ಬೇಡ ಅನ್ನೋರು ಉಂಟೇ – Beda annoru unte Lyrics in Kannada – Sididedda sahodara Kannada Movie Songs Lyrics

ಚಿತ್ರ: ಸಿಡಿದೆದ್ದ ಸಹೋದರ

ಸಾಹಿತ್ಯ: ಚಿ.ಉದಯಶಂಕರ್

ಸಂಗೀತ: ಸತ್ಯಂ

ಗಾಯನ: ವಿಷ್ಣುವರ್ಧನ್, ಎಸ್.ಜಾನಕಿ


ಬೇಡ ಅನ್ನೋರು ಉಂಟೇ ಹುಡುಗಿ

ಬೇಡ ಅನ್ನೋರು ಉಂಟೆ

ಬೇಡ ಅನ್ನೋರು ಉಂಟೇ ಹುಡುಗಿ

ದೂರ ಹೋಗೋರು ಉಂಟೆ

ಬೇಡ ಅನ್ನೋರು ಉಂಟೇ

ನಿನ್ನ ಬೇಡ ಅನ್ನೋರು ಉಂಟೆ

ಬೇಡ ಅನ್ನೋರು ಉಂಟೇ ಹುಡುಗಿ

ದೂರ ಹೋಗೋರು ಉಂಟೆ

ರುಚಿಯಾದ ಹಣ್ಣು ಸೊಗಸಾದ ಹೆಣ್ಣು

ತಾನಾಗಿ ಬಳಿಬಂದು ಎದುರಲ್ಲಿ ನಿಂತಾಗ

ಬೇಡ ಅನ್ನೋರು ಉಂಟೇ ನಿನ್ನ

ಬೇಡ ಅನ್ನೋರು ಉಂಟೆ

ನಿನ್ನ ಬೇಡ ಅನ್ನೋರು

ಉಂಟೇ ಹುಡುಗ

ದೂರ ಹೋಗೋರು ಉಂಟೆ

ಮುತ್ತಿನ ಚೆಂಡು

ಸೊಗಸಾದ ಗಂಡು

ತಾನಾಗಿ ಬಳಿಬಂದು

ಎದುರಲ್ಲಿ ನಿಂತಾಗ

ಬೇಡ ಅನ್ನೋರು ಉಂಟೇ ಹುಡುಗಿ

ದೂರ ಹೋಗೋರು ಉಂಟೆ

ಹೆಣ್ಣು: ನಿನ್ನ ಬೇಡ ಅನ್ನೋರು ಉಂಟೇ

ಹುಡುಗ ದೂರ ಹೋಗೋರು ಉಂಟೆ

♫♫♫♫♫♫♫♫♫♫♫♫

ಸಂಜೆಯ ವೇಳೆ ತಣ್ಣನೆ ಗಾಳಿ ಬೀಸಿ

ಚಳಿಯನು ಚೆಲ್ಲಿ ಹೂವಿನ ಕಂಪ ಹಾಸಿ

ಸಂಜೆಯ ವೇಳೆ ತಣ್ಣನೆ ಗಾಳಿ ಬೀಸಿ

ಚಳಿಯನು ಚೆಲ್ಲಿ ಹೂವಿನ ಕಂಪ ಹಾಸಿ

ಮನಸನ್ನು ಕಾಡಿದೆ ಜೊತೆಯೆಲ್ಲಿ ಎಂದಿದೆ

ಮನಸನ್ನು ಕಾಡಿದೆ ಜೊತೆಯೆಲ್ಲಿ ಎಂದಿದೆ

ಅದನೋಡಿ ಓಡೋಡಿ ನಾ ಬಂದೆ ಇಲ್ಲಿಗೆ

ಬೇಡ ಅನ್ನೋರು ಉಂಟೇ ಹುಡುಗಿ

ದೂರ ಹೋಗೋರು ಉಂಟೆ

ಬೇಡ ಅನ್ನೋರು ಉಂಟೇ ಹುಡುಗಿ

ದೂರ ಹೋಗೋರು ಉಂಟೆ

♫♫♫♫♫♫♫♫♫♫♫♫

ಸೂರ್ಯನು ಜಾರಿ ಚಂದಿರ

ನೋಡು ಬಂದ

ನಾ ಹೇಳಲು ನಾಚುವ

ಬಯಕೆಯ ಎದೆಯಲಿ ತಂದ

ಸೂರ್ಯನು ಜಾರಿ ಚಂದಿರ

ನೋಡು ಬಂದ

ನಾ ಹೇಳಲು ನಾಚುವ

ಬಯಕೆಯ ಎದೆಯಲಿ ತಂದ

ಈಗೇನು ಮಾಡಲಿ

ನಾ ಎಲ್ಲಿ ಹೋಗಲಿ

ಈಗೇನು ಮಾಡಲಿ

ನಾ ಎಲ್ಲಿ ಹೋಗಲಿ

ಕಣ್ಣೇ ಹೇಳಾಯ್ತು

ಇನ್ನೆಲ್ಲಿ ಹೋಗುವೆ

ಬೇಡ ಅನ್ನೋರು ಉಂಟೇ ಹುಡುಗ

ದೂರ ಹೋಗೋರು ಉಂಟೇ

ಬೇಡ ಅನ್ನೋರು ಉಂಟೇ ಹುಡುಗ

ದೂರ ಹೋಗೋರು ಉಂಟೇ

ಬೇಡ ಅನ್ನೋರು ಉಂಟೇ ಹುಡುಗಿ

ದೂರ ಹೋಗೋರು ಉಂಟೇ

ಬೇಡ ಅನ್ನೋರು ಉಂಟೇ ಹುಡುಗಿ

ದೂರ ಹೋಗೋರು ಉಂಟೇ

ಹಾ ರುಚಿಯಾದ ಹಣ್ಣು

ಸೊಗಸಾದ ಹೆಣ್ಣು

ತಾನಾಗಿ

ಬಳಿಬಂದು

ಎದುರಲ್ಲಿ

ನಿಂತಾಗ..

ನಿನ್ನ ಬೇಡ ಅನ್ನೋರು ಉಂಟೇ ಹುಡುಗಿ

ದೂರ ಹೋಗೋರು ಉಂಟೇ

ಬೇಡ ಅನ್ನೋರು ಉಂಟೇ ಹುಡುಗಿ

ದೂರ ಹೋಗೋರು ಉಂಟೇ

ಮುತ್ತಿನ ಚೆಂಡು

ಸೊಗಸಾದ ಗಂಡು

ತಾನಾಗಿ

ಬಳಿಬಂದು

ಎದುರಲ್ಲಿ

ನಿಂತಾಗ

ಬೇಡ ಅನ್ನೋರು ಉಂಟೇ ಹುಡುಗ

ದೂರ ಹೋಗೋರು ಉಂಟೇ

ಬೇಡ ಅನ್ನೋರು ಉಂಟೇ ಹುಡುಗಿ

ದೂರ ಹೋಗೋರು ಉಂಟೇ

 Beda annoru unte Karaoke



Leave a Reply

Your email address will not be published. Required fields are marked *