ತಾರಾ………
ಓ ತಾರಾ….
ಚಿತ್ರ: ಅಪೂರ್ವ ಸಂಗಮ
ತಾರಾ…. ಓ ತಾರಾ…
ತಾರಾ…. ಬಾ ತಾರಾ…
ನಾ ಇಲ್ಲೆ ಇರುವೆ
ತಾರಾ…. ಓ ತಾರಾ…
ತಾರಾ…. ಬಾ ತಾರಾ…
ನಾ ಇಲ್ಲೆ ಇರುವೆ
ಜೊತೆಯಲ್ಲೆ ಬರುವೆ
ನಿನ್ನ ನೋಡಲೆಂದೇ ನಾನು
ನಿನ್ನ ನೋಡಲೆಂದೇ ನಾನು
ಕಾದು ಕಾದು ಸೋತು ಹೋದೆ
ಏಕೆ ನಿಧಾನಿಸಿ ಬಂದೆ
ರಾಜಾ….. ಓ ರಾಜಾ…
ರಾಜಾ…. ಓ ರಾಜಾ…
ಹಾದೀಲಿ ಮುಳ್ಳು
ಹೌದಾ ?
ಹಾ…ಎಲ್ಲೆಲ್ಲು ಕಲ್ಲು
ಅಯ್ಯಯ್ಯೋ
ಒಂಟಿ ಹೆಣ್ಣು ತಾನೆ ನಾನು
ಓಡಿ ಓಡಿ ಬಂದೆನಲ್ಲ
ಎಲ್ಲೂ ನಾ ನಿಲ್ಲಲೆ ಇಲ್ಲ
ಅಯ್ಯೊ ಪಾಪ
ಎಲ್ಲೂ ನಾ ನಿಲ್ಲಲೆ ಇಲ್ಲ ಏತಕೆ ಹೀಗೆ ಹೆದರಿಕೆ ಮೊಗದಿ
ಹೇಳೇ ಚಿನ್ನ
ಯಾಕಮ್ಮ ಹೆದ್ರೋಕೊತೀಯ
ಹೇಳು ಹಾಂ….
ಏತಕೆ ಹೀಗೆ ಹೆದರಿಕೆ
ಮೊಗದಿ ಹೇಳೇ ಚಿನ್ನ
ನೀನೇ ಬಲ್ಲೆ ಸುಮ್ಮನೆ ಏಕೆ
ಕಾಡುವೆ ನನ್ನ
ನಾ ರಾಜನಾದ ಮೇಲೆ
ಇದೇ ನನ್ನ ರಾಜ್ಯ
ನಾ ರಾಜನಾದ ಮೇಲೆ
ನಾ ರಾಜನಾದ ಮೇಲೆ
ಇದೇ ನನ್ನ ರಾಜ್ಯ
ರಾಜಾ…ಎಲ್ಲೋ ….
ರಾಜಾ…ಎಲ್ಲೋ ….
ಅಲ್ಲೇ ತಾನೆ ಎಂದೂ
ಹಿಂದೆಮುಂದೆ ಸೇವಕರಿರಲೇಬೇಕು
ನಾನಿರಲು ಭಯವೇಕೆ
ಇಲ್ಲವಲ್ಲ
ನಾನಿರಲು ಭಯವೇಕೆ
♫♫♫♫♫♫♫♫♫♫♫♫
ಹಿಂದೆಮುಂದೆ ಸೇವಕರಿರಲೇಬೇಕು
ನಾನಿರಲು ಭಯವೇಕೆ
ಇಲ್ಲವಲ್ಲ
ನಾನಿರಲು ಭಯವೇಕೆ
♫♫♫♫♫♫♫♫♫♫♫♫
ನಿನ್ನನೆ ನಂಬಿ ಬಂದೆನು ಇಂದು
ಕೇಳೋ ಜಾಣಾ
ನನಗ್ಗೊತ್ತು ಮರಿ
ನನಗ್ಗೊತ್ತು ಮರಿ
ನೀನು ಬರ್ತೀಯಾ ಅಂತ
ನಿನ್ನನೆ ನಂಬಿ ಬಂದೆನು ಇಂದು
ಕೇಳೋ ಜಾಣಾ…
ನಂಬಿದ ಹೆಣ್ಣೆ ಎಂದಿಗೂ ನೀನೆ
ನನ್ನ ಪ್ರಾಣಾ…
ನಮ್ಮೂರು ಬಲುದೂರ ಗೊತ್ತೇ ಕುಮಾರ…
ಓಹೋ….
