ಅ ಆ ಇ ಈ ಕನ್ನಡದಾ – A Aa E Ee Kannadada Akshara Maale Song Lyrics in Kannada – Karulina Kare









ಕನ್ನಡದಾ

ಅಕ್ಷರಮಾಲೆ





ಅಮ್ಮ ಎಂಬುದೇ ಕಂದನ

ಕರುಳಿನ ಕರೆಯೋಲೆ

ಕನ್ನಡದಾ

ಅಕ್ಷರಮಾಲೆ

ಅಮ್ಮ ಎಂಬುದೇ ಕಂದನ

ಕರುಳಿನ ಕರೆಯೋಲೆ





ಆಟ ಊಟ ಓಟಾ

ಕನ್ನಡ ಒಂದನೇ ಪಾಠ

ಆಟ ಊಟ ಓಟಾ

ಕನ್ನಡ ಒಂದನೇ ಪಾಠ

ಕನ್ನಡ ಭಾಷೆಯ ಕಲಿತವಗೆ

ಜೀವನವೇ ರಸದೂಟ

ಕನ್ನಡದಾ

ಅಕ್ಷರಮಾಲೆ

ಅಮ್ಮ ಎಂಬುದೇ ಕಂದನ

ಕರುಳಿನ ಕರೆಯೋಲೆ

♫♫♫♫♫♫♫♫♫♫♫♫





ಇದ್ದವರೆಲ್ಲ ಇಲ್ಲದವರಿಗೆ

ನೀಡಲೇ ಬೇಕು





ಈಶ್ವರನಲ್ಲಿ ಎಂದೂ

ನಂಬಿಕೆ ಇಡಬೇಕು

ಇದ್ದವರೆಲ್ಲ ಇಲ್ಲದವರಿಗೆ

ನೀಡಲೇ ಬೇಕು

ಈಶ್ವರನಲ್ಲಿ ಎಂದೂ

ನಂಬಿಕೆ ಇಡಬೇಕು

ಕನ್ನಡದಾ

ಅಕ್ಷರಮಾಲೆ

ಅಮ್ಮ ಎಂಬುದೇ ಕಂದನ

ಕರುಳಿನ ಕರೆಯೋಲೆ





ಉಪ್ಪು ತಿಂದ ಮನೆಗೆ

ಎರಡು ಬಗೆಯಬೇಡ





ಊರಿಗೆ ದ್ರೋಹ ಮಾಡಿ

ಬದುಕಲೆಣಿಸಬೇಡ

ಉಪ್ಪು ತಿಂದ ಮನೆಗೆ

ಎರಡು ಬಗೆಯಬೇಡ

ಊರಿಗೆ ದ್ರೋಹ ಮಾಡಿ

ಬದುಕಲೆಣಿಸಬೇಡ

ಕನ್ನಡದಾ

ಅಕ್ಷರಮಾಲೆ

ಅಮ್ಮ ಎಂಬುದೇ ಕಂದನ

ಕರುಳಿನ ಕರೆಯೋಲೆ



ಭಾರತ ಮಾತೆಗೆ ಜೈ

♫♫♫♫♫♫♫♫♫♫♫♫





ಒಂದೇ ತಾಯಿ ಮಕ್ಕಳು

ನಾವು ಒಂದುಗೂಡಬೇಕು

ಒಂದೇ ತಾಯಿ ಮಕ್ಕಳು

ನಾವು ಒಂದುಗೂಡಬೇಕು





ಓದನು ಕಲಿತು

ದೇಶದ ಸೇವೆಗೆ ನಿಲ್ಲಬೇಕು

ಕನ್ನಡದಾ

ಅಕ್ಷರಮಾಲೆ

ಅಮ್ಮ ಎಂಬುದೇ ಕಂದನ

ಕರುಳಿನ ಕರೆಯೋಲೆ

ಅಂ :

ಅಂ :

ಅಹ

ಆಹ

ಹಹಹಹ

Leave a Reply

Your email address will not be published. Required fields are marked *