ಆ ಸೂರ್ಯ ಚಂದ್ರ – Aa Surya Chandra Lyrics in Kannada – Midida Shruthi Kannada Movie

ಚಿತ್ರ: ಮಿಡಿದ ಶೃತಿ

ಓ… ಓಹೋ ಓಹೋ ಓಹೋ ಓಹೋ ಓಹೋ

ಓ… ಓಹೋ ಓಹೋ ಓಹೋ ಓಹೋ ಓಹೋ

ಏ… ಎಹೇ ಎಹೇ ಎಹೇ ಎಹೇ ಎಹೇ

ಆ… ಅಹಾ ಅಹಾ ಅಹಾ ಅಹಾ ಅಹಾ

ಸೂರ್ಯ ಚಂದ್ರ

ನಕ್ಷತ್ರಮಾಲೆ ಬಂದಂತೆ ಬಂದೆ ನೀನು

ಚೈತ್ರದಲ್ಲಿ ಬಣ್ಣದಲ್ಲಿ

ಎಲ್ಲೆಲ್ಲೂ ಕಂಡೆ ನೀನು

ಅದೇನೋ ಸಂತೋಷ

ಇಂದೇಕೋ ಉಲ್ಲಾಸ

ಸೂರ್ಯ ಚಂದ್ರ

ನಕ್ಷತ್ರಮಾಲೆ ಬಂದಂತೆ ಬಂದೆ ನೀನು

ಚೈತ್ರದಲ್ಲಿ ಬಣ್ಣದಲ್ಲಿ

ಎಲ್ಲೆಲ್ಲೂ ಕಂಡೆ ನೀನು

ಅದೇನೋ ಸಂತೋಷ

ಇಂದೇಕೋ ಉಲ್ಲಾಸ

ಹೊಸ ಹಾಡಿಗೆ

ಇಂದು ಶೃತಿ ಸೇರಿದೆ

ಹೊಸ ಹಾಡಿಗೆ

ಇಂದು ಶೃತಿ ಸೇರಿದೆ

ಜೀವನ ಮಧುಮಯವಾಗಿದೆ

ಜೀವನ ಮಧುಮಯವಾಗಿದೆ

♫♫♫♫♫♫♫♫♫♫♫♫

ಯುಗವೇ ಸಾಗಿ ಮರಳಿ ಬರಲೀ

ಹೃದಯ ಮುಡುಪಾಗಿ ಇಡುವೆ

ಒಲವೇ ಸಾಕ್ಷಿ

ಗೆಳತಿ ಕೇಳು ಜೊತೆಗೆ ನಾನೆಂದು ಬರುವೆ

ಜಗವೇ ನೂಕಿ ಸಿಡಿದರೇನು

ನೆಲವೇ ಸೀಳಿ ಬಿರಿದರೇನು

ಬದುಕು ಎಂದೆಂದು ನಿಂದಾಗಿದೆ

ಮಾತಿನಲ್ಲಿ ನಿನ್ನ ಪ್ರಿತಿಯಲಿ

ಅರಳಿತು ಒಲವಿನ ಕಾವ್ಯಾ

ಬಾಳಿನಲಿ ನಿನ್ನ ಮೋಹದಲಿ

ಮಧುವಿಗೆ ತುಡಿಯಿತು ಜೀವಾ

ನನ್ನ ಬಾಳಿನಲಿ ನೀನೆ ಚಂದ್ರಮನು

ಒಲುಮೆ ಸುರಿದು ಕಿರಣ ಹರಡಿ ಬೆಳಗುವೆ

ಸೂರ್ಯಚಂದ್ರ ನಕ್ಷತ್ರಮಾಲೆ

ಬಂದಂತೆ ಬಂದೆ ನೀನು

ಚೈತ್ರದಲ್ಲಿ ಬಣ್ಣದಲ್ಲಿ

ಎಲ್ಲೆಲ್ಲು ಕಂಡೆ ನೀನು

ಅದೇನೋ ಸಂತೋಷ

ಇಂದೇಕೋ ಉಲ್ಲಾಸ

♫♫♫♫♫♫♫♫♫♫♫♫

ಹಗಲು ರಾತ್ರಿ ನೆನಪು ಮೀಟಿ

ಕನಸು ನೀ ತುಂಬಿ ನಗುವೆ

ಮುಗಿಲ ಕಂಡಾ ನದಿಯ ಹಾಗೆ

ನಿನಗೆ ನಾ ಕಾಯುತಿರುವೆ

ಹೃದಯ ವೀಣೆ ಮಿಡಿದ ಶೃತಿಗೆ

ಒಳಗಿನಾಸೆ ಚಿಗುರಿತೇಕೆ

ಎದೆಯ ಬಾನಾಡಿ ಹಾರಾಡಿದೆ

ಜೀವದಲಿ ನನ್ನ ಪ್ರಾಣದಲಿ

ಹುರುಪನು ತರಿಸಿದೆ ನೀನು

ವ್ಯಾಮೋಹದಲಿ ನಿನ್ನ ದಾಹದಲಿ

ಅನುದಿನ ತಪಿಸುವೆ ನಾನು

ನನ್ನ ತೋಳಿನಲಿ ನಿನ್ನ ಬಂಧಿಸುವೆ

ಪ್ರಣಯಭರಿತ ಮಧುರ ನವಿರು ತರಿಸುವೆ

ಸೂರ್ಯಚಂದ್ರ ನಕ್ಷತ್ರಮಾಲೆ

ಬಂದಂತೆ ಬಂದೆ ನೀನು

ಚೈತ್ರದಲ್ಲಿ ಬಣ್ಣದಲ್ಲಿ

ಎಲ್ಲೆಲ್ಲು ಕಂಡೆ ನೀನು

ಅದೇನೋ ಸಂತೋಷ

ಇಂದೇಕೋ ಉಲ್ಲಾಸ

ಹೊಸ ಹಾಡಿಗೆ ಇಂದು ಶೃತಿ ಸೇರಿದೆ

ಹೊಸ ಹಾಡಿಗೆ ಇಂದು ಶೃತಿ ಸೇರಿದೆ

ಜೀವನ ಮಧುಮಯವಾಗಿದೆ

ಜೀವನ ಮಧುಮಯವಾಗಿದೆ

A Surya Chandra Nakshthramaale Lyrics
Aa Soorya Chandra Nakshtramale Lyrics

Leave a Reply

Your email address will not be published. Required fields are marked *