ಆ ಮೊಗವು ಎಂಥಾ ಚೆಲುವು – Aa mogavu entha Cheluvu -Bangarada hoovu Movie Songs Lyrics


ಚಿತ್ರ: ಬಂಗಾರದ
ಹೂವು

ಆ ಮೊಗವು
ಎಂಥಾ ಚೆಲುವು
ಮನವ ಸೆಳೆವ
ಬಂಗಾರದ ಹೂವು
ಆ ಮೊಗವು
ಎಂಥಾ ಚೆಲುವು
ಮನವ ಸೆಳೆವ
ಬಂಗಾರದ ಹೂವು
ಆ ಮೊಗವು
ಎಂಥಾ ಚೆಲುವು
♫♫♫♫♫♫♫♫♫♫♫♫
ಮಿಂಚಂತೆ
ಬಂದೆ ಮನದಲ್ಲಿ ನಿಂತೆ
ಮೈ
ಮರೆಸಿ ಮನ ಕುಣಿಸಿ ಆನಂದ ತಂದೆ
321
ಕುಡಿ
ನೋಟ ಬೀರಿ ನಸು ನಗುವ ತೋರಿ
ಹಿಂದೆಂದು
ಕಾಣದ ಸುಖವನು ತಂದೆ
ಚಂದಿರನ
ನಾಚಿಸುವ ಚಲುವನ್ನೆ ಪಡೆದ

ಆ ಮೊಗವು ಎಂಥಾ ಚೆಲುವು
ಮನವ ಸೆಳೆವ
ಬಂಗಾರದ ಹೂವು
ಆ ಮೊಗವು
ಎಂಥಾ ಚೆಲುವು
♫♫♫♫♫♫♫♫♫♫♫♫
ನಿನ್ನ
ನಡೆಯು ಕುಣಿವ ನವಿಲಂತೆ ಇರಲು
ಇನ್ನೆಂಥ
ಸೊಬಗು ನೀ ನಾಟ್ಯವಾಡಲು
321
ಸವಿಮಾತು ನೂರಾರು ಕಣ್ಣಲ್ಲೆ ಇರಲು
ಇನ್ನೆಂಥ
ಸೊಗಸು ನೀ ಹಾಡುತಿರಲು
ಅರಳಿದ ಕೆಂದಾವರೆಯ ಅಂದವ
ಮೀರಿಸುವ

ಆ ಮೊಗವು ಎಂಥಾ ಚೆಲುವು
ಮನವ ಸೆಳೆವ
ಬಂಗಾರದ ಹೂವು
ಆ ಮೊಗವು
ಎಂಥಾ ಚೆಲುವು

Leave a Reply

Your email address will not be published. Required fields are marked *