ಮೀಟ್ ಮಾಡೋಣ – Meet Madana Song Lyrics – Ek Love Ya

Meet Madana Song Lyrics from Ek Love Ya Kannada
Movie, Meet Madana Kannada Song was
Released on 24 December 2021 on A2 Music Youtube Channel

 

Ek Love Ya Kannada Movie is Presenting from the Rakshitha’s
Film Factory,
 Rakshitha Prem is a Producer of the Movie
and Directed by The Showman Prem’s.

 

Meet Maadana Kannada song Lyrics by Vijay Eshwar, and the Song Composed by
Magical Composer Arjun Janya. Song Sung by Aishwarya Rangarajan. Starring
Rachitha Ram and Raanna & Others.



About the Song

Movie:

Ek Love ya

Song:

Meet Maadona

Lyrics:

Vijay Eshwar

Music:

Arjun
Janya

Singers:

Aishwarya Rangarajan

Music
Label

A2 Music

 

 ಮೀಟ್ ಮಾಡಣ

ಮೀಟ್
ಮಾಡಣ

ಮೀಟ್
ಮಾಡಣ ಇಲ್ಲ ಡೇಟ್ ಮಾಡಣ

ಅಪ್ಪ
ಯಾಕೊ ವಯ್ಯಸ್ಸಾಯ್ತು ಮದುವೆ ಆಗು ಅಂತಾರೆ

ಮೀಟ್
ಮಾಡಣ

ಅಜ್ಜಿ
ಯಾಕೊ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ

ಮೀಟ್
ಮಾಡಣ

ನೆಂಟ್ರೆಲ್ಲ
ಮದುವೆ ಊಟ ಯಾವಾಗ ಅಂತಾರೆ

ಫ್ರೆಂಡ್ಸ್
ಎಲ್ಲ ಎಣ್ಣೆ ಪಾರ್ಟಿ ಕೊಡ್ಸಲ್ವ ಅಂತಾರೆ

ಏನ್
ಮಾಡಣ ಹೇಳು ಏನ್ ಮಾಡಣ

ಮೀಟ್
ಮಾಡಣ ಇಲ್ಲ ಡೇಟ್ ಮಾಡಣ

ಮೀಟ್
ಮಾಡಣ ಇಲ್ಲ ಡೇಟ್ ಮಾಡಣ

 

ನೀನ್
ಹೂಂ ಅಂದ್ರೆ ಎಣ್ಣೆ ಸಿಗರೇಟ್ ಬಿಟ್ಬಿಡ್ತಿನೊ

ನೀನ್
ಹೂಂ ಅಂದ್ರೆ ಫ್ರೆಂಡ್ಸ್ ಗೆಲ್ಲಾ ಕೈ ಕೊಡ್ತಿನೊ

ನೀನ್
ಹೂಂ ಅಂದ್ರೆ ಅಪ್ಪ ಅಮ್ಮನ ಬಿಟ್ ಬರ್ತಿನೋ

ನೀನ್
ಹೂಂ ಅಂದ್ರೆ ಎತ್ಕೊಂಡು ಓಡೋಯ್ತಿನೋ

ನೀನ್
ಹೂಂ ಅಂದ್ರೆ ಮುಹೂರ್ತನೇ ಬೇಡ ಕಣೊ

ನೀನ್
ಹೂಂ ಅಂದ್ರೆ ರಾಹುಕಾಲ ಓಕೆ ಕಣೊ

ನೀನ್
ಹೂಂ ಅಂದ್ರೆ ಈಗ್ಲೆನೇ ಫಸ್ಟ್ ನೈಟ್ ಕಣೊ

ನೀನ್
ಹೂಂ ಅಂದ್ರೆ ಆಮೇಲೆ ಮದುವೆ ಕಣೊ

ಏನ್
ಮಾಡಣ ಹೇಳು ಏನ್ ಮಾಡಣ

 

ಮೀಟ್
ಮಾಡಣ ಇಲ್ಲ ಡೇಟ್ ಮಾಡಣ

ಮೀಟ್
ಮಾಡಣ ಇಲ್ಲ ಡೇಟ್ ಮಾಡಣ

ನೀನ್
ಹೂಂ ಅಂದ್ರೆ ಕರಿಯನ ಲವ್ ಮಾಡ್ತಿನೋ

ನೀನ್
ಹೂಂ ಅಂದ್ರೆ ರಾಜ್ ತರ ಸ್ಟೆಪ್ ಹಾಕ್ತಿನೊ

ನೀನ್
ಹೂಂ ಅಂದ್ರೆ ಜೋಗಿ ಹಂಗೆ ಕಾಯ್ತಿರ್ತಿನೋ

ನೀನ್
ಹೂಂ ಅಂದ್ರೆ ನಿಂಗೆ ನಾನೆ ವಿಲನ್ ಕಣೊ

ನೀನ್
ಹೂಂ ಅಂದ್ರೆ ಕಣ್ ಹಾಕ್ದೋರ್ ಕಲಾಸ್ ಕಣೊ

ನೀನ್
ಹೂಂ ಅಂದ್ರೆ ಅಡ್ಡ ಬಂದವ್ಳ್ ಅಬ್ಬೆಸ್ ಕಣೊ

ನೀನ್
ಎಸ್ ಅಂದ್ರೆ ಎಲ್ಲದಕ್ಕೂ ಹೂಂ ಅಂತಿನೋ

ನೀನ್
ಹೂಂ ಅಂದ್ರೆ ನಿಂಗೆ ಚುಚ್ಚಿ ಜೈಲ್ಗೇ ಹೋಗ್ತೀನೋ

ಏನ್
ಮಾಡಣ ಹೇಳು ಏನ್ ಮಾಡಣ

ಮೀಟ್
ಮಾಡಣ ಇಲ್ಲ ಡೇಟ್ ಮಾಡಣ

ಮೀಟ್
ಮಾಡಣ ಇಲ್ಲ ಡೇಟ್ ಮಾಡಣ

ಮೀಟ್
ಮಾಡಣ

——————————————————————

Ek Love Ya Songs Lyrics

—————————————————————–

 

Like My FaceBook Page : PK Music Lyrics

 

If you want any Kannada Sing
along Karaoke :
PK
Music Karaoke World

 

If you find any mistakes
in this Page of  Lyrics free feel to
correct it and Mention in the Comment Box.

Leave a Reply

Your email address will not be published. Required fields are marked *