Naanenu
Neenenu Avanenu Song Lyrics from Gaali Mathu Kannada Movie, Naanenu Neenenu Avanenu Song was Released in 1981.
Gaali Maathu Kannada
Movie Released in 1981, Presenting from the Banner of Anupam Movies…, Dorai-Bhagavan is
a Producer of the Movie, And the
Movie Directed by Dorai-Bhagavan, Music
Director is Rajan-Nagendra.
Naanenu
Neenenu Avanenu Kannada Song Lyrics by Chi. Udayashankar. and the Song
Composed by Rajan-Nagendra. Song Sung by SP Balasubramanya.
Starring :
Lakshmi, Hema
Choudhary, Jai Jagadish, Kokila Mohan & Others
About the Song
Movie |
Gaali Maathu |
Song |
Naanenu Neenenu Avanenu |
Music |
Rajan-Nagendra |
Lyrics |
Dr. V Nagendra Prasad |
Singer |
SP Balasubramanya |
Music |
Sangeetha Music |
ಲಲ್ಲಲ್ಲಲ್ಲಲಲ್ಲಲ್ಲಲಲ ರೂರೂರೂರು
ಲಲ್ಲಲ್ಲಲ್ಲಲಲ್ಲಲ್ಲಲಲ ರೂರೂರೂ
ಹೇಹೇ ಹೇಹೇ
ನಾನೇನು ನೀನೇನು ಅವನೇನು ಒಂದೇ ಎಲ್ಲರೂ
ನಾನೇನು ನೀನೇನು ಅವನೇನು ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ
ನಾನೇನು ನೀನೇನು ಅವನೇನು ಒಂದೇ ಎಲ್ಲರೂ
♫♫♫♫♫♫♫♫♫♫♫♫
ಕಪ್ಪನೆಯ ಮೋಡಗಳು ಕರಗುತ ನೀರಾಗಿ
ಮಳೆಯನು ನೆಲದಲಿ ಹರಿಸುತಿದೆ
ನೆಲವೆಲ್ಲ ನಗುನಗುತ ಹಚ್ಚನೆ ಹಸಿರಾಗಿ
ಬೆಳೆಯನು ಜನರಿಗೆ ಕೊಡುತಲಿರೆ
ಸಂತೋಷದಿ ನೀ ಬಾಳದೇ
ಹೇ ಸಂತೋಷದಿ ನೀ ಬಾಳದೇ
ಏಕೆ ಹೊಡೆದಾಡಿ ಕಾದಾಡುವೇ
ನಾನೇನು ನೀನೇನು ಅವನೇನು ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ
ನಾನೇನು ನೀನೇನು ಅವನೇನು ಒಂದೇ ಎಲ್ಲರೂ
♫♫♫♫♫♫♫♫♫♫♫♫
ಲಾ ಲಾ
ಲಾ ಲಾ
ಲಾ ಲಾ
ಲಾ ಲಾ
ಲಲ್ಲಾಲ ಲ.. ಲ..ಲಲ್ಲಾಲ ಲ.. ಲ
ಲಲ್ಲಾಲ ಲ.. ಲ..ಲಲ್ಲಾಲ ಲ.. ಲ..
ಲಲ್ಲಾಲ ಲ.. ಲ..ಲಲ್ಲಾಲ ಲ.. ಲ..
ಲಲ್ಲಾಲ ಲ.. ಲ..ಲಲ್ಲಾಲ ಲ.. ಲ..
ಲಲ್ ಲಲ್ ಲ..ಲಾ..
ಲಲ್ ಲಲ್ ಲ..ಲಾ..
ಗಾಳಿಯನು ನೀರನ್ನು ತಂದವ ನೀನಲ್ಲ
ಈ ನಿಜ ಏತಕೆ ಅರಿತಿಲ್ಲ
ಹಣ್ಣಿನಲಿ ಸಿಹಿಯನ್ನು ತಂದವ ನೀನಲ್ಲ
ಅರಿಯುವ ಜಾಣ್ಮೆಯೂ ಏಕಿಲ್ಲ
ನಿನದಲ್ಲದ ಸಂಪತ್ತಿಗೆ
ಹೇ ನಿನದಲ್ಲದ ಈ ಸಂಪತ್ತಿಗೆ
ಏಕೆ ಬಡಿದಾಡಿ ಹೋರಾಡುವೆ
ನಾನೇನು ನೀನೇನು ಅವನೇನು ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ
ನಾನೇನು ನೀನೇನು ಅವನೇನು ಒಂದೇ ಎಲ್ಲರೂ