ನೀ ಸನಿಹಕ ಬಂದರೆ – Nee Sanihake Bandare Song Lyrics in Kannada – Maleyali Jotheyali

PK-Music

ಚಿತ್ರ: ಮಳೆಯಲಿ ಜೊತೆಯಲಿ
ಗಾಯನ: ಸೋನು ನಿಗಮ್
ಸಂಗೀತ: ವಿ.ಹರಿಕೃಷ್ಣ
ಸಾಹಿತ್ಯ: ಜಯಂತ್ ಕಾಯ್ಕಿಣಿ


ನೀ ಸನಿಹಕ ಬಂದರೆ
ಹೃದಯದ ಗತಿಯೇನು
ಹೇಳು ನೀನು 
ನೀನೆ ಹೇಳು 
ಇನ್ನು ನಿನ್ನ ಕನಸಿನಲ್ಲಿ
ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ
ಹೃದಯದ ಉಪಯೋಗ
ಏನು ಹೇಳು 
ಹೇಳು ನೀನು 
♬♬♬♬♬♬♬♬♬♬
ಸಮಿಪಾ ಬಂತು ಬಯೆಕೆಗಳ
ವಿಶೇಷವಾದ ಮೆರವಣಿಗೆ
ಇದೀಗಾ ನೋಡು ಬೆರಳುಗಳ
ಸರಾಗವಾದ ಬರವಣಿಗೆ
ನಿನ್ನಾ ಬಿಟ್ಟು ಇಲ್ಲಾ ಜೀವಾ
ಎಂದು ಕೂಡಾ ಒಂದು ಘಳಿಗೆ 
ನಿನ್ನಾ ಮಾತು ಏನೆ ಇರಲಿ
ನಿನ್ನಾ ಮೌನಾ ನಂದೆಯೇನು
ನೀ ಸನಿಹಕ ಬಂದರೆ
ಹೃದಯದ ಗತಿಯೇನು
ಹೇಳು ನೀನು
ನೀನೆ ಹೇಳು  
♬♬♬♬♬♬♬♬♬♬
ನನ್ನಾ ಎದೆಯಾ ಸಣ್ಣಾ ತೆರೆಯಾ
ಧಾರವಾಹಿ ನಿನ್ನಾ ನೆನಪು
ನಿನ್ನೆ ತನಕಾ ಎಲ್ಲಿ ಅಡಗಿ
ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ
ಬಿಗಿದು ತಬ್ಬಿ ಕೊಳ್ಳೋ ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತಾ
ಉಳಿಸು ನನ್ನನು 
ದಾರಿಯಲ್ಲಿ ಬುತ್ತಿ ಹಿಡಿದು
ನಿಂತ ಸಾತಿ ನೀನೆಯೆನು
ನೀ ಸನಿಹಕ ಬಂದರೆ
ಹೃದಯದ ಗತಿಯೇನು
ಹೇಳು   ನೀನು 
ನೀನೆ   ಹೇಳು 
ನಿನ್ನೊಲವಿಗೆ ಮಿಡಿಯದ
ಹೃದಯದ ಉಪಯೋಗ 
ಏನು ಹೇಳು 
ಹೇಳು ನೀನು 

Leave a Reply

Your email address will not be published. Required fields are marked *