ಆನಂದವೇ ಮೈ ತುಂಬಿದೇ – Anandave mai thumbide Lyrics – Tony kannada Movie Songs Lyrics


ಚಿತ್ರ : ಟೋನಿ

ಆನಂದವೇ ಮೈ ತುಂಬಿದೇ

ಆಕಾಶಕೇ ಕೈ ಚಾಚಿದೇ

ಸನಿಹದಲೀ ನೀನಿರಲೂ
ಏನೊಂದೂ ಕಾಣದೇ

ಆನಂದವೇ ಮೈ ತುಂಬಿದೇ

ಆಕಾಶಕೇ ಕೈ ಚಾಚಿದೇ
ಸನಿಹದಲೀ ನೀನಿರಲೂ 
ಏನೊಂದೂ ಕಾಣದೇ

ಆನಂದವೇ

ಮೈ ತುಂಬಿದೇ

♫♫♫♫♫♫♫♫♫♫♫
ಲಾಲಾ ಲಲ್ಲ ಲಲ್ಲ ಲರಲ್ಲಾ

ಲಾಲಾ ಲಲ್ಲ ಲಲ್ಲ ಲರಲ್ಲಾ

ಲಾಲಾ ಲ

ಲಾಲಾ ಲ

ಕಣ್ಣೋಟ ಬಲೆಬೀಸೀ ಮನವಾ ಸೆಳೆದಿದೇ

ಮೋಹ ಮೂಡಿಸೀ ಎಲ್ಲೇ ದಾಟಿದೇ

ಚಲ್ಲಾಟ ಜಿಗಿದಾಡಿ ಚಲುವಾ ಚಲ್ಲಿದೇ

ಆಸೇ ಅರಳಿಸೀ ಪ್ರೀತೀ ಬೆಳೆಸಿದೇ

ಹೃದಯಗೀತೆ ಹಾಡಿದೇ

ಆನಂದವೇ ಮೈ ತುಂಬಿದೇ

ಆಕಾಶಕೇ ಕೈ ಚಾಚಿದೇ

ಸನಿಹದಲೀ ನೀನಿರಲೂ
ಏನೊಂದೂ ಕಾಣದೇ

ಆನಂದವೇ

ಮೈ ತುಂಬಿದೇ

♫♫♫♫♫♫♫♫♫♫♫
ನಿನ್ನಪ್ಪೀ ನಲಿವಾಗಾ ನನ್ನೇ ಮರೆಸಿದೇ

ಸ್ನೇಹಾ ಎಂದಿಗೂ ಒಂದೇ ಆಗಿದೇ

ನಿನ್ನನ್ನೂ ನೆನೆದಾಗಾ ಜೀವಾ ಮಿಡಿದಿದೇ

ಹಿಂದೇ ಸರಿಯದೇ ಎಂದೂ ಮರೆಯದೇ

ಹೃದಯಗೀತೆ ಹಾಡಿದೇ

ಆನಂದವೇ ಮೈ ತುಂಬಿದೇ

ಆಕಾಶಕೇ ಕೈ ಚಾಚಿದೇ

ಸನಿಹದಲೀ ನೀನಿರಲೂ
ಏನೊಂದೂ ಕಾಣದೇ

ಲಾಲಾ ಲಲ್ಲ ಲಲ್ಲಾ

ಲಾಲಾ ಲಲ್ಲ ಲಲ್ಲಾ

ಲಾಲಾ ಲಲ್ಲ ಲಲ್ಲಾ

ಲಾಲಾ ಲಲ್ಲ ಲಲ್ಲಾ

ಹೇ ಹೇ ಹೇ

ಹೇ ಹೇ ಹೇ

ಆಹಾಹಾ

ಆಹಾಹಾ

Leave a Reply

Your email address will not be published. Required fields are marked *