ಅವಳ ಒಲವ ನಗೆ – Avala olava nage Lyrics in Kannada – Chandu Kannada Movie Songs Lyrics

ಚಿತ್ರ: ಚಂದು

ಅವಳ ಒಲವ ನಗೆ

ಅವಳ ಮೊಗ ಸಿರಿಗೆ

ಅಂದದಬಿಂದಿಗೆ

ಅವಳ ಒಲವ ನಗೆ

ಅವಳ ಮೊಗ ಸಿರಿಗೆ

ಅಂದದಬಿಂದಿಗೆ…

ಅವಳೊಂದು ಅಮೃತ ಬಿಂದು

ಬರಿ ಬಿಂಕಾನೆ ಅವಳ ಉಡುಗೆ

ಅವಳ ಒಲವ ನಗೆ

ಅವಳ ಮೊಗ ಸಿರಿಗೆ

♫♫♫♫♫♫♫♫♫♫♫♫

ಅದೇನೊ ಮಿಂಚು ಆ ಕಣ್ಣಲಿ…

ಹೆಜ್ಜೇನ ಹಿಂಡು ಸರದಿಯಲಿ

ಒದ್ದಾಡುತಾವೆ ತುಟಿಯಲಿ

ಆಸೆಗಳಿಗಾಸೆ ಹರಿಬಿಡುವ ಹಂಸೆ

ತನಗಾರು ಸಾಟಿ ಎಂದು

ಎಣಿಸೋ ರತಿ

ಅವಳ ಒಲವ ನಗೆ

ಅವಳ ಮೊಗ ಸಿರಿಗೆ

ಅಂದದಬಿಂದಿಗೆ

♫♫♫♫♫♫♫♫♫♫♫♫

ಹಾಡೋರಿಗಂತೂ ಅವಳೇ ಧಣಿ

ಬರೆಯೋರಿಗಂತೂ ಬಾರಿ ಗಣಿ

ಗಣಿಯೆ ನನ್ನೀ ಉಸಿರ ಧ್ವನಿ

ಮೋಡಗಳ ಬಾನು ಮಳೆಯಾಗದೇನು

ಹಾಲಂತ ಪ್ರೀತಿ ಎಂದು ಹುಸಿಯಾಗದು

ಅವಳ ಒಲವ ನಗೆ

ಅವಳ ಮೊಗ ಸಿರಿಗೆ

ಅಂದದಬಿಂದಿಗೆ

ನಡುವೇನು ನಡೆಯುವ ಮೀನು

ಬರಿ ಬಿಂಕಾನೆ ಅವಳ ಉಡುಗೆ

Avala olava nage Karaoke with Scrolling Lyrics


Leave a Reply

Your email address will not be published. Required fields are marked *