Film: Kotigobba 3
Music: Arjun Janya
Starcast: Kichcha Sudeepa, Madonna Sebastien,
Shraddha, Ravishankar & Others
Director: ShivaKarthik
Producer: Soorappa Babu
Banner: Rambabu Productions
Record Label: AANANDA AUDIO VIDEO
ಆಕಾಶನೇ ಅದರಿಸುವ
ಈ ಭೂಮಿನೇ ಪಳಗಿಸುವ
ಹೇ ಕೋಟಿ ಕೋಟಿ ನೋಟುಗಳ
ಕೋಟೆ ಮೇಲೆ ಕುಳಿತಿರುವ
ನಾಲ್ಕು ತಲೆ ಬ್ರಹ್ಮನಿಗೂ
ಅಬ್ಬಬಾ ಕನ್ಫ್ಯೂಸ್ ಮಾಡೋನು ಇವ
ಕೋಟಿಗೊಬ್ಬ
ದಿ ಲಯನ್ ಇಸ್ ಬ್ಯಾಕ್ ಅಂಡ್ ಹೀ ರೋರ್ಸ್ ಎಗೈನ್
ಕೋಟಿಗೊಬ್ಬ ಕೋಟಿಗೊಬ್ಬ
ಹೀ ಇಸ್ ಲೈಕ್ ಎ ಫ್ಲ್ಯಾರಿಂಗ್ ಫೈರ್
ಕೋಟಿಗೊಬ್ಬ ಕೋಟಿಗೊಬ್ಬ
ಮೇಕ್ ವೆ ಫಾರ್ ದಿ ರೋರಿಂಗ್ ರೂಲರ್
ನೋಡ್ರಪ್ಪಾ ನೋಟಿನಲ್ಲೇ ಸ್ನಾನ ಮಾಡೋ ಕೋಟಿಗೊಬ್ಬ
ನಮ್ಮುರಲ್ ಇರುವ ಕುಬೇರನ ಸೀಟಿಗೊಬ್ಬ
ಕನಸಿನೊಳಗೂ ಕಾಸ್ ಕಾಯೋ ಡ್ಯೂಟಿಗೊಬ್ಬ
ಇವನೇ ಇವನೇ ಕೋಟಿಗೊಬ್ಬ
ಇವನ್ ಎದ್ದರೆ ಯಾರು ಹೊಣೆ
ಯಾರು ಹೊಣೆ ಯಾರು ಹೊಣೆ
ಪರಶಿವನಿಗೂ ಜಾಗರಣೆ
ಜಾಗರಣೆ ಜಾಗರಣೆ
ಅನ್ಸಿದು ಮಾಡೋ ತನಕ ನಿದ್ದೆ ಮಾಡೋದಿಲ್ಲ
ಹಠ ಮಾಡೋ ಸಾಮ್ರಾಟನು
ಜಣ ಯು ಜಣ ಅನ್ನೋ ಹಣ
ಇವನಿಗೆ ಸುಪ್ರಭಾತ ಸೌಂಡ್ ಯು ಕಣೋ
ನಾಲ್ಕು ತಲೆ ಬ್ರಹ್ಮನಿಗೂ
ಅಬ್ಬಬಾ ಕನ್ಫ್ಯೂಸ್ ಮಾಡೋನು ಇವಾಗ
ಕೋಟಿಗೊಬ್ಬ
ದಿ ಲಯನ್ ಇಸ್ ಬ್ಯಾಕ್ ಅಂಡ್ ಹೀ ರೋರ್ಸ್ ಎಗೈನ್
ಕೋಟಿಗೊಬ್ಬ ಕೋಟಿಗೊಬ್ಬ
ಹೀ ಇಸ್ ಲೈಕ್ ಎ ಫ್ಲ್ಯಾರಿಂಗ್ ಫೈರ್
ಕೋಟಿಗೊಬ್ಬ ಕೋಟಿಗೊಬ್ಬ
ಮೇಕ್ ವೆ ಫಾರ್ ದಿ ರೋರಿಂಗ್ ರೂಲರ್
ಚಾಣಾಕ್ಷ ಚಲಗಾರ
ಚಲಗಾರ ಚಲಗಾರ
ಹೇ ತಲೆ ಹೋದರು ಬಿಡಲಾರ
ಬಿಡಲಾರ ಬಿಡಲಾರ
ತಲೆ ಗಟ್ಟಿ ಇದೆ ಬೆಟ್ಟ ಕುಟ್ಟಿ ಪುಡಿ ಪುಡಿ
ಮಾಡುವಂಥ ಪಿಸ್ತಾ ಕಣೋ
ಇವನ್ ಇಷ್ಟೇ ಅಂತ ಹೇಳೋ ಸ್ಕೇಲ್ ಟೇಪ್
ಎಲ್ಲೂ ಇಲ್ವೇ ಇಲ್ಲ ಕಣೋ
ನಾಲ್ಕು ತಲೆ ಬ್ರಹ್ಮನಿಗೂ
ಅಬ್ಬಬಾ ಕನ್ಫ್ಯೂಸ್ ಮಾಡೋನು ಇವ
ಕೋಟಿಗೊಬ್ಬ
ದಿ ಲಯನ್ ಇಸ್ ಬ್ಯಾಕ್ ಅಂಡ್ ಹೀ ರೋರ್ಸ್ ಎಗೈನ್
ಕೋಟಿಗೊಬ್ಬ ಕೋಟಿಗೊಬ್ಬ
ಹೀ ಇಸ್ ಲೈಕ್ ಎ ಫ್ಲ್ಯಾರಿಂಗ್ ಫೈರ್
ಕೋಟಿಗೊಬ್ಬ ಕೋಟಿಗೊಬ್ಬ
ಮೇಕ್ ವೆ ಫಾರ್ ದಿ ರೋರಿಂಗ್ ರೂಲರ್