ಈ ಸಮಯ ಆನಂದಮಯ – Ee samaya aanandamaya Lyrics in Kannada

ಚಿತ್ರ: ಬಬ್ರುವಾಹನ

……..…..….
..ಆಆಆ….ಆಆಆ..
ಅಅಅಅಅಅ….ಅಅಅ
ಅಅಅಅಅಅ….ಅಅಅ
ಅಅಅಅಅಅ….ಅಅಅ..ಅಅಅ
ಈ ಸಮಯ ಆನಂದಮಯ
ನೂತನ ಬಾಳಿನ ಶುಭೋದಯಾ
ಸಮಯ ಆನಂದಮಯ
ಚಿತ್ರ
ಹ್ಞುಂ
ಬರೀ ಆನಂದ ಮಾತ್ರ ಅಲ್ಲ
ಈ ಸಮಯ ಶೃಂಗಾರಮಯ
ಈ ಸಮಯ ಶೃಂಗಾರಮಯ
ಒಲವಿನ ಬಾಳಿನ ನವೋದಯ
ಸಮಯ ಆನಂದಮಯ
♫♫♫♫♫♫♫♫♫♫♫♫
ಹೊಂಬಿಸಿಲು ಹೊಸ ಚೈತನ್ಯ ತರಲು
ಹೊಂಬಿಸಿಲು ಹೊಸ ಚೈತನ್ಯ ತರಲು
ಹೂ ದುಂಬಿ ಒಂದಾಗಿ ನಲಿದಾಡುತಿರಲು
ಹೂ ದುಂಬಿ ಒಂದಾಗಿ ನಲಿದಾಡುತಿರಲು

ನಿನ್ನಾಸೆ ಅತಿಯಾಗಿ ಬಳಿ ಸಾರಿ ಬರಲು
ಅಅಅಅಅಅ….ಅಅಅ
ಅಅಅಅಅಅ….ಅಅ
....
....
ಅಅಅಅಅಅ….ಅಅಅ
ಅಅಅಅಅಅ….ಅಅಅ
ಅಅಅಅಅಅ….ಅಅಅ..ಆಆಆ.

ನಿನ್ನಾಸೆ ಅತಿಯಾಗಿ ಬಳಿ ಸಾರಿ ಬರಲು
ನಾ ಪಡೆದೆ ನಿನ್ನಿಂದ ಸವಿಜೇನ ಹೊನಲು
ಈ ಸಮಯ
ಶೃಂಗಾರಮಯ
ಹಾ
ನೂತನ
ಬಾಳಿನ ಶುಭೋದಯಾ
ಈ ಸಮಯ ಆನಂದಮಯ
♫♫♫♫♫♫♫♫♫♫♫♫
ಬೆಳ್ಳಿಯ ತೆರೆಯ ಹರಡಿದೆ ಹಿಮವು..
ಅಅಅಅಅಅ….ಅಅಅ
ಅಅಅಅಅಅ….ಅಅಅ
ಅಅಅಅಅಅ..ಅಅ..
ಅಅಅಅಅಅ..ಅಅ..
ಅಅಅಅಅಅ….ಅಅಅಅ
ಅಅಅಅಅಅ….ಅಅಅಅ
ಅಅಅಅಅಅ….ಅಅ..ಅಅ..ಅಅ

ಬೆಳ್ಳಿಯ ತೆರೆಯ ಹರಡಿದೆ ಹಿಮವು
ಮುತ್ತಿನ ಮಣಿಗಳ ಹೊತ್ತಿದೆ ಸುಮವು
ಮುತ್ತಿನ ಮಣಿಗಳ ಹೊತ್ತಿದೆ ಸುಮವು

ಚಳಿಯಲಿ ಸೋತಿದೆ ನನ್ನೀ ತನುವು
ಹಹ

ಚಳಿಯಲಿ ಸೋತಿದೆ ನನ್ನೀ ತನುವು
ಹೊಹ್ಹ್
ತೋಳಿನ ಆಸರೆ ಬಯಸಿದೆ ಜೀವವು
ಈ ಸಮಯ
ಆನಂದಮಯ
ನೂತನ ಬಾಳಿನ ಶುಭೋದಯಾ
ಈ ಸಮಯ ಆನಂದಮಯ
♫♫♫♫♫♫♫♫♫♫♫♫
ನಿನ್ನೀ ಒಲವಿಗೆ ಅರಳಲು ಒಡಲು
ನಿನ್ನೀಒಲವಿಗೆ ಅರಳಲು ಒಡಲು

ನಾಳಿನ ಭಾಗ್ಯಕೆ ಕಾದಿದೆ ಮಡಿಲು
ನಾಳಿನ ಭಾಗ್ಯಕೆ ಕಾದಿದೆ ಮಡಿಲು
ಬೆರತಾ ಜೀವಕೆ ಹರಕೆಯ ತರಲು
ಅಅ..ಅಅ.

ಅಅ..ಅಅ.
ಅಅಅಅಅಅ
ಅಅಅಅಅಅ
ಅಅಅಅಅಅ….ಅಅ..ಅಅ.
ಅಅಅಅಅಅ….ಅಅ..ಅಅ.
ಅಅಅಅಅಅ….ಅಅ..ಅಅ.
ಬೆರತಾ ಜೀವಕೆ
ಹರಕೆಯ ತರಲು

ಮಳೆಯನು ಸುರಿಸಿದೆ ಕಪ್ಪನೆ ಮುಗಿಲು
.. ಸಮಯ
ಶೃಂಗಾರಮಯ
ನೂತನ ಬಾಳಿನ ಶುಭೋದಯಾ
ಸಮಯ
ಆನಂದಮಯ
….



Leave a Reply

Your email address will not be published. Required fields are marked *