ಆ ಕರ್ಣನಂತೆ – Aa Karnananthe Song Lyrics in Kannada – Karna Kannada Movie Songs Lyrics

ಚಿತ್ರ: ಕರ್ಣ

ಗಾಯಕರು: ಕೆ.ಜೆ.ಯೇಸುದಾಸ್

ಆ…….
ಆ..ಆ..ಆ…
ಆ……
ಆ..ಆ..ಆ….
ಆ…ಆ…ಅ…
ಆ…….
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೇ
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ… ಕರ್ಣನಂತೆ
♫♫♫♫♫♫♫♫♫♫♫♫
ಕಸದಂತೆ ಕಂಡರೂ ಮನೆಯಲ್ಲಿ ಎಲ್ಲರೂ
ದಿನವೆಲ್ಲ ಬಾಳಲೀ ಕಣ್ಣೀರು ತಂದರೂ
ಕಸದಂತೆ ಕಂಡರೂ ಮನೆಯಲ್ಲಿ ಎಲ್ಲರೂ
ದಿನವೆಲ್ಲ ಬಾಳಲೀ ಕಣ್ಣೀರು ತಂದರೂ
ನಿನ್ನಂತರಂಗವ ಅವರೇನು ಬಲ್ಲರು
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೇ
ಆ ಕರ್ಣನಂತೆ
♫♫♫♫♫♫♫♫♫♫♫♫
ಬಾಳೆಂಬ ಆಟದಿ ಚೆಂಡಂತೆ ಎಲ್ಲರೂ
ತನ್ನಾಸೆಯಂತೆಯೇ ಆಡೋದು ದೇವರು
ಬಾಳೆಂಬ ಆಟದಿ ಚೆಂಡಂತೆ ಎಲ್ಲರೂ
ತನ್ನಾಸೆಯಂತೆಯೇ ಆಡೋದು ದೇವರು
ಇಂದಲ್ಲ ನಾಳೆ ಸಾಯೋದೆ ಎಲ್ಲರೂ
ಏನಾದರೇನೀಗ ನಿನ್ನನ್ನು ಮರೆಯರು
♫♫♫♫♫♫♫♫♫♫♫♫

ಪ್ರೀತಿಯಲಿ ಸುಖವುಂಟು
ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು
ನಿನಗೊಂದು ಬೆಲೆಯುಂಟು
ಪ್ರೀತಿಯಲಿ ಸುಖವುಂಟು
ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು
ನಿನಗೊಂದು ಬೆಲೆಯುಂಟು
ಬಂಗಾರದಂಥ ಗುಣವು
ನಿನ್ನಲ್ಲಿ ಇರುವಾಗ
ಬಾಳೆಂಬ ಹೋರಾಟದಲಿ
ಸೋಲೆಂಬುದೆಲ್ಲುಂಟು
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೇ
ಆ ಕರ್ಣನಂತೆ

Leave a Reply

Your email address will not be published. Required fields are marked *