ದೇವಿ ನಮ್ಮ ದ್ಯಾವರು ಬಂದರು – Devi Namma Dyavaru Bandaru Lyrics in Kannada – Kanaka Daasaru

PK-Music

ರಂಗನ ತಂದು ತೋರೆ
ರಾಯಚೂರು ಶೇಷಗಿರಿದಾಸರು
ಸಾಹಿತ್ಯ: ಕನಕ ದಾಸ
ಸಂಗೀತ: ಪ್ರವೀಣ್ ಗೋಡ್ಖಿಂಡಿ

ದೇವಿ
ನಮ್ಮ
ದ್ಯಾವರು ಬಂದರು

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ದೇವಿ
ನಮ್ಮ
ದ್ಯಾವರು ಬಂದರು

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

♬♬♬♬♬♬♬♬♬♬♬♬

ಕೆಂಗಣ್ಣ ಮೀನನಾಗಿ ನಮ
ರಂಗ

ಗುಂಗಾಡು ಸೋಮನ
ಕೊಂದಾನ್ಮ್ಯಾ
ಗುಂಗಾಡು ಸೋಮನ
ಕೊಂದು

ವೇದವನು ಬಂಗಾರದೊಡಲನಿಗಿತ್ತಾನ್ಮ್ಯಾ

ಬಂಗಾರದೊಡಲನಿಗಿತ್ತಾನ್ಮ್ಯಾ

ದೊಡ್ಡ
ಮಡುವಿನೊಳಗೆ ನಮ
ರಂಗ

ಗುಡ್ಡವ
ಹೊತ್ಕೊಂಡು ನಿಂತಾನ್ಮ್ಯಾ|
ಗುಡ್ಡವ
ಹೊತ್ಕೊಂಡು ನಿಂತು

ಸುರರನು ದೊಡ್ಡವರನ್ನ ಮಾಡ್ಯಾನ್ಮ್ಯಾ

ದೊಡ್ಡವರನ್ನ ಮಾಡ್ಯಾನ್ಮ್ಯಾ

ಚೆನ್ನ
ಕಾಡಿನ
ಹಂದಿಯಾಗಿ ನಮ
ರಂಗ

ಚಿನ್ನದ
ಕಣ್ಣನ
ಕೊಂದಾನ್ಮ್ಯಾ
ಚಿನ್ನದ
ಕಣ್ಣನ
ಕೊಂದು

ಭೂಮಿಯ ವನಜಸಂಭವಗಿತ್ತಾನ್ಮ್ಯಾ

ವನಜಸಂಭವಗಿತ್ತಾನ್ಮ್ಯಾ

ದೇವಿ
ನಮ್ಮ
ದ್ಯಾವರು ಬಂದರು

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

♬♬♬♬♬♬♬♬♬♬♬♬

ಸಿಟ್ಟಿಂದ ಸಿಂಹನಾಗಿ ನಮ
ರಂಗ

ಹೊಟ್ಟೆಯ ಕರುಳ
ಬಗೆದಾನ್ಮ್ಯಾ
ಹೊಟ್ಟೆಯ ಕರುಳ
ಹಾರವ
ಮಾಡಿ

ಪುಟ್ಟಗೆ ವರವ
ಕೊಟ್ಟಾನ್ಮ್ಯಾ

ಪುಟ್ಟಗೆ ವರವ
ಕೊಟ್ಟಾನ್ಮ್ಯಾ

ಹುಡುಗ
ಹಾರುವನಾಗಿ ನಮ
ರಂಗ

ಬೆಡಗಲಿ
ಮುಗಿಲಿಗೆ ಬೆಳೆದಾನ್ಮ್ಯಾ
ಬೆಡಗಲಿ
ಮುಗಿಲಿಗೆ ಬೆಳೆದು

ಬಲಿಯನ್ನ ಅಡಿಯಿಂದ

ಪಾತಾಳಕೊತ್ತ್ಯಾನ್ಮ್ಯಾ 

ಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ 

ತಾಯ
ಮಾತನು
ಕೇಳಿ
ಸಾವಿರ

ತೋಳಿನ ಆವಿನ ಕಳ್ಳನ
ಕೊಂದಾನ್ಮ್ಯಾ
ಆವಿನ
ಕಳ್ಳನ
ಕೊಂದು

ಭೂಮಿಯ ಅವನಿಯ

ಸುರರಿಗೆ ಇತ್ತಾನ್ಮ್ಯಾ

ಅವನಿಯ ಸುರರಿಗೆ ಇತ್ತಾನ್ಮ್ಯಾ

ದೇವಿ
ನಮ್ಮ
ದ್ಯಾವರು ಬಂದರು

