ಅರೆ ಧಮ್ಮರೆ ಧಮ್ಮಮ್ಮ – Are Dammare Dammamma Song Lyrics – Mister Raja Movie song Lyrics

ಅರೆ
ಧಮ್ಮರೆ ಧಮ್ಮಮ್ಮ
ನಾನ್
ಡಿಸ್ಕೊರುಕ್ಕಮ್ಮ
ಅರೆ
ಧಮ್ಮರೆ ಧಮ್ಮಮ್ಮ
ನಾನ್
ಡಿಸ್ಕೊರುಕ್ಕಮ್ಮ
ತಕ
ತಕಧಿಮಿ ತಕ ತಕಧಿಮಿ
ಕುಣಿಸೋ
ಪ್ರಿಯತಮ
ತಕ
ತಕಧಿಮಿ ತಕ ತಕಧಿಮಿ
ಕುಣಿಸೋ
ಪ್ರಿಯತಮ
ಅರೆ
ಡಿಸ್ಕೊರುಕ್ಕಮ್ಮ
ನಿನ್ನ
ಹೆಜ್ಜೆ ಇಕ್ಕಮ್ಮ
ಅರೆ
ಡಿಸ್ಕೊರುಕ್ಕಮ್ಮ
ನಿನ್ನ
ಹೆಜ್ಜೆ ಇಕ್ಕಮ್ಮ
ತಕ
ತಕಧಿಮಿ ತಕ ತಕಧಿಮಿ
ನನ್ನ
ಕುಣಿಸಮ್ಮ
ತಕ
ತಕಧಿಮಿ ತಕ ತಕಧಿಮಿ
ನನ್ನ
ಕುಣಿಸಮ್ಮ
ಬಾರೆನ್ನ
ಸರದಾರ
ಈ ವಯಸು
ಬಲುಭಾರ
ಈ ಭಾರದ
ವ್ಯವಹಾರ
ತಿಳಿದಿದ್ದವನೇ
ಶೂರ
ಅರೆ
ಡಿಸ್ಕೊರುಕ್ಕಮ್ಮ
ನಿನ್ನ
ಹೆಜ್ಜೆ ಇಕ್ಕಮ್ಮ
ತಕ
ತಕಧಿಮಿ ತಕ ತಕಧಿಮಿ
ಕುಣಿಸೋ
ಪ್ರಿಯತಮ

Leave a Reply

Your email address will not be published. Required fields are marked *