ತೂಕಡಿಸಿ ತೂಕಡಿಸಿ – Thookadisi thookadisi Song Lyrics in Kannada – Paduvaralli pandavaru Movie song Lyrics

Movie: Paduvaralli paandavaru
Song: Thookadisi thookadisi
Singer: P B Shrinivas

ತೂಕಡಿಸಿ
ತೂಕಡಿಸಿ ಬೀಳದಿರು ತಮ್ಮ
ನನ್ನ
ತಮ್ಮ ಮಂಕುತಿಮ್ಮ
ತೂಕಡಿಸಿ
ತೂಕಡಿಸಿ ಬೀಳದಿರು ತಮ್ಮ
ನನ್ನ
ತಮ್ಮ… ಮಂಕುತಿಮ್ಮ
ತೂಕಡಿಸಿ
ತೂಕಡಿಸಿ ಬಿದ್ದರು
ನನ್ನಜ್ಜ
ನಿನ್ನಜ್ಜ ಮುತ್ತಜ್ಜ
ತೂಕಡಿಸಿ
ತೂಕಡಿಸಿ ಬೀಳದಿರು ತಮ್ಮ
ನನ್ನ
ತಮ್ಮ… ಮಂಕುತಿಮ್ಮ
ಅಕ್ಷರದ
ಸಕ್ಕರೆಯ ಕಹಿಯೆಂದು ತಿಳಿದು
ಪುಸ್ತಕವ
ಕಸಕಿಂತ ಕಡೆಗಣಿಸಿ ಎಸೆದು
ಹಸ್ತವನು
ತಲೆಗಿಟ್ಟು ಹಣೆಬರಹವೆಂದು
ತೂಕಡಿಸಿ
ತೂಕಡಿಸಿ ಬಿದ್ದರು
ನನ್ನಜ್ಜ
ನಿನ್ನಜ್ಜ ಮುತ್ತಜ್ಜ
ಹಾಕ್ಕಿಟ್ಟ
ಹುಯ್ಗಂಜಿ ತುಂಡು ತಂಬಲಿಗೆ
ಸಾವಿಟ್ಟರೋ
ಕೊರಳ ಜೀತದ ಕತ್ತರಿಗೆ
ಬಿಕ್ಕೆಟ್ಟರೋ
ನರಳಿ ಜೀವಶದಂತೆ
ತೂಕಡಿಸಿ
ತೂಕಡಿಸಿ ಬಿದ್ದರು
ನನ್ನಜ್ಜ
ನಿನ್ನಜ್ಜ ಮುತ್ತಜ್ಜ
ಬದುಕನ್ನು
ಎದುರಿಸಲು ಕಣ್ತೆರೆದುನೋಡ
ಬೆದೆರಿಕೆಗೆ
ಕೈಕಟ್ಟಿ ಆಳಾಗಬೇಡ
ಕೊಚ್ಚೆಯ
ಹುಳುವಂತೆ ಕುರುಡಾಗಬೇಡ
ತೂಕಡಿಸಿ
ತೂಕಡಿಸಿ ಬೀಳದಿರು ತಮ್ಮ
ನನ್ನ
ತಮ್ಮ ಮಂಕುತಿಮ್ಮ
ತೂಕಡಿಸಿ
ತೂಕಡಿಸಿ ಬಿದ್ದರು
ನನ್ನಜ್ಜ
ನಿನ್ನಜ್ಜ ಮುತ್ತಜ್ಜ
ತೂಕಡಿಸಿ
ತೂಕಡಿಸಿ ಬೀಳದಿರು ತಮ್ಮ
ನನ್ನ
ತಮ್ಮ ಮಂಕುತಿಮ್ಮ

Leave a Reply

Your email address will not be published. Required fields are marked *