ದೋಸ್ತ ಕಣೋ – Dostha Kano Lyrics in Kannada – Roberrt Kannada Movie – Darshan – Arjun Janya – Vijay Prakash – Hemanth

Dostha Kano Song
Lyrics from Roberrt Kannada Movie, Dostha Kano Song was Released on 21 March 2020 on Anand Audio  Youtube Channel.

 

Roberrt
Kannada Movie Released on 11 March 2021, Presenting from the
Banner of  Umapathy Films. Umapathy Srinivas Gowda is a Producer of the Movie, and Movie Directed by Tharun
Kishore Sudhir.

 

Dostha Kano Kannada
Song Lyrics by Chethan Kumar, and
the Song Composed by Arjun Janya.
Song Sung by Vijay Prakash & Hemath
Kumar.
Starring Darshan, Vinod
Prabhakar, Asha Bhat & Etc.


About the Song

Movie

Roberrt

Song

Dostha
Kano

Music

Arjun Janya

Lyrics

Chethan
Kumar

Singers

Vijay
Prakash & Hemath Kumar

Music Label

Anand
Audio



Dostha Kano Lyrics in Kannada

ಬೈದು ಬುದ್ಧಿ ಹೇಳೋ ಫಾದರ್ ಕಣೋ ಇವ್ನು

ನೊವಲ್ ಕಣ್ಣೀರ್ ಒರೆಸೊ ಮದರ್ ಕಣೋ

ಜೀವ್ನಕ್ ಪಾಟ ಹೇಳೋ ಟೀಚರ್ ಕಣೋ ಇವ್ನು

ಲೈಫ್ ಪಾರ್ಟ್ನರ್ ಗಿಂತ ಕ್ಲೋಸು ಕಣೋ

ರಕ್ತ ಸಂಬಂಧನೂ ಮೀರಿದ್ ಬಂಧು ಇವ್ನು

ಜಾತಿ ಮತಕ್ಕಿಂತ ತುಂಬಾ ದೊಡ್ಡವ್ನ್ ಇವ್ನು

ಎಲ್ಲರ ಪ್ರೀತಿಗಿಂತ

ತುಂಬಾ ಜಾಸ್ತಿ ಪ್ರೀತಿ ನೀಡೊನ್

ದೋಸ್ತ ಕಣೋ

ಬ್ರದರ್ ಫ್ರಮ್ ಅನದರ್ ಮದರ್

ಮೈ ಬ್ರದರ್ ಫ್ರಮ್ ಅನದರ್ ಮದರ್

ಬ್ರದರ್ ಫ್ರಮ್ ಅನದರ್ ಮದರ್

ಮೈ ಬ್ರದರ್ ಫ್ರಮ್ ಅನದರ್ ಮದರ್

ಗೆಳೆಯ ಜೀವದ್ ಗೆಳೆಯಾ


ಜೀವಕ್ ಜೀವ ಕೊಡ್ತೀನ್ ನಾನು

ಜೀವಕಿಂತ ಜಾಸ್ತಿ ನೀನು

ಜೀವ್ನ ಪೂರ್ತಿ ಜೊತೆಗೆ ಇರ್ತಿನ್ ನಾನು

ಇರ್ತಿವ್ ನಾವು

ನಿನಗೆ ಯಾರು ದುಶ್ಮನ್ ಆದ್ರೂ

ಅವ್ರು ನನಗೆ ದುಶ್ಮನೆನೆ

ನಿನ್ನ ಪರವಾಗಿ ತೊಡೆ ತಟ್ತಿನ್ ನಾನು

ತಟ್ತೀವ್ ನಾವು

ನೀ ನನ್ನ ಬೆಸ್ಟು ಫ್ರೆಂಡು

ನಮ್ ಪ್ರೀತಿಗಿಲ್ಲ ಡೆಡ್ಡು ಎಂದು

ಎಲ್ಲ ಟೈಮು ದೇವ್ರು ಜೊತೆಗೆ ಇರೋದಿಲ್ಲ

ಅದಕೆ ಅಂತ ತಾನೇ ದೋಸ್ತಿನ ಕೊಟ್ಟವ್ನಲ್ಲ

ನೋವಲ್ಲೂ ಬೆನ್ನ ಹಿಂದೆ ಬಂದು

ನಿಂತು ಜೋಷು ನೀಡೊನ್ ದೋಸ್ತ ಕಣೋ

ಬ್ರದರ್ ಬ್ರದರ್ ಬ್ರದರ್ ಬ್ರದರ್

ಬ್ರದರ್ ಫ್ರಮ್ ಅನದರ್ ಮದರ್

ಮೈ ಬ್ರದರ್ ಫ್ರಮ್ ಅನದರ್ ಮದರ್

ಬ್ರದರ್ ಫ್ರಮ್ ಅನದರ್ ಮದರ್

ಮೈ ಬ್ರದರ್ ಫ್ರಮ್ ಅನದರ್ ಮದರ್

 

