ಆಸೆ ಹೇಳುವಾಸೆ – Aase Heluvaase Song Lyrics in Kannada – Huliya Haalina Mevu


ಹುಲಿಯ ಹಾಲಿನ ಮೇವು
ಸಾಹಿತ್ಯ: ಚಿ ಉದಯಶಂಕರ
ಸಂಗೀತ: ಜಿ.ಕೆ. ವೆಂಕಟೇಶ್
ಡಾ.ರಾಜ್‍, ಪಿ.ಸುಶೀಲ & ಎಸ್ ಜಾನಕಿ

ಆಸೆ ಹೇಳುವಾಸೆ

ಆಸೆ ಹೇಳುವಾಸೆ

ಹೇಳಲಾರೆ ನಾನು ತಾಳಲಾರೆ
ನನ್ನ ಇನಿಯನಾಟಾ
ಹುಂಹುಂಹುಂ ಹುಂ
ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ನಲ್ಲನಾಟಾ ಚೆಂದುಟಿಯನೂ
ಹಾಹಾಹಾಹಾ
ಇರುಳಲಿ ಮಲಗಲು
ಬೀಸೋ ತಂಗಾಳಿ ಕಂಪನು ತರದಿರೆ
ನಾ ಸೋತೆನೂ
ಏನೋ ಬೇಕೆಂಬ
ಬಯಕೆಯ ಬಿಸಿಯಲಿ
ನನ್ನಾ ಕಣ್ಣಲ್ಲೇ ಕರಗಿದ ಇನಿಯನ
ಬಾ ಎಂದೆನೂ
ಓಡಿ ಬಂದನು ಎದುರಲ್ಲಿ ನಿಂತನು
ಆಸೆ ಅರಿತೆನು ಬಾ ನಲ್ಲೆ ಅಂದನು
ಬೇಡ ಎಂದರೇ
ನಾ ಬಿಡುವೆನೇ ನಿನ್ನನೂ
ಆಸೆ ಹೇಳುವಾಸೆ ಹೇಳಲಾರೆ
ನಾನು ತಾಳಲಾರೆ
ನನ್ನ ನಲ್ಲನಾಟಾ
ಹುಂಹುಂಹುಂ ಹುಂ
♫♫♫♫♫♫♫♫♫♫♫♫
ಬೇಕು ಬೇಕೆಂಬ ಆತುರ ಕಾತುರ
ನಾ ತಾಳದೇ
ನುಡಿಯುತ ಸನಿಹಕೆ ನಾ ಜಾರಿದೆ
ಹೋ ನಾ ಜಾರಿದೆ
ನನ್ನ ತೋಳಿಂದ
ಬಳಸುತ ಅವುಕಲು ಹಣ್ಣಾದೆನೂ
ಇನ್ನೂ ಬೇಕೆಂಬ ಆಸೆಯ ಅಮಲಲಿ
ಬೆಂಡಾದೆನೂ ಹೋ ಬೆಂಡಾದೆನು
ನೋಟ ತುಟಿಯಲಿ
ಮಿಂಚು ಮೈಯಲ್ಲಿ
ಅವನಾ ಸೇರಿದೇ
ನೀ ಸ್ವರ್ಗವಾ ತೋರಿದೆ
ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ಇನಿಯನಾಟಾ ಈ ಕೆನ್ನೆಗೇ
ಹುಂಹುಂಹುಂ ಹುಂ

ಕೆನ್ನೆಗೇ

ಆಸೆ ಹೇಳುವಾಸೆ

ಅಂದು ಯಾರಿಲ್ಲ

ಅಂದು ಯಾರಿಲ್ಲ

ನಾ ಹೋದೆನು

ನಾ ಸೋತೆನು

ಏನೋ ಬೇಕೆಂಬ

ನಾ ಬೆಂದೆನೂ

ಹೋ ಬಾ ಎಂದೆನೂ



ಚೆಂದುಟಿಯನೂ

ಬೇಕು ಬೇಕೆಂಬ ಆತುರ

ಬೇಡ ಬೇಡೆಂದು

ಅವನಾಟ ನಡುವಲಿ

ಹಿತವಾದ ನೋವಲಿ

Leave a Reply

Your email address will not be published. Required fields are marked *