ಪ್ರೀತಿ-ದ್ವೇಷ – Love failure quotes in Kannada

ಪ್ರೀತಿ-ದ್ವೇಷ



ನಾನು ನಿನ್ನ ಪ್ರೀತ್ಸಿರೋ ದಿನಗಳಿಗಿಂತ
ಮರೆಯೋಕೆ ಪ್ರಯತ್ನ ಮಾಡಿರೋ ದಿನಗಳೇ ಹೆಚ್ಚು
ಆವತ್ತು ನಿನ್ನ ನಿನ್ನ ಮೇಲಿರೋ ಪ್ರೀತಿ ಕಮ್ಮಿ ಮಾಡ್ಕೊಳೋಕೆ ನಿನ್ನ ದ್ವೇಷ ಮಾಡೋಕೆ ಶುರು ಮಾಡ್ದೆ
ಈವತ್ತು ನಿನ್ನ ಮೇಲಿರೋ ದ್ವೇಷನ ಕಮ್ಮಿ ಮಾಡ್ಕೊಳೋಕೆ ಪ್ರಯತ್ನ ಮಾಡ್ತಿದೀನಿ
ಯಾಕಂದ್ರೆ ಈಗ್ಲೂ ಕೂಡ ನೀನು ನನ್ನ ಮನಸಲ್ಲೇ ಇದೀಯಾ
ಆದರೆ ಪ್ರೇಮಿಯಾಗಿ ಅಲ್ಲ, ದ್ವೇಷಿಯಾಗಿ…

Love quotes in kannada
Love failure quotes
Love Message in Kannada

Leave a Reply

Your email address will not be published. Required fields are marked *