ನಮ್ಮೂರು ಬಲುದೂರ ಗೊತ್ತೇ ಕುಮಾರ
ಇನ್ನೂ….ನಾವೂ…ಅಲ್ಲಿ ಇಲ್ಲಿ
ಸುತ್ತಿ
ಕಾಲ ಕಳೆಯೋದೇಕೆ ಹೇಳೋ ರಾಜ
ಸೇವಕರು ಬರಬೇಕೆ
ಬ್ಯಾಡ ಬ್ಯಾಡ ಬ್ಯಾಡ
ಈ ಸೇವಕರು ಬರಬೇಕೆ
ತಾರಾ….. ಓ ತಾರಾ….
ರಾಜಾ…. ಓ ರಾಜಾ…
ನಾ ಇಲ್ಲೆ ಇರುವೆ
ಹುಂ..
ಜೊತೆಯಲ್ಲೆ ಬರುವೆ
ಹುಂ..ಹುಂ
ನಿನ್ನ ನೋಡಲೆಂದೇ
ನಾನು ಕಾದು ಕಾದು ಸೋತು ಹೋದೆ
ಏಕೆ ನಿಧಾನಿಸಿ ಬಂದೆ
ಹೇಳಿದ್ದಿನಲ್ಲಾ
ಏಕೆ ನಿಧಾನಿಸಿ ಬಂದೆ
ಹಹಾಂ..
ಲಾಲಲಲಾಲಲಾಲ…ಅಹಹೆ..ಲೇಹೆ
ಲಾ..ಲಲ್ಲಲಾ…ಲಲ್ಲಲಾ..ಹೆಹೆಆ
ನಿನ್ನನೆ ನಂಬಿ ಬಂದೆನು ಇಂದು
ಕೇಳೋ ಜಾಣಾ…
ನಂಬಿದ ಹೆಣ್ಣೆ ಎಂದಿಗೂ ನೀನೆ
ನನ್ನ ಪ್ರಾಣಾ…
ನಮ್ಮೂರು ಬಲುದೂರ ಗೊತ್ತೇ ಕುಮಾರ…
ಓಹೋ….
ನಮ್ಮೂರು ಬಲುದೂರ ಗೊತ್ತೇ ಕುಮಾರ
ಇನ್ನೂ….ನಾವೂ…ಅಲ್ಲಿ ಇಲ್ಲಿ
ಸುತ್ತಿ
ಕಾಲ ಕಳೆಯೋದೇಕೆ ಹೇಳೋ ರಾಜ
ಸೇವಕರು ಬರಬೇಕೆ
ಬ್ಯಾಡ ಬ್ಯಾಡ ಬ್ಯಾಡ
ಈ ಸೇವಕರು ಬರಬೇಕೆ
ತಾರಾ….. ಓ ತಾರಾ….
ರಾಜಾ…. ಓ ರಾಜಾ…
ನಾ ಇಲ್ಲೆ ಇರುವೆ
ಹುಂ..
ಜೊತೆಯಲ್ಲೆ ಬರುವೆ
ಹುಂ..ಹುಂ
ನಿನ್ನ ನೋಡಲೆಂದೇ
ನಾನು ಕಾದು ಕಾದು ಸೋತು ಹೋದೆ
ಏಕೆ ನಿಧಾನಿಸಿ ಬಂದೆ
ಹೇಳಿದ್ದಿನಲ್ಲಾ
ಏಕೆ ನಿಧಾನಿಸಿ ಬಂದೆ
ಹಹಾಂ..
ಲಾಲಲಲಾಲಲಾಲ…ಅಹಹೆ..ಲೇಹೆ
ಲಾ..ಲಲ್ಲಲಾ…ಲಲ್ಲಲಾ..ಹೆಹೆಆ