Song: Anudina Ninna Nenadu
Album/Movie: Dasarendare Purandara Dasarayya Vol-II
Singer: Narasimha Nayak
Music Director: Narasimha Nayak
Lyricist: Purandara Daasaru
Music Label : Lahari Music
ಅನುದಿನ
ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ
ಅನುದಿನ
ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ
ದುಃಖ
ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆ
ದುಃಖ
ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆ
ಮಿಕ್ಕುತ್ತ
ಸೊಕ್ಕಿ ಮೋಹಕ್ಕೆ ಸಿಕ್ಕದೆ
ಮಿಕ್ಕುತ್ತ
ಸೊಕ್ಕಿ ಮೋಹಕ್ಕೆ ಸಿಕ್ಕದೆ
ಮನವು
ನಿನ್ನಲಿ ನಿಲ್ಲಲಿ
ಅನುದಿನ
ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ
ಅನುದಿನ
ಅನುದಿನ ಅನುದಿನ ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ
ಅನುದಿನ
ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ
ನಿನ್ನ
ಗುಣ ವರ್ಣಿಸುತ ನಿನ್ನವರ ಮನ್ನಿಸುತ
ನಿನ್ನ
ಗುಣ ವರ್ಣಿಸುತ ನಿನ್ನವರ ಮನ್ನಿಸುತ
ನಿನ್ನ
ಪಾವನ್ನ ಲಾವಣ್ಯ ಧ್ಯಾನಿಸೆ
ಮನ
ನಿನ್ನ ಪಾವನ್ನ ಲಾವಣ್ಯ ಧ್ಯಾನಿಸೆ
ಮನವು
ನಿನ್ನಲಿ ನಿಲ್ಲಲಿ
ಅನುದಿನ
ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ
ಸಂತೋಷ
ನಿರಂತರವು ಸಂತ ಜನ ಸಹವಾಸವು
ಸಂತೋಷ
ನಿರಂತರವು ಸಂತ ಜನ ಸಹವಾಸವು
ಶಾಂತತ್ವವಾಂತು
ಮಹಾಂತಧೈರ್ಯದಿ
ಮನ
ಶಾಂತತ್ವವಾಂತು ಮಹಾಂತಧೈರ್ಯದಿ
ಮನವು
ನಿನ್ನಲಿ ನಿಲ್ಲಲಿ
ಅನುದಿನ
ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ
ಭಕ್ತಿ
ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣ
ಭಕ್ತಿ
ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣ
ಚಿತ್ತದೊಳಿತ್ತೆಲ್ಲ
ಹೊತ್ತು ಹೊತ್ತಿಗೆ
ಮನ
ಚಿತ್ತದೊಳಿತ್ತೆಲ್ಲ ಹೊತ್ತು ಹೊತ್ತಿಗೆ
ಮನವು
ನಿನ್ನಲಿ ನಿಲ್ಲಲಿ
ಅನುದಿನ
ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ
ಪ್ರಿಯ
ಶ್ರೀಲಕ್ಷುಮಿನಾರಾಯಣ ಪರಾಯಣನು…
ಆಆಆಆಆಆಆಆ
ಪ್ರಿಯ
ಶ್ರೀಲಕ್ಷುಮಿನಾರಾಯಣ ಪರಾಯಣನು
ಧೈರ್ಯ
ದಂತರ್ಯ ಗಾಂಭೀರ್ಯ ಭಾವದಿ
ಮನ
ಧೈರ್ಯ ದಂತರ್ಯ ಗಾಂಭೀರ್ಯ ಭಾವದಿ
ಮನವು
ನಿನ್ನಲಿ ನಿಲ್ಲಲಿ
ಅನುದಿನ
ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ
ಅನುದಿನ
ಅನುದಿನ ಅನುದಿನ ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ
ಅನುದಿನ
ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ
ಅನುದಿನ
ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