ಕಣ್ಣಿಂದ ನೀ ಬಾಣ – Kanninda Nee Baana Beesidaaga Song Lyrics in Kannada – Shiva mecchida kannappa

PK-Music

ಚಿತ್ರ: ಶಿವ ಮೆಚ್ಚಿದ ಕಣ್ಣಪ್ಪ
ಸಂಗೀತ: ಟಿ ಜಿ ಲಿಂಗಪ್ಪ
ಸಾಹಿತ್ಯ: ಚಿ. ಉದಯಶಂಕರ್
ಗಾಯನ: SPB & BR ಛಾಯಾ

ಆಆಹಾ ಆಆಆ
ಆಆಹಾ ಆಆಆ
ಓಓಓಹೋ ಓಓಓ
ಆಆಆಆಆಆಆ
ಆಆಆ
ಹೂಂಹೂಂಹೂಂ
ಆಆಆಆಆಆಆಆ

ಕಣ್ಣಿಂದ ನೀ ಬಾಣ ಬೀಸಿದಾಗ
ಬಾಣ ಎದೆಯಲ್ಲಿ ನಾಟಿದಾಗ
ಕಣ್ಣಿಂದ ನೀ ಬಾಣ ಬೀಸಿದಾಗ
ಬಾಣ ಎದೆಯಲ್ಲಿ ನಾಟಿದಾಗ
ನೋವು ಬಾರದೆ
ಆಸೆ ಬಂದಿತೆ
ನೋವು ಬಾರದೆ
ಆಸೆ ಬಂದಿತೆ
ಹೀಗೇಕೆ ನಾ ಕಾಣೆ ಹೇಳು ಬೇಗ
ಕಣ್ಣಿಂದ ನೀ ಬಾಣ ಬೀಸಿದಾಗ
ಬಾಣ ಎದೆಯಲ್ಲಿ ನಾಟಿದಾಗ
♫♫♫♫♫♫♫♫♫♫♫

ನೀ ಬಳಿಗೆ ಬಂದಾಗ
ಛಳಿಯು ನನ್ನಲಿ
ಮೈಸೋಕಿ ನಿಂತಾಗ
ಮಿಂಚು ಮೈಯಲ್ಲಿ

ನೀ ಬಳಿಗೆ ಬಂದಾಗ
ಛಳಿಯು ನನ್ನಲಿ
ಮೈಸೋಕಿ ನಿಂತಾಗ
ಮಿಂಚು ಮೈಯಲ್ಲಿ
ಬಳಸಲು ನಿನ್ನ
ತೋಳಲಿ ನನ್ನ
ಬಳಸಲು ನಿನ್ನ
ತೋಳಲಿ ನನ್ನ
ಎಂಥ ಚೆಂದ ಎಂಥ ಚೆಂದ
ಚೆಲುವನೆ ಬಿಡು ಬಿಡು
ಕಣ್ಣಿಂದ ನೀ ಬಾಣ ಬೀಸಿದಾಗ
ಬಾಣ ಎದೆಯಲ್ಲಿ ನಾಟಿದಾಗ
♫♫♫♫♫♫♫♫♫♫♫


ಸೂರ್ಯ ಬಂಗಾರದ
ಕಿರಣ ಚೆಲ್ಲಿದೆ
ಭೂಮಿ ಹಸಿರಾದ
ಹುಲ್ಲು ಹಾಸಿದೆ
ಸೂರ್ಯ ಬಂಗಾರದ
ಕಿರಣ ಚೆಲ್ಲಿದೆ
ಭೂಮಿ ಹಸಿರಾದ
ಹುಲ್ಲು ಹಾಸಿದೆ
ಚಿಲಿಪಿಲಿ ಎಂದು
ಗಿಳಿಗಳು ಹಾಡಿ
ಚಿಲಿಪಿಲಿ ಎಂದು
ಗಿಳಿಗಳು ಹಾಡಿ
ನಾನು ನೀನು ಸೇರಲೆಂದು
ಕರೆದಿವೆ ಚಿನ್ನ ಚಿನ್ನ
ಕಣ್ಣಿಂದ ನೀ ಬಾಣ ಬೀಸಿದಾಗ
ಬಾಣ ಎದೆಯಲ್ಲಿ ನಾಟಿದಾಗ
ಕಣ್ಣಿಂದ ನೀ ಬಾಣ ಬೀಸಿದಾಗ
ಬಾಣ ಎದೆಯಲ್ಲಿ ನಾಟಿದಾಗ
ನೋವು ಬಾರದೆ
ಆಸೆ ಬಂದಿತೆ
ನೋವು ಬಾರದೆ
ಆಸೆ ಬಂದಿತೆ
ಹೀಗೇಕೆ ನಾ ಕಾಣೆ ಹೇಳು ಬೇಗ
ಕಣ್ಣಿಂದ ನೀ ಬಾಣ ಬೀಸಿದಾಗ
ಬಾಣ ಎದೆಯಲ್ಲಿ ನಾಟಿದಾಗ



Leave a Reply

Your email address will not be published. Required fields are marked *