyo Song Lyrics
Idu Yaru bareda Lyrics