ಆಸೆಯ ಬಿಡಲಾರೆ – Aaseya Bidalaare Song Lyrics – Songs On Siddalingeshwara

Aaseya
Bidalaare
Song Lyrics from Songs On Siddalingeshwara Kannada Album, Aaseya Bidalaare Bhakthigeethe
Song was Released on MRT Music.

 

Songs On
Siddalingeshwara
Kannada Album Released in 1984, Album has 9 Songs, Sung by S.P
Balasubramanya.
Music Director is M.
Ranga Rao.

 

Aaseya
Bidalaare
Kannada Song Lyrics by Chi.
Udayashankar
,
and the Song Composed by M. Ranga Rao. Song Sung
by S.P Balasubramanya.

 

About the Song

Album        

Songs On Siddalingeshwara

Song

Aaseya Bidalaare

Music

M. Ranga Rao

Lyrics

Chi. Udayashankar

Singer

S.P Balasubramanya

Music
Label

Sangeetha Music


ಆಆಆಆಆಆಆಆಆಆಆ

ಆಸೆಯ ಬಿಡಲಾರೆ ಸಿದ್ಧಲಿಂಗೇಶ್ವರನೇ..

ಆಸೆಯ ಪೂರೈಸು ಬಂದು

ಆಸೆಯಿಂದಲೇ ನಿನ್ನ

ಸನ್ನಿದಿಗೆ ನಾ ಬಂದು

ಕೈ ಮುಗಿದೆ ಶಿರಬಾಗಿ ನಿಂದು

ತಂದೆ ಕೈ ಮುಗಿದೆ ಶಿರಬಾಗಿ ನಿಂದು

 

ಆಸೆಯ ಬಿಡಲಾರೆ ಸಿದ್ಧಲಿಂಗೇಶ್ವರನೇ

ಆಸೆಯ ಪೂರೈಸು ಬಂದು

ಆಸೆಯಿಂದಲೇ ನಿನ್ನ

ಸನ್ನಿದಿಗೆ ನಾ ಬಂದು

ಕೈ ಮುಗಿದೆ ಶಿರಬಾಗಿ ನಿಂದು

ತಂದೆ ಕೈ ಮುಗಿದೆ ಶಿರಬಾಗಿ ನಿಂದು

 

ಕಂಗಳಿಗೆ ನಿನ್ನನ್ನು ಕಾಣುವಾಸೆ

ಕಿವಿಗಳಿಗೆ ಕೀರ್ತಿಯ ಕೇಳುವಾಸೆ

ನಾಲಿಗೆಗೆ ಮಹಿಮೆಯ ಹಾಡುವಾಸೆ

ಕರಗಳಿಗೆ ಗುರುಪೂಜೆ ಮಾಡುವಾಸೆ

ನನ್ನ ಕರಗಳಿಗೆ ಗುರುಪೂಜೆ ಮಾಡುವಾಸೆ

 

ಆಸೆಯ ಬಿಡಲಾರೆ ಸಿದ್ಧಲಿಂಗೇಶ್ವರನೇ..

ಆಸೆಯ ಪೂರೈಸು ಬಂದು

ಆಸೆಯಿಂದಲೇ ನಿನ್ನ

ಸನ್ನಿದಿಗೆ ನಾ ಬಂದು

ಕೈ ಮುಗಿದೆ ಶಿರಬಾಗಿ ನಿಂದು

ತಂದೆ ಕೈ ಮುಗಿದೆ ಶಿರಬಾಗಿ ನಿಂದು

 

ಮನಸಿಗೆ ನಿನ್ನನು ಬೆರೆವ ಆಸೆ

ಕನಸಲ್ಲು ನಿನ್ನನೇ ಕಾಣುವಾಸೆ

ಬದುಕೆಲ್ಲ ನಿನ್ನೊಡನೆ ಬಾಳುವಾಸೆ

ಆಸೆ ಹೀಗೆ ಇರಲೆಂಬ ಆಸೆ

ಆಸೆ ಹೀಗೆ ಇರಲೆಂಬ ಆಸೆ

 

ಆಸೆಯ ಬಿಡಲಾರೆ ಸಿದ್ಧಲಿಂಗೇಶ್ವರನೇ..

ಆಸೆಯ ಪೂರೈಸು ಬಂದು

ಆಸೆಯಿಂದಲೇ ನಿನ್ನ

ಸನ್ನಿದಿಗೆ ನಾ ಬಂದು

ಕೈ ಮುಗಿದೆ ಶಿರಬಾಗಿ ನಿಂದು

ತಂದೆ ಕೈ ಮುಗಿದೆ ಶಿರಬಾಗಿ ನಿಂದು

ತಂದೆ ಕೈ ಮುಗಿದೆ ಶಿರಬಾಗಿ ನಿಂದು

ತಂದೆ ಕೈ ಮುಗಿದೆ ಶಿರಬಾಗಿ ನಿಂದು 

——————————————————-

Songs On Siddalingeshwara Album Songs Lyrics

  1. Yeddu Baa Siddalingeshwarane 
  2. Yaaraadarenu 
  3. Aaseya Bidalaare 
  4. Ninna Nudigalu Nanage Vedavanthe 
  5. Siddalingaiah Mathanaado 
  6. Hoova Thanniri 
  7. Sharanembe Sriguruve 
  8. Karunaalu Yedeyooravaasa 
  9. Needu Bhagyava Swamy

——————————————————-


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

Leave a Reply

Your email address will not be published. Required fields are marked *