ರನ್ನನ್ನನೋ – Rannan nanno Lyrics in Kannada – Premachari Kannada Movie Songs Lyrics

 

ಚಿತ್ರ: ಪ್ರೇಮಾಚಾರಿ

ರನ್ನನ್ನನೋ...

ರಾರರಾರರಾರನ್ನನ್ನನೊ

ರನ್ನನ್ನನೋ...

ರಾರರಾರರಾರನ್ನನ್ನನೊ

ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ

ಬಾಳೆ ದಿಂಡು ಬಿರಿದಂಗೆ

ಏನು ಜೋಕಾಗ್ ಕಾಣಸ್ತಾಳೆ ರನ್ನನ್ನೋ

ರಾಗಿ ತೆನೆ ತೊನೆದಂಗೆ

ಎಲ್ಲಿದ್ದಳೋ ಇವಳು ಈಸು ದಿವಸ

ಹೆಂಗಪ್ಪಯ್ಯಾ ಇವಳ ಕೂಡ ಸರಸ

ಏನು ವೈನಾಗ್ ಕಾಣಿಸ್ತಾನೆ ರನ್ನನ್ನೋ

ಗೋವಿನ್ ಹಿಂಡಿನ್ ದೊರೆಹಂಗೇ

ಏನು ಜೋಕಾಗ್ ಕಾಣಿಸ್ತಾನೆ ರನ್ನನ್ನೋ

ಜಾತ್ರೆಯಾಗಿನ್ ತೇರಂಗೇ

ಎಲ್ಲಿದ್ದನೋ ಇವನು ಈಸು ದಿವಸ

ಹೆಂಗಮ್ಮಯ್ಯಾ ಇವನ ಕೂಡ ಸರಸ

♫♫♫♫♫♫♫♫♫♫♫♫

321

ಓಓಹೊಹೊ ಆಆಹಾಹಾ

ಆಆಹಾಹಾ ಲಾಲಾಲಾಲಾ

ಹೂವು ಬಲದಾಗ್ ಬಿದ್ದಂಗೆ

ಭೂಮಿ ಜಲಕೊಟ್ಟಂಗೆ

ಬೀದಿಲ್ ಚಿನ್ನ ಸಿಕ್ಕದಂಗೆ

ಲಾಟ್ರಿ ಚೀಟಿ ಹೊಡೆದಂಗೆ

ನೋಟವಾಯಿತೂ

ಇಷ್ಟವಾಯಿತೂ

ಮದುವೆ ಅಂದರೇ

ಆಸೆ ಆಯಿತೂ

ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ

ಬಾಳೆ ದಿಂಡು ಬಿರಿದಂಗೆ

ಏನು ವೈನಾಗ್ ಕಾಣಿಸ್ತಾನೆ ರನ್ನನ್ನೋ

ಗೋವಿನ್ ಹಿಂಡಿನ್ ದೊರೆಹಂಗೇ

ಎಲ್ಲಿದ್ದಳೋ ಇವಳು ಈಸು ದಿವಸ

ಹೆಂಗಮ್ಮಯ್ಯಾ ಇವನ ಕೂಡ ಸರಸ

ಸರಸಾ ಸರಸಾ ಸರಸಾ

♫♫♫♫♫♫♫♫♫♫♫♫

321

ಮನ್ಸು ಮಾತೆ ಕೇಳ್ತಿಲ್ಲಾ

ಕಾಲು ಮನೆಲ್ ನಿಲ್ತಿಲ್ಲಾ

ಎಲ್ಲಿ ನೋಡು ಅವಳೇನೆ

ಎಷ್ಟು ನೆಂದ್ರು ಕಮ್ಮೀನೆ

ಎಂತ ಘರವಿದೂ...

ಎಂತ ಜ್ವರವಿದೂ...

ಎಂತ ಮೊಗವಿದೂ...

ಎಂತ ನಗುವಿದೂ...

ಏನು ವೈನಾಗ್ ಕಾಣಿಸ್ತೀಯಾ ರನ್ನನ್ನೋ

ಹಾಯದಂತ ಹಸುಹಂಗೇ

ಏನು ವೈನಾಗ್ ಕಾಣಿಸ್ತೀಯೆ ರನ್ನನ್ನೋ

ಮಾವಿನ್ ಹಣ್ಣು ಹೊಳೆದಂಗೆ

ಎಲ್ಲೆ ಇದ್ದೆ ನೀನು ಈಸು ದಿವಸ

ಕಾದ್ದಿದ್ದೆನೋ ನಿಂಗೆ ಈಸು ವರುಸ


ಆಆಹಾಹಾ ಆಆಹಾಹಾಹಾ

ಹೂಂಹುಂಹುಹು ಹೂಂಹುಂಹುಹು

ಓಹೋಹೊಹೊ ಓಹೊಹೊಹೊ

ಲಾಲಲಲಾ ಲಾಲಲಲಾ


Enu Vainag kanustale Lyrics

Yenu Vainag kaanustale Lyrics

Leave a Reply

Your email address will not be published. Required fields are marked *