ಅರಿವು ಬೇಕು – Arivu Beku Lyrics – Katha Sangama Movie Songs Lyrics

Song: Arivu Beku
Music : Vasu Dixit
Singer : Vasu Dixit
Lyricist : Kabir Das



Song Link ←Click here


ಅರಿವು ಬೇಕು ಭ್ರಮೆಯಿಂದ ಹೊರ ಬರಾಕ
ಅರಿವು ಬೇಕು ಭ್ರಮೆಯಿಂದ ಹೊರ ಬರಾಕ
ಮರೆವು ಬೇಕು ಹೊಸ ನೆನಪು ಕೂಡಿಡಾಕ
ಮರೆವು ಬೇಕು ಹೊಸ ನೆನಪು ಕೂಡಿಡಾಕ
ಅರಿವು ಬೇಕು ಭ್ರಮೆಯಿಂದ ಹೊರ ಬರಾಕ
ಮರೆವು ಬೇಕು ಹೊಸ ನೆನಪು ಕೂಡಿಡಾಕ
ಮರೆವು ಬೇಕು ಹೊಸ ನೆನಪು ಕೂಡಿಡಾಕ
ಹಾರಿ ಹೋಗುತಾವ ಪ್ರಾಣದ ಪಕ್ಷಿ
ಒಂಟಿಯಾಗಿ ಹಾರಿ ಹೋಗುತಾವ
ಹಾರಿ ಹೋಗುತಾವ ಪ್ರಾಣದ ಪಕ್ಷಿ
ಒಂಟಿಯಾಗಿ ಹಾರಿ ಹೋಗುತಾವ
ಪರಪಂಚವೆ ಬರೀ ಕನಸಿನ ಜಾತ್ರೆ
ಎನ್ನರಿವ ಮುನ್ನವೇ ಹಾರಿ ಹೋಗುತಾವ
ಲೋಕ ಪಂಜರದಿ ಕಾಯವು ಬಂಧಿ
ಬೇಲಿ ಹಾಕಲಾಗದು ಒಳ ಮನಕೆ ಮಂದಿ
ರೆಕ್ಕೆ ಕಟ್ಟುವೆ ಯಾಕ ನೀನು
ನೀಲಾಕಾಶದಿ ವಿಹರಿಸದೆ ಹೋದರೆ
ವಿಷಾದ ನಗರದಿ ಮನೆ ಕಟ್ಟುವೆ ಏನು
ವಿಷಾದ ನಗರದಿ ಮನೆ ಕಟ್ಟುವೆ ಏನು
ಕೇಳು ಗೆಳೆಯ ಸಂತ ಕಬೀರ ಹೇಳುತಾನ
ಕೇಳು ಗೆಳೆಯ ಸಂತ ಕಬೀರ….
ಕಬೀರ……..
ಕೇಳು ಗೆಳೆಯ ಸಂತ ಕಬೀರ ಹೇಳುತಾನ
ಅರಿವು ಬೇಕು ಭ್ರಮೆಯಿಂದ ಹೊರ ಬರಾಕ
ಮರೆವು ಬೇಕು ಹೊಸ ನೆನಪು ಕೂಡಿಡಾಕ
ಜಾಣ ಇದ ತಿಳೀತಾನ
ದಡ್ಡ ಇದು ಬರೀ ಮಾಯೆಮಾಯೆ ಅಂತ ಜರಿತಾನ
Arivu Beku
Bhrameyinda Hora Baraaka
Arivu Beku
Bhrameyinda Hora Baraaka
Marevu Beku
Hosa Nenapu Koodidaaka
Marevu Beku
Hosa Nenapu Koodidaaka
Arivu Beku
Bhrameyinda Hora Baraaka
Marevu Beku
Hosa Nenapu Koodidaaka
Marevu Beku
Hosa Nenapu Koodidaaka
Haari Hogutaava
Praanada Pakshi
Ontiyaagi Haari
Hogutaava
Haari Hogutaava
Praanada Pakshi
Ontiyaagi Haari
Hogutaava
Parapanchave
Bari Kanasina Jaatre
Ennariva Munnave
Haari Hogutaava
Loka Panjaradi
Kaayavu Bandhi
Beli Haakalaagadu
Olamanake Mandi
Rekke Kattuve
Yaaka Neenu
Neelaakaashadi
Viharisade Hodare
Vishaada Nagaradi
Mane Kattuve Enu
Vishaada Nagaradi
Mane Kattuve Enu
Kelu Geleya
Santa Kabeera Helutaana
Kelu Geleya
Santa Kabeera….
Kabeera……..
Kelu Geleya
Santa Kabeera Helutaana
Arivu Beku
Bhrameyinda Hora Baraaka
Marevu Beku
Hosa Nenapu Koodidaaka
Jaana Ida
Tilitaana
Daada Idu
Bari Maaye… Maaye Anta Jaritaana

Leave a Reply

Your email address will not be published. Required fields are marked *