ತಂದೆ ನೀನೆ ತಾಯಿ ನೀನೆ – Tande neene Thayi neene Song Lyrics – Elu Elayya Sugurayya


ಹಾಡು: ತಂದೆ
ನೀನೆ ತಾಯಿ ನೀನೆ
ಆಲ್ಬಮ್:
ಏಳು ಏಳಯ್ಯ ಸೂಗೂರಯ್ಯ
ಗಾಯಕ: ಪುತ್ತೂರು
ನರಸಿಂಹ ನಾಯಕ್
ಸಂಗೀತ: ಬಿ
ವಿ ಶ್ರೀನಿವಾಸ್
ಸಾಹಿತ್ಯ:
ಗೋಟೂರಿ

ತಂದೆ ನೀನೆ ತಾಯಿ ನೀನೆ ಸೂಗುರಯ್ಯ

ತಂದೆ ನೀನೆ ತಾಯಿ ನೀನೆ ಸೂಗುರಯ್ಯ

ನನ್ನ ಬಂಧು ನೀನೆ

ಬಳಗ ನೀನೆ ಸೂಗುರಯ್ಯ

ನನ್ನ ಬಂಧು ನೀನೆ

ಬಳಗ ನೀನೆ ಸೂಗುರಯ್ಯ

ತಂದೆ ನೀನೆ ತಾಯಿ ನೀನೆ ಸೂಗುರಯ್ಯ

ತಂದೆ ನೀನೆ ತಾಯಿ ನೀನೆ ಸೂಗುರಯ್ಯ

ನನ್ನ ಬಂಧು ನೀನೆ

ಬಳಗ ನೀನೆ ಸೂಗುರಯ್ಯ

ನನ್ನ ಬಂಧು ನೀನೆ

ಬಳಗ ನೀನೆ ಸೂಗುರಯ್ಯ

♫♫♫♫♫♫♫♫♫♫♫♫
321

ಮೋಹವೆಂಬ ಬಲೆಯೊಳಿಂದು

ಸಿಲುಕಿ ನಾನು

ಹೇಗೆ ಹೊರಗೆ ಬರುವ ದಾರಿ

ಮಾತ್ರ ಕಾಣದಾದೆ

ಮೋಹವೆಂಬ ಬಲೆಯೊಳಿಂದು

ಸಿಲುಕಿ ನಾನು

ಹೇಗೆ ಹೊರಗೆ ಬರುವ ದಾರಿ

ಮಾತ್ರ ಕಾಣದಾದೆ

ನೀನೆ ಬಂದು ನನ್ನನಿಂದು

ಬಿಡಿಸು ತಂದೆ

ನೀನೆ ಬಂದು ನನ್ನನಿಂದು

ಬಿಡಿಸು ತಂದೆ

ಸ್ವಾಮಿ ಸೂಗುರಯ್ಯ

ನನ್ನ ಮಾತು ಆಲಿಸೆಂದು

ಸ್ವಾಮಿ ಸೂಗುರಯ್ಯ

ನನ್ನ ಮಾತು ಆಲಿಸೆಂದು

ತಂದೆ ನೀನೆ ತಾಯಿ ನೀನೆ ಸೂಗುರಯ್ಯ

ನನ್ನ ಬಂಧು ನೀನೆ

ಬಳಗ ನೀನೆ ಸೂಗುರಯ್ಯ

ತಂದೆ ನೀನೆ ತಾಯಿ ನೀನೆ ಸೂಗುರಯ್ಯ

ನನ್ನ ಬಂಧು ನೀನೆ

ಬಳಗ ನೀನೆ ಸೂಗುರಯ್ಯ

♫♫♫♫♫♫♫♫♫♫♫♫
321

ಚಿಂತೆ ಎಂಬ ಚಿತೆಯೊಳಿಂದು

ಬೆಂದೆನಯ್ಯ

ಬೆಂದ ದೇಹ ಹೊತ್ತು

ನಿನ್ನ ಮುಂದೆ ನಿಂದೆನಯ್ಯ

ಚಿಂತೆ ಎಂಬ ಚಿತೆಯೊಳಿಂದು

ಬೆಂದೆನಯ್ಯ

ಬೆಂದ ದೇಹ ಹೊತ್ತು

ನಿನ್ನ ಮುಂದೆ ನಿಂದೆನಯ್ಯ

ಕರವ ಮುಗಿದು

ಬೇಡುವೆನು ಸೂಗುರಯ್ಯ

ಕರವ ಮುಗಿದು

ಬೇಡುವೆನು ಸೂಗುರಯ್ಯ

ನನ್ನ ಕರವ ಹಿಡಿದು

ಪಾಲಿಸಯ್ಯ ಸೂಗುರಯ್ಯ

ನನ್ನ ಕರವ ಹಿಡಿದು

ಪಾಲಿಸಯ್ಯ ಸೂಗುರಯ್ಯ

ತಂದೆ ನೀನೆ ತಾಯಿ ನೀನೆ ಸೂಗುರಯ್ಯ

ತಂದೆ ನೀನೆ ತಾಯಿ ನೀನೆ ಸೂಗುರಯ್ಯ

ನನ್ನ ಬಂಧು ನೀನೆ

ಬಳಗ ನೀನೆ ಸೂಗುರಯ್ಯ

ನನ್ನ ಬಂಧು ನೀನೆ

ಬಳಗ ನೀನೆ ಸೂಗುರಯ್ಯ

ನನ್ನ ಬಂಧು ನೀನೆ

ಬಳಗ ನೀನೆ ಸೂಗುರಯ್ಯ

 

 

Leave a Reply

Your email address will not be published. Required fields are marked *