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

♬♬♬♬♬♬♬♬♬♬♬♬

ಪಿಂಗಳ
ಕಣ್ಣಿನ
ಕೊಂಗಗಳ
ಕೂಡಿ

ಛಂಗನೆ
ಲಂಕೆಗೆ
ಪೋದಾನ್ಮ್ಯಾ
ಛಂಗನೆ
ಲಂಕೆಗೆ
ಪೋಗಿ

ನಮ
ರಂಗ ಹೆಂಗಸುಗಳ್ಳನ ಕೊಂದಾನ್ಮ್ಯಾ

ಹೆಂಗಸುಗಳ್ಳನ ಕೊಂದಾನ್ಮ್ಯಾ

ಕರಿಯ
ಹೊಳೆಯಲಿ ತುರುಗಳ ಕಾಯುತ

ಉರಗನ
ಮಡುವ
ಧುಮುಕ್ಯಾನ್ಮ್ಯಾ
ಉರಗನ
ಹೆಡೆ
ಮೇಲೆ
ಹಾರ್ಹಾರಿ

ಕುಣಿವಾಗ ವರವ ನಾರಿಯರಿಗೆ ಕೊಟ್ಟಾನ್ಮ್ಯಾ

ವರವ
ನಾರಿಯರಿಗೆ ಕೊಟ್ಟಾನ್ಮ್ಯಾ

ಕಂಡ
ಕಂಡಲ್ಲಿ ಕುಂಡೆಯ
ಬಿಟುಗೊಂಡು

ಭಂಡತನದಲ್ಲಿ ನಿಂತಾನ್ಮ್ಯಾ
ಭಂಡತನದಲ್ಲಿ ನಿಂತು

ತ್ರಿಪುರರ ಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ

ಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ

ದೇವಿ
ನಮ್ಮ
ದ್ಯಾವರು ಬಂದರು

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

♬♬♬♬♬♬♬♬♬♬♬♬

ಚೆಲುವ
ಹೆಂಡತಿಯ ಕುದುರೆಯ ಮಾಡಿ

ಒಳ್ಳೆಯ
ರಾಹುತನಾದಾನ್ಮ್ಯಾ
ಒಳ್ಳೆ
ರಾಹುತನಾಗಿ ಮ್ಲೇಚ್ಛರ

ಡೊಳ್ಳು
ಹೊಟ್ಟೆಯ ಮೇಲೆ ಒದ್ದಾನ್ಮ್ಯಾ 

ಡೊಳ್ಳು
ಹೊಟ್ಟೆಯ ಮೇಲೆ ಒದ್ದಾನ್ಮ್ಯಾ 

ಡೊಳ್ಳಿನ ಮ್ಯಾಲ್
ಕೈ
ಭರಮಪ್ಪ
ಹಾಕ್ಯಾನು

ತಾಳವ
ಶಿವನಪ್ಪ ತಟ್ಟಾನ್ಮ್ಯಾ
ಒಳ್ಳೊಳ್ಳೆ ಪದಗಳ
ಹನುಮಪ್ಪ ಹಾಡ್ಯಾನು

ಚೆಲುವ
ಕನಕಪ್ಪ
ಕುಣಿದಾನ್ಮ್ಯಾ

ಚೆಲುವ
ಕನಕಪ್ಪ
ಕುಣಿದಾನ್ಮ್ಯಾ

ಡೊಳ್ಳಿನ ಮ್ಯಾಲ್
ಕೈ
ಭರಮಪ್ಪ
ಹಾಕ್ಯಾನು

ತಾಳವ
ಶಿವನಪ್ಪ ತಟ್ಟಾನ್ಮ್ಯಾ
ಒಳ್ಳೊಳ್ಳೆ ಪದಗಳ
ಹನುಮಪ್ಪ ಹಾಡ್ಯಾನು

ಚೆಲುವ
ಕನಕಪ್ಪ
ಕುಣಿದಾನ್ಮ್ಯಾ

ಚೆಲುವ
ಕನಕಪ್ಪ
ಕುಣಿದಾನ್ಮ್ಯಾ

ದೇವಿ
ನಮ್ಮ
ದ್ಯಾವರು ಬಂದರು

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ದೇವಿ
ನಮ್ಮ
ದ್ಯಾವರು ಬಂದರು

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

ಬನ್ನೀರೆ ನೋಡ
ಬನ್ನಿರೆ

Leave a Reply

Your email address will not be published. Required fields are marked *