ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿ – E SHRAMA CARD

ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ನೀಡುತ್ತಿದ್ದು ಕೂಡಲೆ ಇದನ್ನು

ಪಡೆದುಕೊಳ್ಳಿ


ಬೇಕಿರುವ ದಾಖಲೆಗಳು
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
<

br />
ಯಾರು ಅರ್ಹರು ?
– ಎಲ್ಲ ರೀತಿಯ ಕೂಲಿ ಕಾರ್ಮಿಕರು
– ಅಡುಗೆ ಕೆಲಸದವರು
– ಮನೆ ಕೆಲಸದವರು
– ರಸ್ತೆಬದಿ ವ್ಯಾಪಾರಿಗಳು
– ಟೈಲರ್
– ಮ್ಯಕೇನಿಕ್
– ಅಗಸರು
– ಅರ್ಚಕರು
– ಕ್ಷೌರಿಕರು / ಬ್ಯುಟಿ ಪಾರ್ಲರ್ ನಡೆಸುವವರು
– ರೈತರು / ಕೃಷಿ ಕಾರ್ಮಿಕರು
– ದಿನಗೂಲಿ ನೌಕರರು
– ಚಮ್ಮಾರರು
– ಪ್ರವಾಸಿ ಮಾರ್ಗದರ್ಶಿಗಳು
– ಚಾಲಕರು
– ತೋಟಗಾರರು
– ಎಲೆಕ್ಟ್ರಿಕಲ್ ಕೆಲಸಗಾರರು
– ಆಶಾ ಕಾರ್ಯಕರ್ತರು
– ಟ್ಯುಷನ್ ಶಿಕ್ಷಕರು
– ಅಕ್ಕಸಾಲಿಗರು
– ಎಲ್ಲ ರೀತಿಯ ಕಲಾವಿದರು
– ಛಾಯಾಗ್ರಾಹಕರು
– ಸಮಾಜ ಸೇವಕರು
– ಸೆಕ್ಯುರಿಟಿ ಗಾರ್ಡ್ ಗಳು


– ಕಾನೂನು ಸಂಬಂಧಿತ ಉದ್ಯೋಗಿಗಳು
– ಹೋಟಲ್ / ಫಾಷ್ಟ್ ಫುಡ್ ನೌಕರರು
– ಹಾಲಿನ ವ್ಯಾಪಾರಿಗಳು
– ನ್ಯೂಸ್ ಪೇಪರ್ ವಿತರಕರು
– ಕಟ್ಟಡ ಕಾರ್ಮಿಕರು
– ಮರಗೆಲಸದವರು
– ಸಣ್ಣ ವ್ಯಾಪಾರಸ್ಥರು
– ಕಮ್ಮಾರರು
– ಚಮ್ಮಾರರು
– ಹಮಾಲಿಗಳು
– ಚಿಂದಿ ಆಯುವವರು


Leave a Reply

Your email address will not be published. Required fields are marked *