Lyrics : Vijayanarasimha, Dalitha Kavi Aadithya (Siddalingaiah)
Music : Vijaya Bhaskar
Music : Vijaya Bhaskar
ಗೆಳತಿ ಓ… ಗೆಳತಿ
ಗೆಳತಿ ಓ... ಗೆಳತಿ
ಅಪ್ಪಿಕೋ ಎನ್ನ ಅಪ್ಪಿಕೋ
ಅಪ್ಪಿಕೋ ಎನ್ನ ಅಪ್ಪಿಕೋ
ಬಾಳೆಲ್ಲ ಎನ್ನ… ತಬ್ಬಿಕೊ…
ಗೆಳತಿ ಓ... ಗೆಳತಿ
ಜಗದ ಗೊಂದಲ ಬೇಡ ನಿನಗೆ
ಎದೆಯ ಹಾಡು ನೀನು ನನಗೆ
ಜಗದ ಗೊಂದಲ ಬೇಡ ನಿನಗೆ
ಎದೆಯ ಹಾಡು ನೀನು ನನಗೆ
ನಿನ್ನ ಮಾತೆ ಜೇನು ನನಗೆ
ನಿನ್ನ ಜೊತೆಯೇ ಸಾಕು ನನಗೆ
ನಿನ್ನ ಜೊತೆಯೇ ಸಾಕು ನನಗೆ
ಗೆಳತಿ ಓ… ಗೆಳತಿ
ಅಪ್ಪಿಕೋ ಎನ್ನ... ಅಪ್ಪಿಕೋ
ಬಾಳೆಲ್ಲ ಎನ್ನ… ತಬ್ಬಿಕೊ..
ಗೆಳತಿ... ಓ.. ಗೆಳತಿ
ಮೇಲು ಕೀಳಿನ ಬೇಲಿ ಜಿಗಿದು
ಪ್ರೇಮ ಲೋಕದಿ ನಿನ್ನ ಬಿಗಿದು
ಮೇಲು ಕೀಳಿನ ಬೇಲಿ ಜಿಗಿದು
ಪ್ರೇಮ ಲೋಕದಿ ನಿನ್ನ ಬಿಗಿದು
ನೂರು ಮುತ್ತನು ಒತ್ತಿ ನಿನಗೆ
ನಾನು ಆಗುವೆ ಕಣ್ಣು ನಿನಗೆ
ನಾನು ಆಗುವೆ ಕಣ್ಣು ನಿನಗೆ
ಗೆಳತಿ ಓ… ಗೆಳತಿ
ಅಪ್ಪಿಕೋ ಎನ್ನ... ಅಪ್ಪಿಕೋ
ಬಾಳೆಲ್ಲ ಎನ್ನ… ತಬ್ಬಿಕೊ..
ಗೆಳತಿ... ಓ.. ಗೆಳತಿ
ಬಾಳ ಚೆಲುವನು ಉಂಡು ನಾವು
ದೂರ ಪಯಣವ ಮಾಡಬೇಕು
ಬಾಳ ಚೆಲುವನು ಉಂಡು ನಾವು
ದೂರ ಪಯಣವ ಮಾಡಬೇಕು
ಬರುವ ಸಂಕಟ ಎಲ್ಲ ಮರೆತು
ಸಾವು ನೋವನು ಮೀರ ಬೇಕು
ಸಾವು ನೋವನು ಮೀರ ಬೇಕು
ಗೆಳತಿ.. ಓ.. ಗೆಳತಿ…
ಗೆಳತಿ.. ಓ.. ಗೆಳತಿ..
ಅಪ್ಪಿಕೋ ಎನ್ನ… ಅಪ್ಪಿಕೋ..
ಅಪ್ಪಿಕೋ ಎನ್ನ.. ಅಪ್ಪಿಕೋ..
ಬಾಳೆಲ್ಲ.. ಎನ್ನ.. ತಬ್ಬಿಕೊ.
ಗೆಳತಿ.. ಓ.. ಗೆಳತಿ
ಗೆಳತಿ.. ಓ.. ಗೆಳತಿ…