PK-Music
ಗುರುಸಾರ್ವಭೌಮರ…
ಹರಿ….
ಗುರುಸಾರ್ವಭೌಮರ ವೀಣಾ ನಾದಕೆ
ಗುರುಸಾರ್ವಭೌಮರ ವೀಣಾ ನಾದಕೆ
ಮೋಹನ ಕುಣಿದ
ಆನಂದದಿ
ಮೋಹನ ಕುಣಿದ
ಆನಂದದಿ
ಮೋಹನ ಮುರಳಿಯ ನಾದವ ಕೇಳಿ
ಪುಳಕಿತಗೊಂಡವು ಗೋವುಗಳ್ಲೆಲ್ಲ
ಮೋಹನ ಮುರಳಿಯ ನಾದವ ಕೇಳಿ
ಮುರಳಿಯ ನಾದವ
ಕೇಳಿ
ಮುರಳಿಯ ನಾದವ
ಕೇಳಿ
♬♬♬♬♬♬♬♬♬♬♬♬
ಯಮುನೆಯ ತೀರದಿ ಬೃಂದಾವನದೊಳು
ಯಮುನೆಯ ತೀರದಿ ಬೃಂದಾವನದೊಳು
ಗೋಪಿಯರೊಡನೆ ಆಡಿದ ಮೋಹನ
ಯಮುನೆಯ ತೀರದಿ ಬೃಂದಾವನದೊಳು
ಗೋಪಿಯರೊಡನೆ ಆಡಿದ ಮೋಹನ
ಯಮುನಾ ತೀರದಿ……
ಹರಿ….
ತುಂಗ ತೀರದಿ ಬೃಂದಾವನದೊಳು
ತುಂಗ ತೀರದಿ ಬೃಂದಾವನದೊಳು
ಭಕ್ತ ವೃಂದದಲಿ ಮೆರೆದಿಹ ಗುರುರಾಯ
ಭಕ್ತ ವೃಂದದಲಿ ಮೆರೆದಿಹ ಗುರುರಾಯ
ಮೋಹನ ಮುರಳಿಯ ನಾದವ ಕೇಳಿ
ಪುಳಕಿತಗೊಂಡವು ಗೋವುಗಳ್ಲೆಲ್ಲ
ಮುರಳಿಯ ನಾದವ ಕೇಳಿ
ಮುರಳಿಯ ನಾದವ ಕೇಳಿ
♬♬♬♬♬♬♬♬♬♬♬♬
ಕೃತಯುಗದಲ್ಲಿ ನರಹರಿಯಾದ ಮೋಹನ
ಕೃತಯುಗದಲ್ಲಿ ನರಹರಿಯಾದ ಮೋಹನ
ಪ್ರಹ್ಲಾದನಾದನಂದು ಶ್ರೀ ಗುರುರಾಯ
ಕೃತಯುಗದಲ್ಲಿ ನರಹರಿಯಾದ ಮೋಹನ
ಪ್ರಹ್ಲಾದನಾದನಂದು ಶ್ರೀ ಗುರುರಾಯ
ರಾಮಕೃಷ್ಣರ ಪರಮಭಕ್ತರಾಗಿ ಇಂದು
ರಾಮಕೃಷ್ಣರ ಪರಮಭಕ್ತರಾಗಿ ಇಂದು
ಭಕ್ತರ ಭವರೋಗ ಕಳೆದೀಹ ಗುರುರಾಯ
ಭಕ್ತರ ಭವರೋಗ ಕಳೆದೀಹ ಗುರುರಾಯ
ಮೋಹನ ಮುರಳಿಯ ನಾದವ ಕೇಳಿ
ಪುಳಕಿತಗೊಂಡವು ಗೋವುಗಳೆಲ್ಲ
ಮೋಹನ ಮುರಳಿಯ
ಮೋಹನ ಮುರಳಿಯ
ಮೋಹನ ಮುರಳಿಯ ನಾದವ ಕೇಳಿ
ಮುರಳಿಯ ನಾದವ ಕೇಳಿ
ಮುರಳಿಯ ನಾದವ ಕೇಳಿ