ಕಷ್ಟ ಸುಖ ಶೇರ್ ಮಾಡ್ತೀವಿ

ಒಟ್ಟೊಟ್ಟಿಗೆ ಓಡಾಡ್ತೀವಿ

ಕಾಲ ಕೂಡ ನಮ್ಮನ್ನ ತಡಿಯಂಗಿಲ್ಲ

ತಡಿಯಂಗಿಲ್ಲ

ನಂಬಿಕೆ ನೀನೇ ಧೈರ್ಯ ನೀನೇ

ಜೊತೆಲಿದ್ರೆ ಗೆಲುವು ತಾನೇ

ನಮ್ಮನ್ನು ಯಾರು ಬೇರೆ ಮಾಡಂಗಿಲ್ಲ

ಮಾಡಂಗಿಲ್ಲ

ನಂದು ಒಂದೇ ಶಿಪ್ಪು

ಪ್ರೀತಿ ಹೆಸರೇ ಫ್ರೆಂಡು ಶಿಪ್ಪು

ನಿನ್ನ ಮಾತು ಅಂದ್ರೆ

ಮನಸು ಕರ್ಗೊಯ್ತದೆ

ನೀನು ದೂರ ಆದ್ರೆ

ಹಾರ್ಟು ನಿಂತೋಗ್ತದೆ

ಕಷ್ಟಕ್ಕೆ ಎಲ್ಲರಿಗಿಂತ ಮುಂಚೆ

ಬಂದು ನಿಲ್ಲೊನೇನೆ ದೋಸ್ತ ಕಣೋ

ಬ್ರದರ್ ಫ್ರಮ್ ಅನದರ್ ಮದರ್

ಮೈ ಬ್ರದರ್ ಫ್ರಮ್ ಅನದರ್ ಮದರ್

ಬ್ರದರ್ ಫ್ರಮ್ ಅನದರ್ ಮದರ್

ಮೈ ಬ್ರದರ್ ಫ್ರಮ್ ಅನದರ್ ಮದರ್

 


Dostha Kano Lyrics in English

 

Baidu
Buddhi Helo Father Kano Ivnu

Noval Kannir Oreso Mother-U Kano
Jeevnak Pata Helo Teacher Kano Ivnu
Life-U Partner Gintha Klosu Kano
Rakta Sambandhanu Meerid Bandhu Ivnu
Jathi Matakkintha Tumba Doddavn Ivnu
Ellara Preethigintha
Tumba Jasthi Preethi Needon
Dostha Kano

A Brother From Another Mother

My Brother From Another Mother
A Brother From Another Mother
My Brother From Another Mother

O Geleya Jeevad Geleyaa

Jeevak Jeeva Kodtin Nanu

Jeevakinta Jaasti Neenu
Jeevna Poorti Jotege Irtin Nanu
Irtiv Navu
Ninge Yaaru Dushman Aadru
Avru Nange Dushmanene
Ninna Paravagi Thode Tattin Nanu
Tattiv Naavu
Nee Nanna Bestu Frendu
Nam Preethigilla Deddu Endu
Ella Taimu Devru Jotege Irodilla
Adake Anta Taane Dostina Kottavnalla
Novallu Benna Hinde Bandu
Nintu Joshu Needon Dostha Kano

Brother Brother Brother Brother

A Brother From Another Mother
My Brother From Another Mother
A Brother From Another Mother
My Brother From Another Mother

 

Kasta
Sukha Share Madtivi

Ottottige Odadtivi
Kaala Kooda Nammanna Tadiyangilla
Tadiyangilla
Nambike Neene Dhairya Neene
Jotelidre Geluvu Taane
Nammannu Yaaru Bere Madangilla
Madangilla
Namdhu Ondhe Shippu
Ee Preethi Hesare Frendu Shippu
Ninna Maatu Andre
Manasu Kargoytade
Ninu Doora Aadre
Haartu Nintogtade
Kastakke Ellariginta Munche
Bandu Nillonene Dostha Kano

A Brother From Another Mother

My Brother From Another Mother
A Brother From Another Mother
My Brother From Another Mother


 —————————————————————

Roberrt Movie Songs Lyrics

—————————————————————

Like My FaceBook Page : PK Music Lyrics

If you want any Kannada Sing along Karaoke  PK Music Karaoke World

If you find any mistakes in this Page of  Lyrics free feel to correct it and Mention in the Comment Box.

Leave a Reply

Your email address will not be published. Required fields are marked *