ಅನುರಾಗದೆ ನೀ ಪಾಡಲೇಕೆ – Anuraagade nee Paadaleke Lyrics in kannada – Gaali gopura Kannada Movie


ಚಿತ್ರ: ಗಾಳಿ ಗೋಪುರ
ಸಂಗೀತ: ಟಿ.ಜಿ.ಲಿಂಗಪ್ಪ

ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ
ಯದಯಾಸೆ ಇಂದು ಜತೆ ಸೇರಲಿ ಗಾನ
ಮುದ ಮೀರಿದಾಲಾಪನ….
ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ
♫♫♫♫♫♫♫♫♫♫♫♫
ಪ್ರಿಯ ನೀನಾಗೆ ಈ ಜೀವ ಜೋಡಿ
ಈ ಬಾಳಾಗೆ ಹೊಂದಿಕೆಯ ಗಾಡಿ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ
ಪ್ರಿಯ ನೀನಾಗೆ ಈ ಜೀವ ಜೋಡಿ
ಈ ಬಾಳಾಗೆ ಹೊಂದಿಕೆಯ ಗಾಡಿ

ಸರಿಯಾದ ಜೋಡಿ
ಇರೆ ಜೊತೆಯಾಗಿ ಹೂಡಿ
ಬಿಡು ಗಾಡಿ ಆನಂದ ದಾರಿ ಹಿಡಿ

321
ಅನುರಾಗದೆ ನೀ ಪಾಡಲೇಕೆ
ಮನನಾಟ್ಯದೆ ತೂಗಾಟ ಏಕೆ
♫♫♫♫♫♫♫♫♫♫♫♫

ಈ ಕೆಸರಾಗೆ ಹಸುರಾಗಿ ತೂಗಿ
ಹೊಂಬಯಲಾಗಿ ತೆನೆಯಾಗಿ ಬಾಗಿ
ಭೂತಾಯಿ ಬಂದು
ನಗು ಮೊಗದಿಂದ ನಿಂದು
ಸಂತೋಷ ಎಮಗಾಗಿ ತಂದಳಿಂದು


ಅನುರಾಗದೆ ನೀ ಪಾಡಲೇಕೆ
ಮನನಾಟ್ಯದೆ ತೂಗಾಟ ಏಕೆ
♫♫♫♫♫♫♫♫♫♫♫♫

ಬರಿ ಆರಂಭದಿ ಬೆಡಗು ಸಾಕೆ
ಇದು ಅನುಗಾಲ ಇರಬೇಕು ಜೋಕೆ

ಹೂಂಹೂಂಹೂಂಹೂಂಹೂಂ
ಬರಿ ಆರಂಭದಿ ಬೆಡಗು ಸಾಕೆ
ಇದು ಅನುಗಾಲ ಇರಬೇಕು ಜೋಕೆ
ಜತೆ ಗೂಡಿದಾಕೆ ನೀ ಇದ ಕೇಳಬೇಕೆ
ನಮಗೀಗಸೊಗ ಬೇರೆ ಬೇಕೇತಕೆ

ಅನುರಾಗದೆ ನೀ ಪಾಡಲೇಕೆ..
ಮನನಾಟ್ಯದೆ ತೂಗಾಟ ಏಕೆ..
ಯದಯಾಸೆ ಇಂದು
ಜತೆ ಸೇರಲಿ ಗಾನ
ಮುದ ಮೀರಿದಾಲಾಪನ
ಅನುರಾಗದೆ ನೀ ಪಾಡಲೇಕೆ
ಮನನಾಟ್ಯದೆ ತೂಗಾಟ ಏಕೆ

Leave a Reply

Your email address will not be published. Required fields are marked *